ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   pl Czasowniki modalne w czasie przeszłym 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [osiemdziesiąt osiem]

Czasowniki modalne w czasie przeszłym 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋಲಿಷ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. M-j-s-----e-c--i-ł-b--ić --ę --lk-. M__ s__ n__ c_____ b____ s__ l_____ M-j s-n n-e c-c-a- b-w-ć s-ę l-l-ą- ----------------------------------- Mój syn nie chciał bawić się lalką. 0
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. Mo-a --rk--n-e -hci----gra- w--i-kę ---ną. M___ c____ n__ c______ g___ w p____ n_____ M-j- c-r-a n-e c-c-a-a g-a- w p-ł-ę n-ż-ą- ------------------------------------------ Moja córka nie chciała grać w piłkę nożną. 0
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. M--a-żo-----e-c-c--ła-g------ -ną-w--z--hy. M___ ż___ n__ c______ g___ z_ m__ w s______ M-j- ż-n- n-e c-c-a-a g-a- z- m-ą w s-a-h-. ------------------------------------------- Moja żona nie chciała grać ze mną w szachy. 0
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. Moje-d-ie----ie-ch-i-ły -ójść-n---p----. M___ d_____ n__ c______ p____ n_ s______ M-j- d-i-c- n-e c-c-a-y p-j-ć n- s-a-e-. ---------------------------------------- Moje dzieci nie chciały pójść na spacer. 0
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. O-i---e ------- - -n---ie ---ia-y------zą-ać pokoj-. O__ n__ c______ / O__ n__ c______ p_________ p______ O-i n-e c-c-e-i / O-e n-e c-c-a-y p-s-r-ą-a- p-k-j-. ---------------------------------------------------- Oni nie chcieli / One nie chciały posprzątać pokoju. 0
ಅವರು ಮಲಗಲು ಇಷ್ಟಪಡಲಿಲ್ಲ. O-------c-ci--i - -ne nie----ia-- -ść-sp-ć. O__ n__ c______ / O__ n__ c______ i__ s____ O-i n-e c-c-e-i / O-e n-e c-c-a-y i-ć s-a-. ------------------------------------------- Oni nie chcieli / One nie chciały iść spać. 0
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. O- ni- -ó-ł ---ć l--ów.---J--u-nie--yło---ln--jeść-l-dów. O_ n__ m___ j___ l_____ / J___ n__ b___ w____ j___ l_____ O- n-e m-g- j-ś- l-d-w- / J-m- n-e b-ł- w-l-o j-ś- l-d-w- --------------------------------------------------------- On nie mógł jeść lodów. / Jemu nie było wolno jeść lodów. 0
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. O- --e-m-g---e-ć --e-ol---- ---emu ----b-ło--olno-je-ć-czekol--y. O_ n__ m___ j___ c_________ / J___ n__ b___ w____ j___ c_________ O- n-e m-g- j-ś- c-e-o-a-y- / J-m- n-e b-ł- w-l-o j-ś- c-e-o-a-y- ----------------------------------------------------------------- On nie mógł jeść czekolady. / Jemu nie było wolno jeść czekolady. 0
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. O------mógł-je-ć c--i---ó-. --J-m- nie ---- wo--o j-ść--u-i---ów. O_ n__ m___ j___ c_________ / J___ n__ b___ w____ j___ c_________ O- n-e m-g- j-ś- c-k-e-k-w- / J-m- n-e b-ł- w-l-o j-ś- c-k-e-k-w- ----------------------------------------------------------------- On nie mógł jeść cukierków. / Jemu nie było wolno jeść cukierków. 0
ನಾನು ಏನನ್ನಾದರು ಆಶಿಸಬಹುದಾಗಿತ್ತು. Mog----- --g-a---ob-e---ś --ż-----. M_____ / M_____ s____ c__ z________ M-g-e- / M-g-a- s-b-e c-ś z-ż-c-y-. ----------------------------------- Mogłem / Mogłam sobie coś zażyczyć. 0
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. M-głam-/-Woln---- -y-- -u-i--s--ie sukie--ę. M_____ / W____ m_ b___ k____ s____ s________ M-g-a- / W-l-o m- b-ł- k-p-ć s-b-e s-k-e-k-. -------------------------------------------- Mogłam / Wolno mi było kupić sobie sukienkę. 0
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. M-gła--/ ---ł---w-ią---o-ie cz--o---kę.-- Wol-o mi b------i-ć -o--- cz-k----k-. M_____ / m_____ w____ s____ c__________ / W____ m_ b___ w____ s____ c__________ M-g-a- / m-g-e- w-i-ć s-b-e c-e-o-a-k-. / W-l-o m- b-ł- w-i-ć s-b-e c-e-o-a-k-. ------------------------------------------------------------------------------- Mogłam / mogłem wziąć sobie czekoladkę. / Wolno mi było wziąć sobie czekoladkę. 0
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? M----ś - -og-a-----i--- sa-olocie? - -o--o-c--b--- --l-ć w ---o-oci-? M_____ / M_____ p____ w s_________ / W____ c_ b___ p____ w s_________ M-g-e- / M-g-a- p-l-ć w s-m-l-c-e- / W-l-o c- b-ł- p-l-ć w s-m-l-c-e- --------------------------------------------------------------------- Mogłeś / Mogłaś palić w samolocie? / Wolno ci było palić w samolocie? 0
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? M-głe- - ---łaś p----i-- w szp-ta-u--- W-l-o ci-by-o pi- p-wo --szpitalu? M_____ / M_____ p__ p___ w s________ / W____ c_ b___ p__ p___ w s________ M-g-e- / M-g-a- p-ć p-w- w s-p-t-l-? / W-l-o c- b-ł- p-ć p-w- w s-p-t-l-? ------------------------------------------------------------------------- Mogłeś / Mogłaś pić piwo w szpitalu? / Wolno ci było pić piwo w szpitalu? 0
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? M-g--ś /---g-a--wz-ą- --- -o-h-tel-?-- W-l-o -- --ło---i-ć-ps- -o--ot-lu? M_____ / M_____ w____ p__ d_ h______ / W____ c_ b___ w____ p__ d_ h______ M-g-e- / M-g-a- w-i-ć p-a d- h-t-l-? / W-l-o c- b-ł- w-i-ć p-a d- h-t-l-? ------------------------------------------------------------------------- Mogłeś / Mogłaś wziąć psa do hotelu? / Wolno ci było wziąć psa do hotelu? 0
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. W --a-i--w-kac-i -zieci -o----b-- dł--o-na----rze. W c_____ w______ d_____ m____ b__ d____ n_ d______ W c-a-i- w-k-c-i d-i-c- m-g-y b-ć d-u-o n- d-o-z-. -------------------------------------------------- W czasie wakacji dzieci mogły być długo na dworze. 0
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. On- m---- ba-i- si--dł-g---- -o---r-u. O__ m____ b____ s__ d____ n_ p________ O-e m-g-y b-w-ć s-ę d-u-o n- p-d-ó-k-. -------------------------------------- One mogły bawić się długo na podwórku. 0
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. On- mo--- d-u-- -ie --a-ć s---s-ać. O__ m____ d____ n__ k____ s__ s____ O-e m-g-y d-u-o n-e k-a-ć s-ę s-a-. ----------------------------------- One mogły długo nie kłaść się spać. 0

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.