ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   kk Вокзалда

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [отыз үш]

33 [otız üş]

Вокзалда

Vokzalda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Бе-л---е к-л-с- пой-з--а--- -ү--д-? Б_______ к_____ п____ қ____ ж______ Б-р-и-г- к-л-с- п-й-з қ-ш-н ж-р-д-? ----------------------------------- Берлинге келесі пойыз қашан жүреді? 0
Be-l-ng- --l-s- po-ız---ş---jü---i? B_______ k_____ p____ q____ j______ B-r-ï-g- k-l-s- p-y-z q-ş-n j-r-d-? ----------------------------------- Berlïnge kelesi poyız qaşan jüredi?
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Па-и----к-ле-і п-й---қаша---ү----? П______ к_____ п____ қ____ ж______ П-р-ж-е к-л-с- п-й-з қ-ш-н ж-р-д-? ---------------------------------- Парижге келесі пойыз қашан жүреді? 0
Parïjg- k-l-si p-y-z-qaş-n -üredi? P______ k_____ p____ q____ j______ P-r-j-e k-l-s- p-y-z q-ş-n j-r-d-? ---------------------------------- Parïjge kelesi poyız qaşan jüredi?
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? Л-нд--ғ-----е-і--о--- қа--- ---ед-? Л_______ к_____ п____ қ____ ж______ Л-н-о-ғ- к-л-с- п-й-з қ-ш-н ж-р-д-? ----------------------------------- Лондонға келесі пойыз қашан жүреді? 0
L-nd-n-- ---e-- --yız--a-a---ü-ed-? L_______ k_____ p____ q____ j______ L-n-o-ğ- k-l-s- p-y-z q-ş-n j-r-d-? ----------------------------------- Londonğa kelesi poyız qaşan jüredi?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? В-р----ғ---о--з --ше-- жү--ді? В________ п____ н_____ ж______ В-р-а-а-а п-й-з н-ш-д- ж-р-д-? ------------------------------ Варшаваға пойыз нешеде жүреді? 0
Varşava-a ------ne-e-e ----d-? V________ p____ n_____ j______ V-r-a-a-a p-y-z n-ş-d- j-r-d-? ------------------------------ Varşavağa poyız neşede jüredi?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? Ст--голь----по--з--еше----үр---? С__________ п____ н_____ ж______ С-о-г-л-м-е п-й-з н-ш-д- ж-р-д-? -------------------------------- Стокгольмге пойыз нешеде жүреді? 0
St--g-l--e--o-----e----------i? S_________ p____ n_____ j______ S-o-g-l-g- p-y-z n-ş-d- j-r-d-? ------------------------------- Stokgolmge poyız neşede jüredi?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? Б---п--тке пой-з-неш--е --ре--? Б_________ п____ н_____ ж______ Б-д-п-ш-к- п-й-з н-ш-д- ж-р-д-? ------------------------------- Будапештке пойыз нешеде жүреді? 0
B-----ş-ke-p--ı--n-ş--e-j-re-i? B_________ p____ n_____ j______ B-d-p-ş-k- p-y-z n-ş-d- j-r-d-? ------------------------------- Bwdapeştke poyız neşede jüredi?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. М-ға- Ма-р--ке ----б------ер-к. М____ М_______ б__ б____ к_____ М-ғ-н М-д-и-к- б-р б-л-т к-р-к- ------------------------------- Маған Мадридке бір билет керек. 0
Ma-------rï--e -ir-b-le---er--. M____ M_______ b__ b____ k_____ M-ğ-n M-d-ï-k- b-r b-l-t k-r-k- ------------------------------- Mağan Madrïdke bir bïlet kerek.
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. М---н---а---- б-р--и--т к----. М____ П______ б__ б____ к_____ М-ғ-н П-а-а-а б-р б-л-т к-р-к- ------------------------------ Маған Прагаға бір билет керек. 0
Ma--- ----a-a bir--ïl-t k-rek. M____ P______ b__ b____ k_____ M-ğ-n P-a-a-a b-r b-l-t k-r-k- ------------------------------ Mağan Pragağa bir bïlet kerek.
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. Ма--н------- б---биле----р--. М____ Б_____ б__ б____ к_____ М-ғ-н Б-р-г- б-р б-л-т к-р-к- ----------------------------- Маған Бернге бір билет керек. 0
M-ğan Ber--e-b----ï-e---e-ek. M____ B_____ b__ b____ k_____ M-ğ-n B-r-g- b-r b-l-t k-r-k- ----------------------------- Mağan Bernge bir bïlet kerek.
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? П------е-аға ----- --т---? П____ В_____ қ____ ж______ П-й-з В-н-ғ- қ-ш-н ж-т-д-? -------------------------- Пойыз Венаға қашан жетеді? 0
P-yı--V---ğ--q--------ed-? P____ V_____ q____ j______ P-y-z V-n-ğ- q-ş-n j-t-d-? -------------------------- Poyız Venağa qaşan jetedi?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? П-----Мәс----- қ-шан -е----? П____ М_______ қ____ ж______ П-й-з М-с-е-г- қ-ш-н ж-т-д-? ---------------------------- Пойыз Мәскеуге қашан жетеді? 0
P-y-z--ä--ewg---a-a- je-e--? P____ M_______ q____ j______ P-y-z M-s-e-g- q-ş-n j-t-d-? ---------------------------- Poyız Mäskewge qaşan jetedi?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Пойы--Амс-----м-а қа--- -ет---? П____ А__________ қ____ ж______ П-й-з А-с-е-д-м-а қ-ш-н ж-т-д-? ------------------------------- Пойыз Амстердамға қашан жетеді? 0
P--ız---ste-da-ğa q-şan----e-i? P____ A__________ q____ j______ P-y-z A-s-e-d-m-a q-ş-n j-t-d-? ------------------------------- Poyız Amsterdamğa qaşan jetedi?
ನಾನು ರೈಲುಗಳನ್ನು ಬದಲಾಯಿಸಬೇಕೆ? М---н-а-ы----отыру ---е--б--а ма? М____ а_____ о____ к____ б___ м__ М-ғ-н а-ы-ы- о-ы-у к-р-к б-л- м-? --------------------------------- Маған ауысып отыру керек бола ма? 0
Mağ---a-ı--p o-ı---k---- b------? M____ a_____ o____ k____ b___ m__ M-ğ-n a-ı-ı- o-ı-w k-r-k b-l- m-? --------------------------------- Mağan awısıp otırw kerek bola ma?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? Пойыз -а- --лд-- -ү----? П____ қ__ ж_____ ж______ П-й-з қ-й ж-л-а- ж-р-д-? ------------------------ Пойыз қай жолдан жүреді? 0
Poy----a- j---an j-r-d-? P____ q__ j_____ j______ P-y-z q-y j-l-a- j-r-d-? ------------------------ Poyız qay joldan jüredi?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? П--ыз----й-----тын ва--н -а- -а? П______ ұ_________ в____ б__ м__ П-й-з-а ұ-ы-т-й-ы- в-г-н б-р м-? -------------------------------- Пойызда ұйықтайтын вагон бар ма? 0
P--ı--- -y-qta-t-- vag-n b-- --? P______ u_________ v____ b__ m__ P-y-z-a u-ı-t-y-ı- v-g-n b-r m-? -------------------------------- Poyızda uyıqtaytın vagon bar ma?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. Мағ-- -рюс--л--е----аты- -----б-л-- -ер-к-еді. М____ Б_________ б______ ғ___ б____ к____ е___ М-ғ-н Б-ю-с-л-г- б-р-т-н ғ-н- б-л-т к-р-к е-і- ---------------------------------------------- Маған Брюссельге баратын ғана билет керек еді. 0
M---n--r---s---- ba-atın ğ--a b-le--ke-e--ed-. M____ B_________ b______ ğ___ b____ k____ e___ M-ğ-n B-y-s-e-g- b-r-t-n ğ-n- b-l-t k-r-k e-i- ---------------------------------------------- Mağan Bryusselge baratın ğana bïlet kerek edi.
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. Мағ-н К-п----ген-е- қ-й--т-- бил----ерек -д-. М____ К____________ қ_______ б____ к____ е___ М-ғ-н К-п-н-а-е-н-н қ-й-а-ы- б-л-т к-р-к е-і- --------------------------------------------- Маған Копенгагеннен қайтатын билет керек еді. 0
M---n -o-e-gage--e--q-yt---n---l-t --rek ---. M____ K____________ q_______ b____ k____ e___ M-ğ-n K-p-n-a-e-n-n q-y-a-ı- b-l-t k-r-k e-i- --------------------------------------------- Mağan Kopengagennen qaytatın bïlet kerek edi.
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? Ұ-ы-т-йт-н ваго-дағы бі--о--н------ -ұр-д-? Ұ_________ в________ б__ о___ қ____ т______ Ұ-ы-т-й-ы- в-г-н-а-ы б-р о-ы- қ-н-а т-р-д-? ------------------------------------------- Ұйықтайтын вагондағы бір орын қанша тұрады? 0
U-ıq-ayt-n --g-nda---b-r-o--n ----- -ur-dı? U_________ v________ b__ o___ q____ t______ U-ı-t-y-ı- v-g-n-a-ı b-r o-ı- q-n-a t-r-d-? ------------------------------------------- Uyıqtaytın vagondağı bir orın qanşa turadı?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!