ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   am በባቡር ጣቢያው ውስጥ

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [ሰላሣ ሦስት]

33 [selaša šositi]

በባቡር ጣቢያው ውስጥ

[bebaburi t’abīya]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? የ-ቀጥለ- ባ-- ወደ በር-ን--ቼ ነ--የ----/የ--ደ-? የ_____ ባ__ ወ_ በ___ መ_ ነ_ የ___________ የ-ቀ-ለ- ባ-ር ወ- በ-ሊ- መ- ነ- የ-ነ-ው-የ-ሄ-ው- ------------------------------------- የሚቀጥለው ባቡር ወደ በርሊን መቼ ነው የሚነሳው/የሚሄደው? 0
y-m-k’-----ewi b-bur------ be-i-ī-i---c-----w- ---ī-es--i/yemīh-de--? y_____________ b_____ w___ b_______ m____ n___ y_____________________ y-m-k-e-’-l-w- b-b-r- w-d- b-r-l-n- m-c-ē n-w- y-m-n-s-w-/-e-ī-ē-e-i- --------------------------------------------------------------------- yemīk’et’ilewi baburi wede berilīni mechē newi yemīnesawi/yemīhēdewi?
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? የ-ቀጥ---ባ-ር -ደ-ፓ-------ው ---ሳው/የ-ሄደ-? የ_____ ባ__ ወ_ ፓ__ መ_ ነ_ የ___________ የ-ቀ-ለ- ባ-ር ወ- ፓ-ስ መ- ነ- የ-ነ-ው-የ-ሄ-ው- ------------------------------------ የሚቀጥለው ባቡር ወደ ፓሪስ መቼ ነው የሚነሳው/የሚሄደው? 0
yem--’et---ew- --bu-i---de--a---- -ech- ne-i-yem-nes-wi--e--h-----? y_____________ b_____ w___ p_____ m____ n___ y_____________________ y-m-k-e-’-l-w- b-b-r- w-d- p-r-s- m-c-ē n-w- y-m-n-s-w-/-e-ī-ē-e-i- ------------------------------------------------------------------- yemīk’et’ilewi baburi wede parīsi mechē newi yemīnesawi/yemīhēdewi?
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? የሚ---ው ----ወ--ለ--- መቼ--ው---ነሳ-/የ-ሄደው? የ_____ ባ__ ወ_ ለ___ መ_ ነ_ የ___________ የ-ቀ-ለ- ባ-ር ወ- ለ-ደ- መ- ነ- የ-ነ-ው-የ-ሄ-ው- ------------------------------------- የሚቀጥለው ባቡር ወደ ለንደን መቼ ነው የሚነሳው/የሚሄደው? 0
ye---’et’----i--ab-ri-w-de-len--en- -e-hē ne-i-y--ī--s-w--y-mī---ew-? y_____________ b_____ w___ l_______ m____ n___ y_____________________ y-m-k-e-’-l-w- b-b-r- w-d- l-n-d-n- m-c-ē n-w- y-m-n-s-w-/-e-ī-ē-e-i- --------------------------------------------------------------------- yemīk’et’ilewi baburi wede lenideni mechē newi yemīnesawi/yemīhēdewi?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ወ- -ርሳ- የ-ሄ-- ባ-ር በ-ን----ት ይነ--? ወ_ ዋ___ የ____ ባ__ በ___ ሰ__ ይ____ ወ- ዋ-ሳ- የ-ሄ-ው ባ-ር በ-ን- ሰ-ት ይ-ሳ-? -------------------------------- ወደ ዋርሳው የሚሄደው ባቡር በስንት ሰዓት ይነሳል? 0
w-de--a-----i yem-h-de----a-ur- b--in--- -e‘-t---in--a--? w___ w_______ y_________ b_____ b_______ s_____ y________ w-d- w-r-s-w- y-m-h-d-w- b-b-r- b-s-n-t- s-‘-t- y-n-s-l-? --------------------------------------------------------- wede warisawi yemīhēdewi baburi besiniti se‘ati yinesali?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ወ- -ቶኮ-- የሚሄደው -ቡር በ-ን--ሰዓት -ነሳል? ወ_ ስ____ የ____ ባ__ በ___ ሰ__ ይ____ ወ- ስ-ኮ-ም የ-ሄ-ው ባ-ር በ-ን- ሰ-ት ይ-ሳ-? --------------------------------- ወደ ስቶኮልም የሚሄደው ባቡር በስንት ሰዓት ይነሳል? 0
wede --t-k-l-mi y---h-de-i-bab--i-be--n-t- ---at----n--ali? w___ s_________ y_________ b_____ b_______ s_____ y________ w-d- s-t-k-l-m- y-m-h-d-w- b-b-r- b-s-n-t- s-‘-t- y-n-s-l-? ----------------------------------------------------------- wede sitokolimi yemīhēdewi baburi besiniti se‘ati yinesali?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? ወደ ቡዳፔስት የ--ደው--ቡ- በስን--ሰዓ--ይነሳ-? ወ_ ቡ____ የ____ ባ__ በ___ ሰ__ ይ____ ወ- ቡ-ፔ-ት የ-ሄ-ው ባ-ር በ-ን- ሰ-ት ይ-ሳ-? --------------------------------- ወደ ቡዳፔስት የሚሄደው ባቡር በስንት ሰዓት ይነሳል? 0
wed- -ud-p--it- y-mīhēd--- ba-ur- -es--it- s-‘a----ine---i? w___ b_________ y_________ b_____ b_______ s_____ y________ w-d- b-d-p-s-t- y-m-h-d-w- b-b-r- b-s-n-t- s-‘-t- y-n-s-l-? ----------------------------------------------------------- wede budapēsiti yemīhēdewi baburi besiniti se‘ati yinesali?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. ወደ -ድ-ድ-ለመሄድ-ትኬት እፈ----። ወ_ ማ___ ለ___ ት__ እ______ ወ- ማ-ሪ- ለ-ሄ- ት-ት እ-ል-ለ-። ------------------------ ወደ ማድሪድ ለመሄድ ትኬት እፈልጋለው። 0
w--- ma-i-ī---l--eh--i ti-ēti --e-ig-le--. w___ m_______ l_______ t_____ i___________ w-d- m-d-r-d- l-m-h-d- t-k-t- i-e-i-a-e-i- ------------------------------------------ wede madirīdi lemehēdi tikēti ifeligalewi.
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. ወ---ራጉ ለመ-ድ---ት-እ----ው። ወ_ ፕ__ ለ___ ት__ እ______ ወ- ፕ-ጉ ለ-ሄ- ት-ት እ-ል-ለ-። ----------------------- ወደ ፕራጉ ለመሄድ ትኬት እፈልጋለው። 0
we-- -ir-gu-le-e-ēdi --kē-i-----i-ale-i. w___ p_____ l_______ t_____ i___________ w-d- p-r-g- l-m-h-d- t-k-t- i-e-i-a-e-i- ---------------------------------------- wede piragu lemehēdi tikēti ifeligalewi.
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. ወደ በር- ለመ-ድ-ትኬት -ፈ-ጋ--። ወ_ በ__ ለ___ ት__ እ______ ወ- በ-ን ለ-ሄ- ት-ት እ-ል-ለ-። ----------------------- ወደ በርን ለመሄድ ትኬት እፈልጋለው። 0
wede -e-in- lem--ēd--ti--t---feligale-i. w___ b_____ l_______ t_____ i___________ w-d- b-r-n- l-m-h-d- t-k-t- i-e-i-a-e-i- ---------------------------------------- wede berini lemehēdi tikēti ifeligalewi.
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ባ-ሩ--ቼ------ር--? ባ__ መ_ ቬ_ ይ_____ ባ-ሩ መ- ቬ- ይ-ር-ል- ---------------- ባቡሩ መቼ ቬና ይደርሳል? 0
babu---m-c-- vēn--yi-er-sa-i? b_____ m____ v___ y__________ b-b-r- m-c-ē v-n- y-d-r-s-l-? ----------------------------- baburu mechē vēna yiderisali?
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ባ-- -ቼ--ስ- ይ-ርሳል? ባ__ መ_ ሞ__ ይ_____ ባ-ሩ መ- ሞ-ኮ ይ-ር-ል- ----------------- ባቡሩ መቼ ሞስኮ ይደርሳል? 0
ba---u-m-c-- -o---o-y--eri-a-i? b_____ m____ m_____ y__________ b-b-r- m-c-ē m-s-k- y-d-r-s-l-? ------------------------------- baburu mechē mosiko yiderisali?
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ባ-ሩ -ቼ አም---ዳም-ይ---ል? ባ__ መ_ አ______ ይ_____ ባ-ሩ መ- አ-ስ-ር-ም ይ-ር-ል- --------------------- ባቡሩ መቼ አምስተርዳም ይደርሳል? 0
b-b-ru-mechē-ām-sit-r-d-mi-yi--r-sali? b_____ m____ ā____________ y__________ b-b-r- m-c-ē ā-i-i-e-i-a-i y-d-r-s-l-? -------------------------------------- baburu mechē āmisiteridami yiderisali?
ನಾನು ರೈಲುಗಳನ್ನು ಬದಲಾಯಿಸಬೇಕೆ? ባቡር መቀየር-አ-ብ-? ባ__ መ___ አ____ ባ-ር መ-የ- አ-ብ-? -------------- ባቡር መቀየር አለብኝ? 0
ba---i-mek’--e-i-āl-bi---? b_____ m________ ā________ b-b-r- m-k-e-e-i ā-e-i-y-? -------------------------- baburi mek’eyeri ālebinyi?
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? ከየ-ኛ---ስ----ው-ባቡ- የ-ነ--? ከ____ መ___ ነ_ ባ__ የ_____ ከ-ት-ው መ-መ- ነ- ባ-ሩ የ-ነ-ው- ------------------------ ከየትኛው መስመር ነው ባቡሩ የሚነሳው? 0
k--eti-ya-------m-r------ ba-uru-yem-n---wi? k__________ m_______ n___ b_____ y__________ k-y-t-n-a-i m-s-m-r- n-w- b-b-r- y-m-n-s-w-? -------------------------------------------- keyetinyawi mesimeri newi baburu yemīnesawi?
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? ባቡ- ------- አ--? ባ__ መ__ ፉ__ አ___ ባ-ሩ መ-ታ ፉ-ጎ አ-ው- ---------------- ባቡሩ መኝታ ፉርጎ አለው? 0
b--u----e--it-----igo--l---? b_____ m______ f_____ ā_____ b-b-r- m-n-i-a f-r-g- ā-e-i- ---------------------------- baburu menyita furigo ālewi?
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. ወ--ብራ--- ------- ትኬ--እፈ--ለው። ወ_ ብ____ የ___ ብ_ ት__ እ______ ወ- ብ-ሰ-ስ የ-ሄ- ብ- ት-ት እ-ል-ለ-። ---------------------------- ወደ ብራሰልስ የመሄጃ ብቻ ትኬት እፈልጋለው። 0
wede ---------i y-me-ēj---icha-t---t- i---iga-ewi. w___ b_________ y_______ b____ t_____ i___________ w-d- b-r-s-l-s- y-m-h-j- b-c-a t-k-t- i-e-i-a-e-i- -------------------------------------------------- wede biraselisi yemehēja bicha tikēti ifeligalewi.
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. ከ-ፐ-ሃ---መ-ለሻ-ት-ት -ፈ---ው። ከ______ መ___ ት__ እ______ ከ-ፐ-ሃ-ን መ-ለ- ት-ት እ-ል-ለ-። ------------------------ ከኮፐንሃገን መመለሻ ትኬት እፈልጋለው። 0
ke-------ag--i---m--esh-----ē-i -fel-ga-ew-. k_____________ m________ t_____ i___________ k-k-p-n-h-g-n- m-m-l-s-a t-k-t- i-e-i-a-e-i- -------------------------------------------- kekopenihageni memelesha tikēti ifeligalewi.
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? የመ-ገደኞ- -ተ- -ጋ- ----ነው? የ______ መ__ ዋ__ ስ__ ነ__ የ-ን-ደ-ች መ-ኛ ዋ-ው ስ-ት ነ-? ----------------------- የመንገደኞች መተኛ ዋጋው ስንት ነው? 0
y--e-ige--nyo----met--y- wag-wi-sinit- ne-i? y_______________ m______ w_____ s_____ n____ y-m-n-g-d-n-o-h- m-t-n-a w-g-w- s-n-t- n-w-? -------------------------------------------- yemenigedenyochi metenya wagawi siniti newi?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!