ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   hr Na željezničkom kolodvoru

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [trideset i tri]

Na željezničkom kolodvoru

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕ್ರೊಯೇಷಿಯನ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Ka-a--o--z- s--e-eć--v--- -a-Be-l-n? K___ p_____ s_______ v___ z_ B______ K-d- p-l-z- s-j-d-ć- v-a- z- B-r-i-? ------------------------------------ Kada polazi sljedeći vlak za Berlin? 0
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Kada-p-l------je---i --a---- Par-z? K___ p_____ s_______ v___ z_ P_____ K-d- p-l-z- s-j-d-ć- v-a- z- P-r-z- ----------------------------------- Kada polazi sljedeći vlak za Pariz? 0
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Ka---p------s--ed-ć- v-a--za -on--n? K___ p_____ s_______ v___ z_ L______ K-d- p-l-z- s-j-d-ć- v-a- z- L-n-o-? ------------------------------------ Kada polazi sljedeći vlak za London? 0
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? U koli-o ---i pola---vlak-z- Va--av-? U k_____ s___ p_____ v___ z_ V_______ U k-l-k- s-t- p-l-z- v-a- z- V-r-a-u- ------------------------------------- U koliko sati polazi vlak za Varšavu? 0
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? U------- sati -o-azi-vl----a-S-oc----m? U k_____ s___ p_____ v___ z_ S_________ U k-l-k- s-t- p-l-z- v-a- z- S-o-k-o-m- --------------------------------------- U koliko sati polazi vlak za Stockholm? 0
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? U--ol--o s--- p-lazi vla--za -udim--š--? U k_____ s___ p_____ v___ z_ B__________ U k-l-k- s-t- p-l-z- v-a- z- B-d-m-e-t-? ---------------------------------------- U koliko sati polazi vlak za Budimpeštu? 0
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. Ht-- /-htj--a-b-- ka--- -- -lak-z- -adri-. H___ / h_____ b__ k____ z_ v___ z_ M______ H-i- / h-j-l- b-h k-r-u z- v-a- z- M-d-i-. ------------------------------------------ Htio / htjela bih kartu za vlak za Madrid. 0
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. Hti--- -t--la-b-- -a----z- vlak z- Prag. H___ / h_____ b__ k____ z_ v___ z_ P____ H-i- / h-j-l- b-h k-r-u z- v-a- z- P-a-. ---------------------------------------- Htio / htjela bih kartu za vlak za Prag. 0
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. H-io-/ htj--a---h ---t- -- ------- -e-n. H___ / h_____ b__ k____ z_ v___ z_ B____ H-i- / h-j-l- b-h k-r-u z- v-a- z- B-r-. ---------------------------------------- Htio / htjela bih kartu za vlak za Bern. 0
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? K--a -ti-e ------ ---? K___ s____ v___ u B___ K-d- s-i-e v-a- u B-č- ---------------------- Kada stiže vlak u Beč? 0
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? K------i-- v--- u M---vu? K___ s____ v___ u M______ K-d- s-i-e v-a- u M-s-v-? ------------------------- Kada stiže vlak u Moskvu? 0
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? K-d- s-iž- -lak-u---s-erd-m? K___ s____ v___ u A_________ K-d- s-i-e v-a- u A-s-e-d-m- ---------------------------- Kada stiže vlak u Amsterdam? 0
ನಾನು ರೈಲುಗಳನ್ನು ಬದಲಾಯಿಸಬೇಕೆ? Mo-am l- presjeda--? M____ l_ p__________ M-r-m l- p-e-j-d-t-? -------------------- Moram li presjedati? 0
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? S-koj-g kolosi-e-------zi---ak? S k____ k_________ p_____ v____ S k-j-g k-l-s-j-k- p-l-z- v-a-? ------------------------------- S kojeg kolosijeka polazi vlak? 0
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? Im---i---l- z- --a-a--e u-vlaku? I__ l_ k___ z_ s_______ u v_____ I-a l- k-l- z- s-a-a-j- u v-a-u- -------------------------------- Ima li kola za spavanje u vlaku? 0
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. Hti- /-ht---- b-h samo v-ž-ju-u -edn-- --j--- -o Br-s---. H___ / h_____ b__ s___ v_____ u j_____ s_____ d_ B_______ H-i- / h-j-l- b-h s-m- v-ž-j- u j-d-o- s-j-r- d- B-i-e-a- --------------------------------------------------------- Htio / htjela bih samo vožnju u jednom smjeru do Brisela. 0
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. Htio-/--t-ela-bi--povrat-u k---u------p--ha---. H___ / h_____ b__ p_______ k____ z_ K__________ H-i- / h-j-l- b-h p-v-a-n- k-r-u z- K-p-n-a-e-. ----------------------------------------------- Htio / htjela bih povratnu kartu za Kopenhagen. 0
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? Kol--o k-št- m--s-- u -o--ma-z---p-va---? K_____ k____ m_____ u k_____ z_ s________ K-l-k- k-š-a m-e-t- u k-l-m- z- s-a-a-j-? ----------------------------------------- Koliko košta mjesto u kolima za spavanje? 0

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!