ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   it Frasi secondarie con se

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [novantatré]

Frasi secondarie con se

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಇಟಾಲಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Non-so se -- am-. N__ s_ s_ m_ a___ N-n s- s- m- a-a- ----------------- Non so se mi ama. 0
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. N-n--o s----tor--. N__ s_ s_ r_______ N-n s- s- r-t-r-a- ------------------ Non so se ritorna. 0
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. No- s---e -i te-efon-. N__ s_ s_ m_ t________ N-n s- s- m- t-l-f-n-. ---------------------- Non so se mi telefona. 0
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? C-is-à-s- mi am-. C_____ s_ m_ a___ C-i-s- s- m- a-a- ----------------- Chissà se mi ama. 0
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Chiss------i---n-. C_____ s_ r_______ C-i-s- s- r-t-r-a- ------------------ Chissà se ritorna. 0
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? C-i--à-se ---t-le---a. C_____ s_ m_ t________ C-i-s- s- m- t-l-f-n-. ---------------------- Chissà se mi telefona. 0
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Mi------o -e-mi--ensi. M_ c_____ s_ m_ p_____ M- c-i-d- s- m- p-n-i- ---------------------- Mi chiedo se mi pensi. 0
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. M----i-d--s--------un---t-a. M_ c_____ s_ a____ u________ M- c-i-d- s- a-b-a u-’-l-r-. ---------------------------- Mi chiedo se abbia un’altra. 0
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. M---h-----s- ment-. M_ c_____ s_ m_____ M- c-i-d- s- m-n-a- ------------------- Mi chiedo se menta. 0
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? C--ssà se-mi ----a. C_____ s_ m_ p_____ C-i-s- s- m- p-n-a- ------------------- Chissà se mi pensa. 0
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? C--ssà----ha -n’a---a. C_____ s_ h_ u________ C-i-s- s- h- u-’-l-r-. ---------------------- Chissà se ha un’altra. 0
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Ch-s---se d--e la--er--à. C_____ s_ d___ l_ v______ C-i-s- s- d-c- l- v-r-t-. ------------------------- Chissà se dice la verità. 0
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. D-b-t--che----v--lia-v---------b--e. D_____ c__ m_ v_____ v________ b____ D-b-t- c-e m- v-g-i- v-r-m-n-e b-n-. ------------------------------------ Dubito che mi voglia veramente bene. 0
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. Dub-t- --e-m--s-riv-. D_____ c__ m_ s______ D-b-t- c-e m- s-r-v-. --------------------- Dubito che mi scriva. 0
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Du--to -----i s-osi. D_____ c__ m_ s_____ D-b-t- c-e m- s-o-i- -------------------- Dubito che mi sposi. 0
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? C-is-à se-mi -ma v-----n-e. C_____ s_ m_ a__ v_________ C-i-s- s- m- a-a v-r-m-n-e- --------------------------- Chissà se mi ama veramente. 0
ಅವನು ನನಗೆ ಬರೆಯುತ್ತಾನಾ? Ch-s-à-se ---sc-iv-. C_____ s_ m_ s______ C-i-s- s- m- s-r-v-. -------------------- Chissà se mi scrive. 0
ಅವನು ನನ್ನನ್ನು ಮದುವೆ ಆಗುತ್ತಾನಾ? C-i-sà -e-m- --o--. C_____ s_ m_ s_____ C-i-s- s- m- s-o-a- ------------------- Chissà se mi sposa. 0

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.