ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   ad Мыдэныгъэ 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [тIокIищрэ плIырэ]

64 [tIokIishhrje plIyrje]

Мыдэныгъэ 1

Mydjenygje 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. А гу-ы--------г----ор--. А г______ к_____________ А г-щ-I-р к-ы-г-р-I-р-п- ------------------------ А гущыIэр къызгурыIорэп. 0
A -ushhy---r-k-z-uryI-rjep. A g_________ k_____________ A g-s-h-I-e- k-z-u-y-o-j-p- --------------------------- A gushhyIjer kyzguryIorjep.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. А----ыIэухыгъ-- -ъы-г--ы-орэп. А г____________ к_____________ А г-щ-I-у-ы-ъ-р к-ы-г-р-I-р-п- ------------------------------ А гущыIэухыгъэр къызгурыIорэп. 0
A-gu-h-yIje----jer----g---I-r--p. A g_______________ k_____________ A g-s-h-I-e-h-g-e- k-z-u-y-o-j-p- --------------------------------- A gushhyIjeuhygjer kyzguryIorjep.
ನನಗೆ ಅರ್ಥ ಗೊತ್ತಾಗುತ್ತಿಲ್ಲ А- и--х---э-къ---у-ы--рэ-. А_ и_______ к_____________ А- и-э-ь-н- к-ы-г-р-I-р-п- -------------------------- Ащ имэхьанэ къызгурыIорэп. 0
Ashh --je-'-nje--y--u-y---je-. A___ i_________ k_____________ A-h- i-j-h-a-j- k-z-u-y-o-j-p- ------------------------------ Ashh imjeh'anje kyzguryIorjep.
ಅಧ್ಯಾಪಕ к-э---г-а-ж (х-ул---гъ] к__________ (__________ к-э-э-г-а-ж (-ъ-л-ф-г-] ----------------------- кIэлэегъадж (хъулъфыгъ] 0
k-j-------dz---hulf--) k____________ (_______ k-j-l-e-g-d-h (-u-f-g- ---------------------- kIjeljeegadzh (hulfyg)
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? КI-лэ--ъ-д-----ъы----р къы---рэ---? К____________ к_______ к___________ К-э-э-г-а-ж-м к-ы-о-э- к-ы-г-р-I-а- ----------------------------------- КIэлэегъаджэм къыIорэр къыбгурэIуа? 0
KIj-l-e-gad--jem-----r-er k-bg-r-eIu-? K_______________ k_______ k___________ K-j-l-e-g-d-h-e- k-I-r-e- k-b-u-j-I-a- -------------------------------------- KIjeljeegadzhjem kyIorjer kybgurjeIua?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. Ары----г-оу--ъ---у--I-. А___ д_____ к__________ А-ы- д-г-о- к-ы-г-р-I-. ----------------------- Ары, дэгъоу къызгурэIо. 0
A--,-----o- ky--u-je-o. A___ d_____ k__________ A-y- d-e-o- k-z-u-j-I-. ----------------------- Ary, djegou kyzgurjeIo.
ಅಧ್ಯಾಪಕಿ кIэлэегъа-- (-з---ф-гъ] к__________ (__________ к-э-э-г-а-ж (-з-л-ф-г-] ----------------------- кIэлэегъадж (бзылъфыгъ] 0
kIje----ga-zh (b---f-g) k____________ (________ k-j-l-e-g-d-h (-z-l-y-) ----------------------- kIjeljeegadzh (bzylfyg)
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? К---э-гъаджэм---ыI-рэр--ъыб------а? К____________ к_______ к___________ К-э-э-г-а-ж-м к-ы-о-э- к-ы-г-р-I-а- ----------------------------------- КIэлэегъаджэм къыIорэр къыбгурэIуа? 0
KIj---eeg---h-em---I---e- ---gu---Iua? K_______________ k_______ k___________ K-j-l-e-g-d-h-e- k-I-r-e- k-b-u-j-I-a- -------------------------------------- KIjeljeegadzhjem kyIorjer kybgurjeIua?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. А-ы,--эг--у къызг--э-о. А___ д_____ к__________ А-ы- д-г-о- к-ы-г-р-I-. ----------------------- Ары, дэгъоу къызгурэIо. 0
A--, dj---- ------jeI-. A___ d_____ k__________ A-y- d-e-o- k-z-u-j-I-. ----------------------- Ary, djegou kyzgurjeIo.
ಜನಗಳು. ц-----р ц______ ц-ы-х-р ------- цIыфхэр 0
c--f--er c_______ c-y-h-e- -------- cIyfhjer
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? Ц--ф----ъ--о-э- -ъ-б--рэ--а? Ц_____ к_______ к___________ Ц-ы-м- к-а-о-э- к-ы-г-р-I-а- ---------------------------- ЦIыфмэ къаIорэр къыбгурэIуа? 0
CIyfmje-k--------kybgurj--u-? C______ k_______ k___________ C-y-m-e k-I-r-e- k-b-u-j-I-a- ----------------------------- CIyfmje kaIorjer kybgurjeIua?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. Хьа-, -х--э----I--э---къо-----згуры-ор-п. Х____ а____ к_______ и____ к_____________ Х-а-, а-э-э к-а-о-э- и-ъ-у к-ы-г-р-I-р-п- ----------------------------------------- Хьау, ахэмэ къаIорэр икъоу къызгурыIорэп. 0
H'a-,--hj--je k--o------k-u k-z---y---j--. H____ a______ k_______ i___ k_____________ H-a-, a-j-m-e k-I-r-e- i-o- k-z-u-y-o-j-p- ------------------------------------------ H'au, ahjemje kaIorjer ikou kyzguryIorjep.
ಸ್ನೇಹಿತೆ. пшъэ---г-у п_________ п-ъ-ш-э-ъ- ---------- пшъэшъэгъу 0
ps---s---gu p__________ p-h-e-h-e-u ----------- pshjeshjegu
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? П-ъ---э-ъу---I-? П_________ у____ П-ъ-ш-э-ъ- у-I-? ---------------- Пшъэшъэгъу уиIа? 0
P-h--s--e-u--i--? P__________ u____ P-h-e-h-e-u u-I-? ----------------- Pshjeshjegu uiIa?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. А------I. А___ с___ А-ы- с-I- --------- Ары, сиI. 0
A--- s--. A___ s___ A-y- s-I- --------- Ary, siI.
ಮಗಳು. пш-аш-э-- --ъу п______ / п___ п-ъ-ш-э / п-ъ- -------------- пшъашъэ / пхъу 0
p-has-j- /--hu p_______ / p__ p-h-s-j- / p-u -------------- pshashje / phu
ನಿಮಗೆ ಒಬ್ಬ ಮಗಳು ಇದ್ದಾಳೆಯೆ? Пш-а----уи--? П______ у____ П-ъ-ш-э у-I-? ------------- Пшъашъэ уиIа? 0
P-ha-hj- ---a? P_______ u____ P-h-s-j- u-I-? -------------- Pshashje uiIa?
ಇಲ್ಲ, ನನಗೆ ಮಗಳು ಇಲ್ಲ. Х-а----ш-а-ъ- с--эп. Х____ п______ с_____ Х-а-, п-ъ-ш-э с-I-п- -------------------- Хьау, пшъашъэ сиIэп. 0
H--u- -shashje--i---p. H____ p_______ s______ H-a-, p-h-s-j- s-I-e-. ---------------------- H'au, pshashje siIjep.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.