ಪರೀಕ್ಷೆ 39



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Mon Jan 06, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಿಮಗೆ ಈ ಪ್ರದೇಶ ಇಷ್ಟವಾಯಿತೆ?
you like it here?   See hint
2. ಬುಧವಾರ.
3. ನಾನು ಹಣ್ಣುಗಳ ರಸಾಯನ ಮಾಡುತ್ತೇನೆ.
I am a fruit salad.   See hint
4. ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ?
you like to go to concerts?   See hint
5. ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ.
have booked a room.   See hint
6. ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ.
like to eat tomatoes.   See hint
7. ದಯವಿಟ್ಟು ನೇರವಾಗಿ ಹೋಗಿ.
Please straight ahead.   See hint
8. ಘೇಂಡಾಮೃಗಗಳು ಎಲ್ಲಿವೆ?
Where are rhinos?   See hint
9. ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ?
What is TV?   See hint
10. ನಾನು ಹೆಚ್ಚು ಸಂಪಾದಿಸುವುದಿಲ್ಲ.
do not earn much.   See hint