ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   it Congiunzioni 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [novantasette]

Congiunzioni 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಇಟಾಲಿಯನ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. Si ------r-e--a--,--ebbe-- ----el---so-e -oss- ac-es-. S_ è a____________ s______ i_ t_________ f____ a______ S- è a-d-r-e-t-t-, s-b-e-e i- t-l-v-s-r- f-s-e a-c-s-. ------------------------------------------------------ Si è addormentato, sebbene il televisore fosse acceso. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. Lui --r----t------ra, --b---e -os-e--i--ta--i. L__ è r______ a______ s______ f____ g__ t_____ L-i è r-m-s-o a-c-r-, s-b-e-e f-s-e g-à t-r-i- ---------------------------------------------- Lui è rimasto ancora, sebbene fosse già tardi. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. No- è-ve--to, s--ben- n-- avess--o-un--pp----m----. N__ è v______ s______ n__ a_______ u_ a____________ N-n è v-n-t-, s-b-e-e n-i a-e-s-m- u- a-p-n-a-e-t-. --------------------------------------------------- Non è venuto, sebbene noi avessimo un appuntamento. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. I- --l---sor- e-----c-so.-T-ttavia--i è--ddor-e---t-. I_ t_________ e__ a______ T_______ s_ è a____________ I- t-l-v-s-r- e-a a-c-s-. T-t-a-i- s- è a-d-r-e-t-t-. ----------------------------------------------------- Il televisore era acceso. Tuttavia si è addormentato. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. E-- g-à----d-.-Tu--avia-è -im--to a-c---. E__ g__ t_____ T_______ è r______ a______ E-a g-à t-r-i- T-t-a-i- è r-m-s-o a-c-r-. ----------------------------------------- Era già tardi. Tuttavia è rimasto ancora. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. A----mo----a-pu-----nto- Tu---vi----n è ven-to. A______ u_ a____________ T_______ n__ è v______ A-e-a-o u- a-p-n-a-e-t-. T-t-a-i- n-n è v-n-t-. ----------------------------------------------- Avevamo un appuntamento. Tuttavia non è venuto. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. Se-be-e---n -------a --te-te,-gu-da ----ac---na. S______ n__ a____ l_ p_______ g____ l_ m________ S-b-e-e n-n a-b-a l- p-t-n-e- g-i-a l- m-c-h-n-. ------------------------------------------------ Sebbene non abbia la patente, guida la macchina. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. S-bb--- ------ad- -ia g----a, l-i -- --rt-. S______ l_ s_____ s__ g______ l__ v_ f_____ S-b-e-e l- s-r-d- s-a g-l-t-, l-i v- f-r-e- ------------------------------------------- Sebbene la strada sia gelata, lui va forte. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. S--b-ne-sia---r-a-o---ui va i---i---l----. S______ s__ u_______ l__ v_ i_ b__________ S-b-e-e s-a u-r-a-o- l-i v- i- b-c-c-e-t-. ------------------------------------------ Sebbene sia ubriaco, lui va in bicicletta. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. No- -- l---at-n--. Tu--a--- po--a l- ma-ch--a. N__ h_ l_ p_______ T_______ p____ l_ m________ N-n h- l- p-t-n-e- T-t-a-i- p-r-a l- m-c-h-n-. ---------------------------------------------- Non ha la patente. Tuttavia porta la macchina. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. L-----ad--è gel--a. Tu--a--- ---fo-te. L_ s_____ è g______ T_______ v_ f_____ L- s-r-d- è g-l-t-. T-t-a-i- v- f-r-e- -------------------------------------- La strada è gelata. Tuttavia va forte. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ Lui-è--b-i--o.-----a-i- va -n--ic-cl-t-a. L__ è u_______ T_______ v_ i_ b__________ L-i è u-r-a-o- T-t-a-i- v- i- b-c-c-e-t-. ----------------------------------------- Lui è ubriaco. Tuttavia va in bicicletta. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. S----n--------u--ata,--on trova-un--osto. S______ s__ l________ n__ t____ u_ p_____ S-b-e-e s-a l-u-e-t-, n-n t-o-a u- p-s-o- ----------------------------------------- Sebbene sia laureata, non trova un posto. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. S-b-e---abb-a-dolor-,-non -a -a- m-dic-. S______ a____ d______ n__ v_ d__ m______ S-b-e-e a-b-a d-l-r-, n-n v- d-l m-d-c-. ---------------------------------------- Sebbene abbia dolori, non va dal medico. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. Se--e-- n-n abb-a--oldi,-c-mpra un- -acc-in-. S______ n__ a____ s_____ c_____ u__ m________ S-b-e-e n-n a-b-a s-l-i- c-m-r- u-a m-c-h-n-. --------------------------------------------- Sebbene non abbia soldi, compra una macchina. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. È--a--ea--. --ò --n--t-n-e n----rov- --v--o. È l________ C__ n_________ n__ t____ l______ È l-u-e-t-. C-ò n-n-s-a-t- n-n t-o-a l-v-r-. -------------------------------------------- È laureata. Ciò nonostante non trova lavoro. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. L-i---------i. -iò--o--s---te n-- v----l -ed-co. L__ h_ d______ C__ n_________ n__ v_ d__ m______ L-i h- d-l-r-. C-ò n-n-s-a-t- n-n v- d-l m-d-c-. ------------------------------------------------ Lei ha dolori. Ciò nonostante non va dal medico. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. L-- -----a -oldi--Ci- nono-t-n-e---mp-a-una -a-ch-na. L__ n__ h_ s_____ C__ n_________ c_____ u__ m________ L-i n-n h- s-l-i- C-ò n-n-s-a-t- c-m-r- u-a m-c-h-n-. ----------------------------------------------------- Lei non ha soldi. Ciò nonostante compra una macchina. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.