ಪರೀಕ್ಷೆ 25



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Jan 01, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಮಗೆ ತರಗತಿ ಇದೆ/ಪಾಠಗಳಿವೆ.
We having class / a lesson   See hint
2. ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ?
Do you drink coffee with ?   See hint
3. ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ.
My husband is tidying up his   See hint
4. ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು?
do I get to the airport?   See hint
5. ಈ ಊಟ ತಣ್ಣಗಿದೆ
The is cold   See hint
6. ಅವನು ನಡೆದುಕೊಂಡು ಹೋಗುತ್ತಾನೆ.
7. ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ.
I’m interested in   See hint
8. ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ.
is a soccer stadium in our city   See hint
9. ವಿದೇಶಿಯರೊಂದಿಗೆ ಸ್ನೇಹಪರರಾಗಿರಿ!
Be to foreigners   See hint
10. ನನ್ನ ಹಾಸಿಗೆ ಆರಾಮದಾಯಕವಾಗಿದೆ.
My bed is   See hint