ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   pl Spójniki 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [dziewięćdziesiąt sześć]

Spójniki 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋಲಿಷ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. W--anę----- t--ko -a----n----d-ik. W______ j__ t____ z_______ b______ W-t-n-, j-k t-l-o z-d-w-n- b-d-i-. ---------------------------------- Wstanę, jak tylko zadzwoni budzik. 0
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. Zacz--a- --ć ś--ą-- --śp----,---k --lko-mam---- -c-yć. Z_______ b__ ś_____ / ś______ j__ t____ m__ s__ u_____ Z-c-y-a- b-ć ś-i-c- / ś-i-c-, j-k t-l-o m-m s-ę u-z-ć- ------------------------------------------------------ Zaczynam być śpiący / śpiąca, jak tylko mam się uczyć. 0
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. Prz-s-a-- pr-c--ać- -ak-ty--o-skończę 6- -a-. P________ p________ j__ t____ s______ 6_ l___ P-z-s-a-ę p-a-o-a-, j-k t-l-o s-o-c-ę 6- l-t- --------------------------------------------- Przestanę pracować, jak tylko skończę 60 lat. 0
ಯಾವಾಗ ಫೋನ್ ಮಾಡುತ್ತೀರಾ? K--dy-p------a-- --dz---i? K____ p__ / p___ z________ K-e-y p-n / p-n- z-d-w-n-? -------------------------- Kiedy pan / pani zadzwoni? 0
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. J------ko-b--- m--ć-c--i-ę cza-u. J__ t____ b___ m___ c_____ c_____ J-k t-l-o b-d- m-e- c-w-l- c-a-u- --------------------------------- Jak tylko będę mieć chwilę czasu. 0
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ O- z-d-wo-----ak ----o-b-d-ie-mi---t---hę-cz--u. O_ z________ j__ t____ b_____ m___ t_____ c_____ O- z-d-w-n-, j-k t-l-o b-d-i- m-a- t-o-h- c-a-u- ------------------------------------------------ On zadzwoni, jak tylko będzie miał trochę czasu. 0
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? J-k-----o-b--z----a- -----i p-ac-w--? J__ d____ b_____ p__ / p___ p________ J-k d-u-o b-d-i- p-n / p-n- p-a-o-a-? ------------------------------------- Jak długo będzie pan / pani pracować? 0
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Bę---pr--ować-----d-ugo, ja-----k- b-dę-mógł-/---g-a. B___ p_______ t__ d_____ j__ t____ b___ m___ / m_____ B-d- p-a-o-a- t-k d-u-o- j-k t-l-o b-d- m-g- / m-g-a- ----------------------------------------------------- Będę pracować tak długo, jak tylko będę mógł / mogła. 0
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Bę---p-acow----a- d---o---ak-t-l---bę-----rowy /--d--w-. B___ p_______ t__ d_____ j__ t____ b___ z_____ / z______ B-d- p-a-o-a- t-k d-u-o- j-k t-l-o b-d- z-r-w- / z-r-w-. -------------------------------------------------------- Będę pracować tak długo, jak tylko będę zdrowy / zdrowa. 0
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. O---eż--- ----u za--a-t -r-cować. O_ l___ w ł____ z______ p________ O- l-ż- w ł-ż-u z-m-a-t p-a-o-a-. --------------------------------- On leży w łóżku zamiast pracować. 0
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. O-a c-yta---ze-ę -amia-t--o-o--ć. O__ c____ g_____ z______ g_______ O-a c-y-a g-z-t- z-m-a-t g-t-w-ć- --------------------------------- Ona czyta gazetę zamiast gotować. 0
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. O- s-ed---- kn-j-i-,-za-i--- i-ć--o --m-. O_ s_____ w k_______ z______ i__ d_ d____ O- s-e-z- w k-a-p-e- z-m-a-t i-ć d- d-m-. ----------------------------------------- On siedzi w knajpie, zamiast iść do domu. 0
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. O-i-- -i-w-adomo--o---ut-- m-e-z-a. O i__ m_ w_______ o_ t____ m_______ O i-e m- w-a-o-o- o- t-t-j m-e-z-a- ----------------------------------- O ile mi wiadomo, on tutaj mieszka. 0
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. O --- ---w--do-o,-je-o-żo-- ---t ch-ra. O i__ m_ w_______ j___ ż___ j___ c_____ O i-e m- w-a-o-o- j-g- ż-n- j-s- c-o-a- --------------------------------------- O ile mi wiadomo, jego żona jest chora. 0
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. O -le ---w-a--mo,--- ---t be--o--tny. O i__ m_ w_______ o_ j___ b__________ O i-e m- w-a-o-o- o- j-s- b-z-o-o-n-. ------------------------------------- O ile mi wiadomo, on jest bezrobotny. 0
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Z---ał-m-- -asp-łam- w -r--c-wny- -azi--by---m-/ b-ł--ym-pun--ualn--. Z_______ / Z________ w p_________ r____ b_____ / b______ p___________ Z-s-a-e- / Z-s-a-a-, w p-z-c-w-y- r-z-e b-ł-y- / b-ł-b-m p-n-t-a-n-e- --------------------------------------------------------------------- Zaspałem / Zaspałam, w przeciwnym razie byłbym / byłabym punktualnie. 0
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. S-óźni-e--- ----n-ł-m się n- auto-us--- ---e-i--ym -a--e --ł-ym /--ył-b-m p---t----i-. S________ / S________ s__ n_ a_______ w p_________ r____ b_____ / b______ p___________ S-ó-n-ł-m / S-ó-n-ł-m s-ę n- a-t-b-s- w p-z-c-w-y- r-z-e b-ł-y- / b-ł-b-m p-n-t-a-n-e- -------------------------------------------------------------------------------------- Spóźniłem / Spóźniłam się na autobus, w przeciwnym razie byłbym / byłabym punktualnie. 0
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ni--mo-----/ -ogł-m -nal--- --ogi--w pr-ec---y- -a--- -ył-ym - -y----------tu--nie. N__ m_____ / m_____ z______ d_____ w p_________ r____ b_____ / b______ p___________ N-e m-g-e- / m-g-a- z-a-e-ć d-o-i- w p-z-c-w-y- r-z-e b-ł-y- / b-ł-b-m p-n-t-a-n-e- ----------------------------------------------------------------------------------- Nie mogłem / mogłam znaleźć drogi, w przeciwnym razie byłbym / byłabym punktualnie. 0

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.