ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ad Пхъэшъхьэ-мышъхьэхэр ыкIи гъомлапхъэхэр

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [пшIыкIутфы]

15 [pshIykIutfy]

Пхъэшъхьэ-мышъхьэхэр ыкIи гъомлапхъэхэр

[Phjeshh'je-myshh'jehjer ykIi gomlaphjehjer]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. С- ц---э с-I. С_ ц____ с___ С- ц-м-э с-I- ------------- Сэ цумпэ сиI. 0
Sj--c---j- s--. S__ c_____ s___ S-e c-m-j- s-I- --------------- Sje cumpje siI.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. С---------I- -а-- --I. С_ к___ ы___ н___ с___ С- к-в- ы-I- н-ш- с-I- ---------------------- Сэ киви ыкIи нашэ сиI. 0
S-e -i----k---nash-e----. S__ k___ y___ n_____ s___ S-e k-v- y-I- n-s-j- s-I- ------------------------- Sje kivi ykIi nashje siI.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. Сэ--п-ль--н-ы-I--г---пф--т с--. С_ а_______ ы___ г________ с___ С- а-е-ь-и- ы-I- г-е-п-р-т с-I- ------------------------------- Сэ апельсин ыкIи грейпфрут сиI. 0
S-e --el--i--y--i grejp-rut --I. S__ a_______ y___ g________ s___ S-e a-e-'-i- y-I- g-e-p-r-t s-I- -------------------------------- Sje apel'sin ykIi grejpfrut siI.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. Сэ -ы---ыс--ык-и --н-о с--. С_ м_______ ы___ м____ с___ С- м-I-р-с- ы-I- м-н-о с-I- --------------------------- Сэ мыIэрысэ ыкIи манго сиI. 0
Sje ---j---s-e------man-o --I. S__ m_________ y___ m____ s___ S-e m-I-e-y-j- y-I- m-n-o s-I- ------------------------------ Sje myIjerysje ykIi mango siI.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. С- -ан-н--к-----ана---иI. С_ б____ ы___ а_____ с___ С- б-н-н ы-I- а-а-а- с-I- ------------------------- Сэ банан ыкIи ананас сиI. 0
Sj- --na- y-I- a-a------I. S__ b____ y___ a_____ s___ S-e b-n-n y-I- a-a-a- s-I- -------------------------- Sje banan ykIi ananas siI.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. Сэ ----ш-х-----шъ--э --л-т сэ---. С_ п________________ с____ с_____ С- п-ъ-ш-х-э-м-ш-х-э с-л-т с-ш-ы- --------------------------------- Сэ пхъэшъхьэ-мышъхьэ салат сэшIы. 0
Sj-----e--h'j---ys---j--sal-t -j-shI-. S__ p__________________ s____ s_______ S-e p-j-s-h-j---y-h-'-e s-l-t s-e-h-y- -------------------------------------- Sje phjeshh'je-myshh'je salat sjeshIy.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. С- то-т --шхы. С_ т___ с_____ С- т-с- с-ш-ы- -------------- Сэ тост сэшхы. 0
Sj- tost -----h-. S__ t___ s_______ S-e t-s- s-e-h-y- ----------------- Sje tost sjeshhy.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. Сэ т----м----у-дэ-эшх-. С_ т_____ т___ д_______ С- т-с-ы- т-ъ- д-с-ш-ы- ----------------------- Сэ тостым тхъу дэсэшхы. 0
Sje-t-sty--thu-dj-s----h-. S__ t_____ t__ d__________ S-e t-s-y- t-u d-e-j-s-h-. -------------------------- Sje tostym thu djesjeshhy.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. С---о--ым тх-ур------рэ -э-э-хы. С_ т_____ т_____ д_____ д_______ С- т-с-ы- т-ъ-р- д-е-р- д-с-ш-ы- -------------------------------- Сэ тостым тхъурэ джемрэ дэсэшхы. 0
S-e --st---t-ur-e-d-h--r-- d-e--eshhy. S__ t_____ t_____ d_______ d__________ S-e t-s-y- t-u-j- d-h-m-j- d-e-j-s-h-. -------------------------------------- Sje tostym thurje dzhemrje djesjeshhy.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. С--сэ-дви---э--ы. С_ с______ с_____ С- с-н-в-ч с-ш-ы- ----------------- Сэ сэндвич сэшхы. 0
Sje sjend--ch-s--s-h-. S__ s________ s_______ S-e s-e-d-i-h s-e-h-y- ---------------------- Sje sjendvich sjeshhy.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. С- -----ичы- м--г-р-- д-с-шх-. С_ с________ м_______ д_______ С- с-н-в-ч-м м-р-а-и- д-с-ш-ы- ------------------------------ Сэ сэндвичым маргарин дэсэшхы. 0
Sje -jen--ichym-----a-----jes-esh--. S__ s__________ m_______ d__________ S-e s-e-d-i-h-m m-r-a-i- d-e-j-s-h-. ------------------------------------ Sje sjendvichym margarin djesjeshhy.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ С- --нд-ичым м-р--р-н-э--ом--о-р- дэ-----. С_ с________ м_________ п________ д_______ С- с-н-в-ч-м м-р-а-и-р- п-м-д-р-э д-с-ш-ы- ------------------------------------------ Сэ сэндвичым маргаринрэ помидоррэ дэсэшхы. 0
S----------c-y--m-rgar------p--i-o-rje dj-sje----. S__ s__________ m__________ p_________ d__________ S-e s-e-d-i-h-m m-r-a-i-r-e p-m-d-r-j- d-e-j-s-h-. -------------------------------------------------- Sje sjendvichym margarinrje pomidorrje djesjeshhy.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. Т------ы-ъур--п-н-ж---т-щы----ъ. Т_ х_________ п______ т_________ Т- х-а-ы-ъ-р- п-н-ж-э т-щ-к-а-ъ- -------------------------------- Тэ хьалыгъурэ пынджрэ тищыкIагъ. 0
T----'-l----j---yn-zh--e--ishhykI--. T__ h_________ p________ t__________ T-e h-a-y-u-j- p-n-z-r-e t-s-h-k-a-. ------------------------------------ Tje h'alygurje pyndzhrje tishhykIag.
ನಮಗೆ ಮೀನು ಮತ್ತು ಗೋಮಾಂಸ ಬೇಕು. Тэ--цэ---- ыкI- -ы ---ык---ъ. Т_ п______ ы___ л_ т_________ Т- п-э-ъ-е ы-I- л- т-щ-к-а-ъ- ----------------------------- Тэ пцэжъые ыкIи лы тищыкIагъ. 0
Tje-pc-e-h-e-y-Ii ly-t---------. T__ p_______ y___ l_ t__________ T-e p-j-z-y- y-I- l- t-s-h-k-a-. -------------------------------- Tje pcjezhye ykIi ly tishhykIag.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. Тэ пиц-э -к-----агет-- ти--кI-гъ. Т_ п____ ы___ с_______ т_________ Т- п-ц-э ы-I- с-а-е-т- т-щ-к-а-ъ- --------------------------------- Тэ пиццэ ыкIи спагетти тищыкIагъ. 0
T-e-pic--e y-Ii -pa--t---t---hy-I--. T__ p_____ y___ s_______ t__________ T-e p-c-j- y-I- s-a-e-t- t-s-h-k-a-. ------------------------------------ Tje piccje ykIi spagetti tishhykIag.
ನಮಗೆ ಇನ್ನೂ ಏನು ಬೇಕು? Сыд-джыр-------Iагъэ-? С__ д____ т___________ С-д д-ы-и т-щ-к-а-ъ-р- ---------------------- Сыд джыри тищыкIагъэр? 0
Syd -zhyri t-shh-k-a---r? S__ d_____ t_____________ S-d d-h-r- t-s-h-k-a-j-r- ------------------------- Syd dzhyri tishhykIagjer?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. Т- -хъы ыкIи-п--идор-э----антхъуп-ым -ае-т-щ----гъ-х. Т_ п___ ы___ п_________ х___________ п__ т___________ Т- п-ъ- ы-I- п-м-д-р-э- х-а-т-ъ-п-ы- п-е т-щ-к-а-ъ-х- ----------------------------------------------------- Тэ пхъы ыкIи помидорхэр хьантхъупсым пае тищыкIагъэх. 0
T-e --- y--- -omid--hj-r-----t-----m --- t--hh-kIa-j--. T__ p__ y___ p__________ h__________ p__ t_____________ T-e p-y y-I- p-m-d-r-j-r h-a-t-u-s-m p-e t-s-h-k-a-j-h- ------------------------------------------------------- Tje phy ykIi pomidorhjer h'anthupsym pae tishhykIagjeh.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? Суп-рм--к--ыр ---- щыI? С____________ т___ щ___ С-п-р-а-к-т-р т-д- щ-I- ----------------------- Супермаркетыр тыдэ щыI? 0
S-p-rma--et-r--ydje -----? S____________ t____ s_____ S-p-r-a-k-t-r t-d-e s-h-I- -------------------------- Supermarketyr tydje shhyI?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.