ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ad ИщыкIэгъэн / шIоигъон

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [тIокIищрэ бгъурэ]

69 [tIokIishhrje bgurje]

ИщыкIэгъэн / шIоигъон

IshhykIjegjen / shIoigon

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Сэ ----ор--ищы-I--ъ. С_ п_____ с_________ С- п-к-о- с-щ-к-а-ъ- -------------------- Сэ пэкIор сищыкIагъ. 0
S-e-pje-I-r-si-hhy-I-g. S__ p______ s__________ S-e p-e-I-r s-s-h-k-a-. ----------------------- Sje pjekIor sishhykIag.
ನಾನು ಮಲಗಲು ಬಯಸುತ್ತೇನೆ. С---ы--ы- сш-о-г-у. С_ с_____ с________ С- с-ч-ы- с-I-и-ъ-. ------------------- Сэ сычъые сшIоигъу. 0
S-e ---hye--s---ig-. S__ s_____ s________ S-e s-c-y- s-h-o-g-. -------------------- Sje sychye sshIoigu.
ಇಲ್ಲಿ ಒಂದು ಹಾಸಿಗೆ ಇದೆಯೇ? Мы----кIо--чI-та? М__ п_____ ч_____ М-щ п-к-о- ч-э-а- ----------------- Мыщ пэкIор чIэта? 0
M-shh -jek-or-c--je--? M____ p______ c_______ M-s-h p-e-I-r c-I-e-a- ---------------------- Myshh pjekIor chIjeta?
ನನಗೆ (ಒಂದು] ದೀಪ ಅವಶ್ಯಕವಾಗಿದೆ. С--ла-п- сищ----г-. С_ л____ с_________ С- л-м-э с-щ-к-а-ъ- ------------------- Сэ лампэ сищыкIагъ. 0
Sj----m-j--s-sh---Ia-. S__ l_____ s__________ S-e l-m-j- s-s-h-k-a-. ---------------------- Sje lampje sishhykIag.
ನಾನು ಓದಲು ಬಯಸುತ್ತೇನೆ Сэ с-дж- -шIо--ъ-. С_ с____ с________ С- с-д-э с-I-и-ъ-. ------------------ Сэ седжэ сшIоигъу. 0
Sj--s------ s-h----u. S__ s______ s________ S-e s-d-h-e s-h-o-g-. --------------------- Sje sedzhje sshIoigu.
ಇಲ್ಲಿ ಒಂದು ದೀಪ ಇದೆಯೆ? Мы- --мп--ч--та? М__ л____ ч_____ М-щ л-м-э ч-э-а- ---------------- Мыщ лампэ чIэта? 0
M--h--l-mpj- chI---a? M____ l_____ c_______ M-s-h l-m-j- c-I-e-a- --------------------- Myshh lampje chIjeta?
ನನಗೆ (ಒಂದು] ಟೆಲಿಫೋನ್ ಅವಶ್ಯಕವಾಗಿದೆ. Сэ теле-он ---ыкIа-ъ. С_ т______ с_________ С- т-л-ф-н с-щ-к-а-ъ- --------------------- Сэ телефон сищыкIагъ. 0
Sje t---fo- sis-hy--ag. S__ t______ s__________ S-e t-l-f-n s-s-h-k-a-. ----------------------- Sje telefon sishhykIag.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. С- -еле-онкIэ-сы-е- с--о-гъу. С_ т_________ с____ с________ С- т-л-ф-н-I- с-т-о с-I-и-ъ-. ----------------------------- Сэ телефонкIэ сытео сшIоигъу. 0
Sje -e-ef--k-je -yt-o -s-I--gu. S__ t__________ s____ s________ S-e t-l-f-n-I-e s-t-o s-h-o-g-. ------------------------------- Sje telefonkIje syteo sshIoigu.
ಇಲ್ಲಿ ಒಂದು ಟೆಲಿಫೋನ್ ಇದೆಯೆ? Мы--т--е--н -ыIа? М__ т______ щ____ М-щ т-л-ф-н щ-I-? ----------------- Мыщ телефон щыIа? 0
Mys-- --lef-- s-h-I-? M____ t______ s______ M-s-h t-l-f-n s-h-I-? --------------------- Myshh telefon shhyIa?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. Сэ---м--э --щ-кI-гъ. С_ к_____ с_________ С- к-м-р- с-щ-к-а-ъ- -------------------- Сэ камерэ сищыкIагъ. 0
Sje--a-erje s----y-Ia-. S__ k______ s__________ S-e k-m-r-e s-s-h-k-a-. ----------------------- Sje kamerje sishhykIag.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. С---у--- -есх--сшI-и--у. С_ с____ т____ с________ С- с-р-т т-с-ы с-I-и-ъ-. ------------------------ Сэ сурэт тесхы сшIоигъу. 0
S---s--jet te--- -s-I-igu. S__ s_____ t____ s________ S-e s-r-e- t-s-y s-h-o-g-. -------------------------- Sje surjet teshy sshIoigu.
ಇಲ್ಲಿ ಒಂದು ಕ್ಯಾಮರಾ ಇದೆಯೆ? М-- --м--э-щы-а? М__ к_____ щ____ М-щ к-м-р- щ-I-? ---------------- Мыщ камерэ щыIа? 0
M-s----a-erj- -h-y-a? M____ k______ s______ M-s-h k-m-r-e s-h-I-? --------------------- Myshh kamerje shhyIa?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. Сэ---мпью--р с-щык--г-. С_ к________ с_________ С- к-м-ь-т-р с-щ-к-а-ъ- ----------------------- Сэ компьютер сищыкIагъ. 0
Sj----m-'j-t---sis-hy-I-g. S__ k_________ s__________ S-e k-m-'-u-e- s-s-h-k-a-. -------------------------- Sje komp'juter sishhykIag.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. Сэ --м--л --ъэ----сш-----у. С_ э_____ з______ с________ С- э-м-й- з-ъ-х-ы с-I-и-ъ-. --------------------------- Сэ э-мейл згъэхьы сшIоигъу. 0
Sj- j--m-j- -g-e--y-s----i--. S__ j______ z______ s________ S-e j---e-l z-j-h-y s-h-o-g-. ----------------------------- Sje je-mejl zgjeh'y sshIoigu.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? Мы---омп--т-р щы-а? М__ к________ щ____ М-щ к-м-ь-т-р щ-I-? ------------------- Мыщ компьютер щыIа? 0
Mys----o-p'------s-h--a? M____ k_________ s______ M-s-h k-m-'-u-e- s-h-I-? ------------------------ Myshh komp'juter shhyIa?
ನನಗೆ ಒಂದು ಬಾಲ್ ಪೆನ್ ಬೇಕು. С- р--кэ-с--ы-----. С_ р____ с_________ С- р-ч-э с-щ-к-а-ъ- ------------------- Сэ ручкэ сищыкIагъ. 0
S-e----hk-- -i-h---Ia-. S__ r______ s__________ S-e r-c-k-e s-s-h-k-a-. ----------------------- Sje ruchkje sishhykIag.
ನಾನು ಏನನ್ನೋ ಬರೆಯಲು ಬಯಸುತ್ತೇನೆ. С- -ы-орэ-с--------и---. С_ з_____ с___ с________ С- з-г-р- с-х- с-I-и-ъ-. ------------------------ Сэ зыгорэ стхы сшIоигъу. 0
S-----g-r-e--th- -s--oi-u. S__ z______ s___ s________ S-e z-g-r-e s-h- s-h-o-g-. -------------------------- Sje zygorje sthy sshIoigu.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Мыщ---ь--э----уч-----щ-Iэха? М__ т_______ р______ щ______ М-щ т-ь-п-р- р-ч-э-э щ-I-х-? ---------------------------- Мыщ тхьапэрэ ручкэрэ щыIэха? 0
My--h--h----e-je-ruc---e-j-------j--a? M____ t_________ r_________ s_________ M-s-h t-'-p-e-j- r-c-k-e-j- s-h-I-e-a- -------------------------------------- Myshh th'apjerje ruchkjerje shhyIjeha?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....