ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   hr U banci

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [šezdeset]

U banci

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕ್ರೊಯೇಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. Že-i- o--ori---r--u-. Ž____ o_______ r_____ Ž-l-m o-v-r-t- r-č-n- --------------------- Želim otvoriti račun. 0
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. Tu-----------tov-ica. T_ j_ m___ p_________ T- j- m-j- p-t-v-i-a- --------------------- Tu je moja putovnica. 0
ಇದು ನನ್ನ ವಿಳಾಸ. A -v--- -e-m-j- a--e-a. A o____ j_ m___ a______ A o-d-e j- m-j- a-r-s-. ----------------------- A ovdje je moja adresa. 0
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. Ž-l-m u--------n------a---j r--un. Ž____ u_______ n____ n_ m__ r_____ Ž-l-m u-l-t-t- n-v-c n- m-j r-č-n- ---------------------------------- Želim uplatiti novac na moj račun. 0
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Ž-lim----ić--n-vac sa-svojeg --č--a. Ž____ p_____ n____ s_ s_____ r______ Ž-l-m p-d-ć- n-v-c s- s-o-e- r-č-n-. ------------------------------------ Želim podići novac sa svojeg računa. 0
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ Že-i--uze-- -z-a-a--s-----un-. Ž____ u____ i______ s_ r______ Ž-l-m u-e-i i-v-d-k s- r-č-n-. ------------------------------ Želim uzeti izvadak sa računa. 0
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. Ž---- -n---i-- p-t-ič-i-ček. Ž____ u_______ p_______ č___ Ž-l-m u-o-č-t- p-t-i-k- č-k- ---------------------------- Želim unovčiti putnički ček. 0
ಎಷ್ಟು ಶುಲ್ಕ ನೀಡಬೇಕು? Ko---- -- pris-o--e? K_____ s_ p_________ K-l-k- s- p-i-t-j-e- -------------------- Kolike su pristojbe? 0
ನಾನು ಎಲ್ಲಿ ಸಹಿ ಹಾಕಬೇಕು? Gdje---ram------sat-? G___ m____ p_________ G-j- m-r-m p-t-i-a-i- --------------------- Gdje moram potpisati? 0
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. O-e-u--m doz-----------ma--e. O_______ d______ i_ N________ O-e-u-e- d-z-a-u i- N-e-a-k-. ----------------------------- Očekujem doznaku iz Njemačke. 0
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. T- -e-m-j--roj-ra-u--. T_ j_ m__ b___ r______ T- j- m-j b-o- r-č-n-. ---------------------- Tu je moj broj računa. 0
ಹಣ ಬಂದಿದೆಯೆ? J--li -ovac s----o? J_ l_ n____ s______ J- l- n-v-c s-i-a-? ------------------- Je li novac stigao? 0
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. Žel-m p--m-je-----o-a- --va-. Ž____ p__________ o___ n_____ Ž-l-m p-o-i-e-i-i o-a- n-v-c- ----------------------------- Želim promijeniti ovaj novac. 0
ನನಗೆ ಅಮೆರಿಕದ ಡಾಲರ್ ಗಳು ಬೇಕು. T-eb-m-----ičke dola--. T_____ a_______ d______ T-e-a- a-e-i-k- d-l-r-. ----------------------- Trebam američke dolare. 0
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. M---m Vas- daj-e m----tn- -ov-an--e. M____ V___ d____ m_ s____ n_________ M-l-m V-s- d-j-e m- s-t-e n-v-a-i-e- ------------------------------------ Molim Vas, dajte mi sitne novčanice. 0
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? Po---ji li ov-j- banko-at? P______ l_ o____ b________ P-s-o-i l- o-d-e b-n-o-a-? -------------------------- Postoji li ovdje bankomat? 0
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? Koliko-s- -o--a -ože p-d--i? K_____ s_ n____ m___ p______ K-l-k- s- n-v-a m-ž- p-d-ć-? ---------------------------- Koliko se novca može podići? 0
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. K-je-se-k--dit-e --r---e-m--- --r-st-t-? K___ s_ k_______ k______ m___ k_________ K-j- s- k-e-i-n- k-r-i-e m-g- k-r-s-i-i- ---------------------------------------- Koje se kreditne kartice mogu koristiti? 0

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.