ಪರೀಕ್ಷೆ 84



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Jan 08, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಈಗ ನಾಲ್ಕು ಘಂಟೆ.
It is o’clock   See hint
2. ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ?
Where is the ?   See hint
3. ನೀವು ಬಹಳ ಪ್ರಯಾಣ ಮಾಡುತ್ತೀರಾ?
Do you a lot?   See hint
4. ಟೆಲಿವಿಷನ್ ಕೆಟ್ಟಿದೆ.
The TV isn’t   See hint
5. ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ.
I think sitting in my seat   See hint
6. ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ.
until you reach the third traffic light   See hint
7. ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ.
There is   See hint
8. ಕಂಪ್ಯೂಟರ್ ಆನ್ ಆಗಿದೆ.
The is on   See hint
9. ಚಿತ್ರಮಂದಿರದಲ್ಲಿ ಏನು ಪ್ರದರ್ಶನಗೊಳ್ಳುತ್ತಿದೆ?
What’s playing at the ?   See hint
10. ನೀವು ಏನು ಮಾಡಲು ಇಷ್ಟಪಡುತ್ತೀರಿ?
What do like to do?   See hint