ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   mk Овошје и храна

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [петнаесет]

15 [pyetnayesyet]

Овошје и храна

[Ovoshјye i khrana]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. Ја- ---- ед---јагод-. Ј__ и___ е___ ј______ Ј-с и-а- е-н- ј-г-д-. --------------------- Јас имам една јагода. 0
Ј------m---dn--ј-g-od-. Ј__ i___ y____ ј_______ Ј-s i-a- y-d-a ј-g-o-a- ----------------------- Јas imam yedna јaguoda.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. Ј-с-и----ед-о ---и и -дна -у-е-и-а. Ј__ и___ е___ к___ и е___ л________ Ј-с и-а- е-н- к-в- и е-н- л-б-н-ц-. ----------------------------------- Јас имам едно киви и една лубеница. 0
Јa- im-m ----o -i-i i--e--- --oby--it--. Ј__ i___ y____ k___ i y____ l___________ Ј-s i-a- y-d-o k-v- i y-d-a l-o-y-n-t-a- ---------------------------------------- Јas imam yedno kivi i yedna loobyenitza.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. Ј----мам-е-ен п-р-окал - е-е- г---пф-ут. Ј__ и___ е___ п_______ и е___ г_________ Ј-с и-а- е-е- п-р-о-а- и е-е- г-е-п-р-т- ---------------------------------------- Јас имам еден портокал и еден грејпфрут. 0
Јa- i-----ed--- -o---ka- - yed-e- -ur----f--o-. Ј__ i___ y_____ p_______ i y_____ g____________ Ј-s i-a- y-d-e- p-r-o-a- i y-d-e- g-r-e-p-r-o-. ----------------------------------------------- Јas imam yedyen portokal i yedyen guryeјpfroot.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. Ј-с -м-м-едно-ј--о------ед-- ман--. Ј__ и___ е___ ј______ и е___ м_____ Ј-с и-а- е-н- ј-б-л-о и е-н- м-н-о- ----------------------------------- Јас имам едно јаболко и едно манго. 0
Ј-s imam-y---o-ј--o--o-i--ed-- ----u-. Ј__ i___ y____ ј______ i y____ m______ Ј-s i-a- y-d-o ј-b-l-o i y-d-o m-n-u-. -------------------------------------- Јas imam yedno јabolko i yedno manguo.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. Ја--и-----дн- б-н--а-и---е- ана---. Ј__ и___ е___ б_____ и е___ а______ Ј-с и-а- е-н- б-н-н- и е-е- а-а-а-. ----------------------------------- Јас имам една банана и еден ананас. 0
Јa---m-m---d----an--- - --dy-n-a--na-. Ј__ i___ y____ b_____ i y_____ a______ Ј-s i-a- y-d-a b-n-n- i y-d-e- a-a-a-. -------------------------------------- Јas imam yedna banana i yedyen ananas.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. Јас----ва- -в-шна -а-ата. Ј__ п_____ о_____ с______ Ј-с п-а-а- о-о-н- с-л-т-. ------------------------- Јас правам овошна салата. 0
Ј-s------- --os-n---al-t-. Ј__ p_____ o______ s______ Ј-s p-a-a- o-o-h-a s-l-t-. -------------------------- Јas pravam ovoshna salata.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. Јас ----м -ос-. Ј__ ј____ т____ Ј-с ј-д-м т-с-. --------------- Јас јадам тост. 0
Јas ј-dam t-s-. Ј__ ј____ t____ Ј-s ј-d-m t-s-. --------------- Јas јadam tost.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. Ја- ј-----т-с- с- путе-. Ј__ ј____ т___ с_ п_____ Ј-с ј-д-м т-с- с- п-т-р- ------------------------ Јас јадам тост со путер. 0
Јa- јad----o-t so-----ye-. Ј__ ј____ t___ s_ p_______ Ј-s ј-d-m t-s- s- p-o-y-r- -------------------------- Јas јadam tost so pootyer.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. Ј-- --д-- т--т--о -ут-р-- мармалад. Ј__ ј____ т___ с_ п____ и м________ Ј-с ј-д-м т-с- с- п-т-р и м-р-а-а-. ----------------------------------- Јас јадам тост со путер и мармалад. 0
Ј---јa--m t-s- s--p---yer i-m-rma-a-. Ј__ ј____ t___ s_ p______ i m________ Ј-s ј-d-m t-s- s- p-o-y-r i m-r-a-a-. ------------------------------------- Јas јadam tost so pootyer i marmalad.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. Ја- ј---м се-дв--. Ј__ ј____ с_______ Ј-с ј-д-м с-н-в-ч- ------------------ Јас јадам сендвич. 0
Ј-- јada- sy-----ch. Ј__ ј____ s_________ Ј-s ј-d-m s-e-d-i-h- -------------------- Јas јadam syendvich.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. Ј-с-ј--------д-и- ---мар-а---. Ј__ ј____ с______ с_ м________ Ј-с ј-д-м с-н-в-ч с- м-р-а-и-. ------------------------------ Јас јадам сендвич со маргарин. 0
Ј-s ј---- -y-n----h-s---ar-u--i-. Ј__ ј____ s________ s_ m_________ Ј-s ј-d-m s-e-d-i-h s- m-r-u-r-n- --------------------------------- Јas јadam syendvich so marguarin.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ Ја---ада--с-ндвич-с- -ар-а-и- и--о----. Ј__ ј____ с______ с_ м_______ и д______ Ј-с ј-д-м с-н-в-ч с- м-р-а-и- и д-м-т-. --------------------------------------- Јас јадам сендвич со маргарин и домати. 0
Јa- --da--sy-n--ich so -argu--in-i -oma-i. Ј__ ј____ s________ s_ m________ i d______ Ј-s ј-d-m s-e-d-i-h s- m-r-u-r-n i d-m-t-. ------------------------------------------ Јas јadam syendvich so marguarin i domati.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. Н- т--б- -е--и о---. Н_ т____ л__ и о____ Н- т-е-а л-б и о-и-. -------------------- Ни треба леб и ориз. 0
Ni-try-b- -y---- -r--. N_ t_____ l___ i o____ N- t-y-b- l-e- i o-i-. ---------------------- Ni tryeba lyeb i oriz.
ನಮಗೆ ಮೀನು ಮತ್ತು ಗೋಮಾಂಸ ಬೇಕು. Ни т-еб----б- и с-е-. Н_ т____ р___ и с____ Н- т-е-а р-б- и с-е-. --------------------- Ни треба риба и стек. 0
Ni----e-- -ib- i --y-k. N_ t_____ r___ i s_____ N- t-y-b- r-b- i s-y-k- ----------------------- Ni tryeba riba i styek.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. Ни -реб- пица -----ге--. Н_ т____ п___ и ш_______ Н- т-е-а п-ц- и ш-а-е-и- ------------------------ Ни треба пица и шпагети. 0
N--t--eba--i----- -hpa---e--. N_ t_____ p____ i s__________ N- t-y-b- p-t-a i s-p-g-y-t-. ----------------------------- Ni tryeba pitza i shpaguyeti.
ನಮಗೆ ಇನ್ನೂ ಏನು ಬೇಕು? Ш-- -ш-е н- --е--? Ш__ у___ н_ т_____ Ш-о у-т- н- т-е-а- ------------------ Што уште ни треба? 0
Sh--------ye -- --yeba? S___ o______ n_ t______ S-t- o-s-t-e n- t-y-b-? ----------------------- Shto ooshtye ni tryeba?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. Н- тр-ба-т ---к-ви и-до---и ------ата. Н_ т______ м______ и д_____ з_ с______ Н- т-е-а-т м-р-о-и и д-м-т- з- с-п-т-. -------------------------------------- Ни требаат моркови и домати за супата. 0
Ni t-yeb-a- mo-kovi-- d-mati za-s-op-t-. N_ t_______ m______ i d_____ z_ s_______ N- t-y-b-a- m-r-o-i i d-m-t- z- s-o-a-a- ---------------------------------------- Ni tryebaat morkovi i domati za soopata.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? Кад--и-а--у----а----? К___ и__ с___________ К-д- и-а с-п-р-а-к-т- --------------------- Каде има супермаркет? 0
K--ye ima---op-e------e-? K____ i__ s______________ K-d-e i-a s-o-y-r-a-k-e-? ------------------------- Kadye ima soopyermarkyet?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.