ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ka დამოკიდებული წინადადებები თუ-თი

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [ოთხმოცდაცამეტი]

93 [otkhmotsdatsamet'i]

დამოკიდებული წინადადებები თუ-თი

damok'idebuli ts'inadadebebi tu-ti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ა- --ც-, თ--ვუყვა-ვარ. ა_ ვ____ თ_ ვ_________ ა- ვ-ც-, თ- ვ-ყ-ა-ვ-რ- ---------------------- არ ვიცი, თუ ვუყვარვარ. 0
ar ---s---t---uqva-va-. a_ v_____ t_ v_________ a- v-t-i- t- v-q-a-v-r- ----------------------- ar vitsi, tu vuqvarvar.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. არ--ი-ი,-თ- -ა--უ-დ--ა. ა_ ვ____ თ_ დ__________ ა- ვ-ც-, თ- დ-ბ-უ-დ-ბ-. ----------------------- არ ვიცი, თუ დაბრუნდება. 0
a- ---si, -u-da--un----. a_ v_____ t_ d__________ a- v-t-i- t- d-b-u-d-b-. ------------------------ ar vitsi, tu dabrundeba.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ა- ---ი- ---დამირ-კ---. ა_ ვ____ თ_ დ__________ ა- ვ-ც-, თ- დ-მ-რ-კ-ვ-. ----------------------- არ ვიცი, თუ დამირეკავს. 0
ar --t--,--- -am-r-k-av-. a_ v_____ t_ d___________ a- v-t-i- t- d-m-r-k-a-s- ------------------------- ar vitsi, tu damirek'avs.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? ნე-ავ -უ ვ-ყ-ა--არ? ნ____ თ_ ვ_________ ნ-ტ-ვ თ- ვ-ყ-ა-ვ-რ- ------------------- ნეტავ თუ ვუყვარვარ? 0
n-t'a---u ----ar---? n_____ t_ v_________ n-t-a- t- v-q-a-v-r- -------------------- net'av tu vuqvarvar?
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? ნეტ-- თ- -აბრუ-----? ნ____ თ_ დ__________ ნ-ტ-ვ თ- დ-ბ-უ-დ-ბ-? -------------------- ნეტავ თუ დაბრუნდება? 0
n-t-----u dab--nd-ba? n_____ t_ d__________ n-t-a- t- d-b-u-d-b-? --------------------- net'av tu dabrundeba?
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? ნ--ა--თუ--ა---ე--ვს? ნ____ თ_ დ__________ ნ-ტ-ვ თ- დ-მ-რ-კ-ვ-? -------------------- ნეტავ თუ დამირეკავს? 0
n--'-- -- -ami----av-? n_____ t_ d___________ n-t-a- t- d-m-r-k-a-s- ---------------------- net'av tu damirek'avs?
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. მა---ე--ს-ბ-,-თუ-ფ-ქრ--- --მზე. მ____________ თ_ ფ______ ჩ_____ მ-ი-ტ-რ-ს-ბ-, თ- ფ-ქ-ო-ს ჩ-მ-ე- ------------------------------- მაინტერესებს, თუ ფიქრობს ჩემზე. 0
ma-n-'er-seb-, ----ik--bs--h-mz-. m_____________ t_ p______ c______ m-i-t-e-e-e-s- t- p-k-o-s c-e-z-. --------------------------------- maint'eresebs, tu pikrobs chemze.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. მ---ტ--ეს-ბ-, -- -ყ-ვ-----მე სხვ-. მ____________ თ_ ჰ____ ვ____ ს____ მ-ი-ტ-რ-ს-ბ-, თ- ჰ-ა-ს ვ-ნ-ე ს-ვ-. ---------------------------------- მაინტერესებს, თუ ჰყავს ვინმე სხვა. 0
m----'e---e--,-t- h--vs ----e--kh--. m_____________ t_ h____ v____ s_____ m-i-t-e-e-e-s- t- h-a-s v-n-e s-h-a- ------------------------------------ maint'eresebs, tu hqavs vinme skhva.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. მაინტერ--ებს,-ტყუ-ს--უ-ა-ა. მ____________ ტ____ თ_ ა___ მ-ი-ტ-რ-ს-ბ-, ტ-უ-ს თ- ა-ა- --------------------------- მაინტერესებს, ტყუის თუ არა. 0
m---t'---seb-, t--uis--u a-a. m_____________ t_____ t_ a___ m-i-t-e-e-e-s- t-q-i- t- a-a- ----------------------------- maint'eresebs, t'quis tu ara.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? ნე-ავ--ემ-ე თუ-ფიქრობს? ნ____ ჩ____ თ_ ფ_______ ნ-ტ-ვ ჩ-მ-ე თ- ფ-ქ-ო-ს- ----------------------- ნეტავ ჩემზე თუ ფიქრობს? 0
n--'av c-e-z-----pikr-bs? n_____ c_____ t_ p_______ n-t-a- c-e-z- t- p-k-o-s- ------------------------- net'av chemze tu pikrobs?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? ნ---- ს-ვა--- -ყ--ს? ნ____ ს___ თ_ ჰ_____ ნ-ტ-ვ ს-ვ- თ- ჰ-ა-ს- -------------------- ნეტავ სხვა თუ ჰყავს? 0
n----- skhva tu hq-vs? n_____ s____ t_ h_____ n-t-a- s-h-a t- h-a-s- ---------------------- net'av skhva tu hqavs?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? ნ---ვ----არ-ლ-ს--უ-ა---ბ-? ნ____ ს________ თ_ ა______ ნ-ტ-ვ ს-მ-რ-ლ-ს თ- ა-ბ-ბ-? -------------------------- ნეტავ სიმართლეს თუ ამბობს? 0
n---av-s-m-r---s -- --bobs? n_____ s________ t_ a______ n-t-a- s-m-r-l-s t- a-b-b-? --------------------------- net'av simartles tu ambobs?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. ზ---ად-არ -იცი, -უ-ვარ-არ -- არა. ზ_____ ა_ ვ____ ვ________ თ_ ა___ ზ-ს-ა- ა- ვ-ც-, ვ-ყ-ა-ვ-რ თ- ა-ა- --------------------------------- ზუსტად არ ვიცი, ვუყვარვარ თუ არა. 0
z-s------r v---i, vuqv-rv-r--- -ra. z______ a_ v_____ v________ t_ a___ z-s-'-d a- v-t-i- v-q-a-v-r t- a-a- ----------------------------------- zust'ad ar vitsi, vuqvarvar tu ara.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. ზუს-ად -რ----ი, -ო-წერს--უ --ა. ზ_____ ა_ ვ____ მ______ თ_ ა___ ზ-ს-ა- ა- ვ-ც-, მ-მ-ე-ს თ- ა-ა- ------------------------------- ზუსტად არ ვიცი, მომწერს თუ არა. 0
z--t'a---- v--si---------r- t- ---. z______ a_ v_____ m________ t_ a___ z-s-'-d a- v-t-i- m-m-s-e-s t- a-a- ----------------------------------- zust'ad ar vitsi, momts'ers tu ara.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. ზ---ა- არ ---ი--ცოლა- ----ომ-ყვ-ნს. ზ_____ ა_ ვ____ ც____ თ_ მ_________ ზ-ს-ა- ა- ვ-ც-, ც-ლ-დ თ- მ-მ-ყ-ა-ს- ----------------------------------- ზუსტად არ ვიცი, ცოლად თუ მომიყვანს. 0
z-st'------vi---, -sola- -u-m--i-----. z______ a_ v_____ t_____ t_ m_________ z-s-'-d a- v-t-i- t-o-a- t- m-m-q-a-s- -------------------------------------- zust'ad ar vitsi, tsolad tu momiqvans.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? ნეტ-ვ მა-თ-ა-მ----ნ-არ? ნ____ მ_____ მ_________ ნ-ტ-ვ მ-რ-ლ- მ-ვ-ო-ვ-რ- ----------------------- ნეტავ მართლა მოვწონვარ? 0
net'av -ar-la mo-ts--nvar? n_____ m_____ m___________ n-t-a- m-r-l- m-v-s-o-v-r- -------------------------- net'av martla movts'onvar?
ಅವನು ನನಗೆ ಬರೆಯುತ್ತಾನಾ? ნ-ტა--მარ-----ო----ს? ნ____ მ_____ მ_______ ნ-ტ-ვ მ-რ-ლ- მ-მ-ე-ს- --------------------- ნეტავ მართლა მომწერს? 0
net'a---ar--- -om-s'ers? n_____ m_____ m_________ n-t-a- m-r-l- m-m-s-e-s- ------------------------ net'av martla momts'ers?
ಅವನು ನನ್ನನ್ನು ಮದುವೆ ಆಗುತ್ತಾನಾ? ნე-ა--მარ--- მო-ი-------ოლ-დ? ნ____ მ_____ მ________ ც_____ ნ-ტ-ვ მ-რ-ლ- მ-მ-ყ-ა-ს ც-ლ-დ- ----------------------------- ნეტავ მართლა მომიყვანს ცოლად? 0
n-t--v mart-a mo-----n- t---a-? n_____ m_____ m________ t______ n-t-a- m-r-l- m-m-q-a-s t-o-a-? ------------------------------- net'av martla momiqvans tsolad?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.