ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   ar ‫أدوات الربط 3‬

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

‫96 [ستة وتسعون]‬

96 [stat wataseun]

‫أدوات الربط 3‬

[iadawat alrabt 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ‫-أنه---ال------ ا--نب-.‬ ‫_____ ح____ ي__ ا_______ ‫-أ-ه- ح-ل-ا ي-ن ا-م-ب-.- ------------------------- ‫سأنهض حالما يرن المنبه.‬ 0
s'-nh-d -a-im- ya-u- --mu-b-ha. s______ h_____ y____ a_________ s-a-h-d h-l-m- y-r-n a-m-n-a-a- ------------------------------- s'anhad halima yarun almunbaha.
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ‫--ع- با---ب -ا-م--أبدأ ب-ل--ا-ة-‬ ‫____ ب_____ ح____ أ___ ب_________ ‫-ش-ر ب-ل-ع- ح-ل-ا أ-د- ب-ل-ر-س-.- ---------------------------------- ‫أشعر بالتعب حالما أبدأ بالدراسة.‬ 0
ash--u--b--ltue- -ali---'abda---a-da-asat-. a______ b_______ h_____ '____ b____________ a-h-e-r b-a-t-e- h-l-m- '-b-a b-a-d-r-s-t-. ------------------------------------------- ashueur bialtueb halima 'abda bialdarasata.
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ‫س-ت-ق- ع--ا-عمل-ح--م--أب----لس-ين-‬ ‫______ ع_ ا____ ح____ أ___ ا_______ ‫-أ-و-ف ع- ا-ع-ل ح-ل-ا أ-ل- ا-س-ي-.- ------------------------------------ ‫سأتوقف عن العمل حالما أبلغ الستين.‬ 0
s-at-w-q-------al-a-a---a-m- --b-ug---ls-i-a. s_________ e__ a______ h____ '______ a_______ s-a-a-a-a- e-n a-e-m-l h-l-a '-b-u-h a-s-i-a- --------------------------------------------- s'atawaqaf ean aleamal halma 'ablugh alstina.
ಯಾವಾಗ ಫೋನ್ ಮಾಡುತ್ತೀರಾ? ‫متى س-ت-ل -ال-ا-ف-؟‬ ‫___ س____ ب______ ؟_ ‫-ت- س-ت-ل ب-ل-ا-ف ؟- --------------------- ‫متى ستتصل بالهاتف ؟‬ 0
mta-sa--tas-l b-a-----f ? m__ s________ b________ ? m-a s-t-t-s-l b-a-h-t-f ? ------------------------- mta satatasal bialhatif ?
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ‫-ا-م- تس-- -- الفر--.‬ ‫_____ ت___ ل_ ا_______ ‫-ا-م- ت-ن- ل- ا-ف-ص-.- ----------------------- ‫حالما تسنح لي الفرصة.‬ 0
h---a-t---ah -- a---r--ta. h____ t_____ l_ a_________ h-l-a t-s-a- l- a-f-r-a-a- -------------------------- halma tasnah li alfursata.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ‫سيتص- ب-ل-ا-- -ا--ا--سنح له---فرصة‬ ‫_____ ب______ ح____ ت___ ل_ ا______ ‫-ي-ص- ب-ل-ا-ف ح-ل-ا ت-ن- ل- ا-ف-ص-‬ ------------------------------------ ‫سيتصل بالهاتف حالما تسنح له الفرصة‬ 0
s-at--il-bia-h---f--al-a t-snah l-h-a-f--as-t s_______ b________ h____ t_____ l__ a________ s-a-a-i- b-a-h-t-f h-l-a t-s-a- l-h a-f-r-s-t --------------------------------------------- syatasil bialhatif halma tasnah lah alfurasat
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ‫--ى---ى ---مل؟‬ ‫___ م__ س______ ‫-ل- م-ى س-ع-ل-‬ ---------------- ‫إلى متى ستعمل؟‬ 0
'i------at-a-st--l? '_____ m____ s_____ '-i-a- m-t-a s-e-l- ------------------- 'iilaa mataa steml?
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ‫---مل----دم- ----ا--على--ل-.‬ ‫_____ م_ د__ ق____ ع__ ذ____ ‫-أ-م- م- د-ت ق-د-ا- ع-ى ذ-ك-‬ ------------------------------ ‫سأعمل ما دمت قادراً على ذلك.‬ 0
s-a--al -a- d----q-dr-an--al-----alk-. s______ m__ d___ q______ e____ d______ s-a-m-l m-a d-m- q-d-a-n e-l-a d-a-k-. -------------------------------------- s'aemal maa dumt qadraan ealaa dhalka.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ‫سأ--ل م----ت---ح--ج-دة.‬ ‫_____ م_ د__ ب___ ج_____ ‫-أ-م- م- د-ت ب-ح- ج-د-.- ------------------------- ‫سأعمل ما دمت بصحة جيدة.‬ 0
i-'a---- --a ---- bisi------y---a. i_______ m__ d___ b______ j_______ i-'-e-a- m-a d-m- b-s-h-t j-y-d-a- ---------------------------------- is'aemal maa dumt bisihat jayidta.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ‫--ه ---ل- عل--الس--- -دل--ن-ي--ل.‬ ‫___ م____ ع__ ا_____ ب__ أ_ ي_____ ‫-ن- م-ت-ق ع-ى ا-س-ي- ب-ل أ- ي-م-.- ----------------------------------- ‫إنه مستلق على السرير بدل أن يعمل.‬ 0
'-i-a- m--t-liq---la- a-sa-ir-bdl '-n-y-em---. '_____ m_______ e____ a______ b__ '__ y_______ '-i-a- m-s-a-i- e-l-a a-s-r-r b-l '-n y-e-a-a- ---------------------------------------------- 'iinah mustaliq ealaa alsarir bdl 'an yaemala.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ‫هي ت-رأ ال----- ----أ--ت-ب-.‬ ‫__ ت___ ا______ ب__ أ_ ت_____ ‫-ي ت-ر- ا-ج-ي-ة ب-ل أ- ت-ب-.- ------------------------------ ‫هي تقرأ الجريدة بدل أن تطبخ.‬ 0
h- -aqr- -lja--d-t--d- 'an t---ak--. h_ t____ a________ b__ '__ t________ h- t-q-a a-j-r-d-t b-l '-n t-t-a-h-. ------------------------------------ hi taqra aljaridat bdl 'an tutbakha.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ‫-نه--ج-س في ا--ا-- ب-ل أن ي-هب-إ-ى---ب-ت.‬ ‫___ ي___ ف_ ا_____ ب__ أ_ ي___ إ__ ا______ ‫-ن- ي-ل- ف- ا-ح-ن- ب-ل أ- ي-ه- إ-ى ا-ب-ت-‬ ------------------------------------------- ‫إنه يجلس في الحانة بدل أن يذهب إلى البيت.‬ 0
'-i-----ujl-- fi-a----at bdl --n--adhhab -i-l-- ---a--. '_____ y_____ f_ a______ b__ '__ y______ '_____ a______ '-i-a- y-j-i- f- a-h-n-t b-l '-n y-d-h-b '-i-a- a-b-y-. ------------------------------------------------------- 'iinah yujlis fi alhanat bdl 'an yadhhab 'iilaa albayt.
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ‫حس----مي--و-ي-ك- ----‬ ‫___ ع___ ه_ ي___ ه____ ‫-س- ع-م- ه- ي-ك- ه-ا-‬ ----------------------- ‫حسب علمي هو يسكن هنا.‬ 0
hs-----lm--n-hu y-s--n --na. h___ e______ h_ y_____ h____ h-i- e-l-i-n h- y-s-i- h-n-. ---------------------------- hsib eilmiin hu yuskin huna.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ‫حسب--لم--زو--ه -ر---.‬ ‫___ ع___ ز____ م______ ‫-س- ع-م- ز-ج-ه م-ي-ة-‬ ----------------------- ‫حسب علمي زوجته مريضة.‬ 0
hs---------z--j-t-- m-rid-t-. h___ e____ z_______ m________ h-i- e-l-i z-w-a-i- m-r-d-t-. ----------------------------- hsib eilmi zawjatih muridata.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ‫-س---لمي هو عاطل--ن -ل-م--‬ ‫___ ع___ ه_ ع___ ع_ ا______ ‫-س- ع-م- ه- ع-ط- ع- ا-ع-ل-‬ ---------------------------- ‫حسب علمي هو عاطل عن العمل.‬ 0
hsib-e---i--u -at-l -an-al--m-. h___ e____ h_ e____ e__ a______ h-i- e-l-i h- e-t-l e-n a-e-m-. ------------------------------- hsib eilmi hu eatil ean aleaml.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ‫لو-ل----ر---------- لكنت--- ------.‬ ‫__ ل_ أ___ ف_ ا____ ل___ ف_ ا_______ ‫-و ل- أ-ر- ف- ا-ن-م ل-ن- ف- ا-م-ع-.- ------------------------------------- ‫لو لم أغرق في النوم لكنت في الموعد.‬ 0
lw lm---g-raq -i-a--uwm-l--u-t-fi--lmue-d. l_ l_ '______ f_ a_____ l_____ f_ a_______ l- l- '-g-r-q f- a-n-w- l-k-n- f- a-m-e-d- ------------------------------------------ lw lm 'aghraq fi alnuwm lakunt fi almueid.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ‫ل- ل- تفت-ي--لحا-لة-ل-نت------م-ع--‬ ‫__ ل_ ت____ ا______ ل___ ف_ ا_______ ‫-و ل- ت-ت-ي ا-ح-ف-ة ل-ن- ف- ا-م-ع-.- ------------------------------------- ‫لو لم تفتني الحافلة لكنت في الموعد.‬ 0
lw----taftini- al----la-----un- f- -l-ueid. l_ l_ t_______ a________ l_____ f_ a_______ l- l- t-f-i-i- a-h-f-l-t l-k-n- f- a-m-e-d- ------------------------------------------- lw lm taftiniy alhafilat lakunt fi almueid.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ‫لو لم-أض--ال-ر-- ل-نت-ف---لمو--.‬ ‫__ ل_ أ__ ا_____ ل___ ف_ ا_______ ‫-و ل- أ-ل ا-ط-ي- ل-ن- ف- ا-م-ع-.- ---------------------------------- ‫لو لم أضل الطريق لكنت في الموعد.‬ 0
lw lm-----la---t-ri- la-u-- -i-a-m--id. l_ l_ '_____ a______ l_____ f_ a_______ l- l- '-d-l- a-t-r-q l-k-n- f- a-m-e-d- --------------------------------------- lw lm 'adala altariq lakunt fi almueid.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.