ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   ko 접속사 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [아흔여섯]

96 [aheun-yeoseos]

접속사 3

[jeobsogsa 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. 저는 자--이 --자-- 일어-요. 저_ 자___ 울____ 일____ 저- 자-종- 울-자-자 일-나-. ------------------- 저는 자명종이 울리자마자 일어나요. 0
je--e-n---my---g-----i--ll--a-aj--il-eo--yo. j______ j_____________ u_________ i_________ j-o-e-n j-m-e-n-j-n--- u-l-j-m-j- i---o-a-o- -------------------------------------------- jeoneun jamyeongjong-i ullijamaja il-eonayo.
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. 저는--부를--자-자 피-해져요. 저_ 공__ 하___ 피_____ 저- 공-를 하-마- 피-해-요- ------------------ 저는 공부를 하자마자 피곤해져요. 0
je-neu--g-n--ule----a--m-ja-p----h---yeo-o. j______ g_________ h_______ p______________ j-o-e-n g-n-b-l-u- h-j-m-j- p-g-n-a-j-e-y-. ------------------------------------------- jeoneun gongbuleul hajamaja pigonhaejyeoyo.
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 저는 예순 살이-되-마자 -을 -만둘--예요. 저_ 예_ 살_ 되___ 일_ 그__ 거___ 저- 예- 살- 되-마- 일- 그-둘 거-요- ------------------------- 저는 예순 살이 되자마자 일을 그만둘 거예요. 0
j-o-eun--e-u- sa--- d-ej-m-ja il-e-l--e---n-u--geo-eyo. j______ y____ s____ d________ i_____ g________ g_______ j-o-e-n y-s-n s-l-i d-e-a-a-a i---u- g-u-a-d-l g-o-e-o- ------------------------------------------------------- jeoneun yesun sal-i doejamaja il-eul geumandul geoyeyo.
ಯಾವಾಗ ಫೋನ್ ಮಾಡುತ್ತೀರಾ? 언제 전화할 거예-? 언_ 전__ 거___ 언- 전-할 거-요- ----------- 언제 전화할 거예요? 0
e---e--eon--ah-- -e--e-o? e____ j_________ g_______ e-n-e j-o-h-a-a- g-o-e-o- ------------------------- eonje jeonhwahal geoyeyo?
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. 시간---자---. 시__ 나_____ 시-이 나-마-요- ---------- 시간이 나자마자요. 0
si-an----a--ma---o. s______ n__________ s-g-n-i n-j-m-j-y-. ------------------- sigan-i najamajayo.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ 그는 -----자-자--화할-거--. 그_ 시__ 나___ 전__ 거___ 그- 시-이 나-마- 전-할 거-요- -------------------- 그는 시간이 나자마자 전화할 거예요. 0
ge-neu--s-gan-------ma-- je--hw-hal--eoyeyo. g______ s______ n_______ j_________ g_______ g-u-e-n s-g-n-i n-j-m-j- j-o-h-a-a- g-o-e-o- -------------------------------------------- geuneun sigan-i najamaja jeonhwahal geoyeyo.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? 얼-나-오래--하실 -예요? 얼__ 오_ 일__ 거___ 얼-나 오- 일-실 거-요- --------------- 얼마나 오래 일하실 거예요? 0
eo--an- ol-- -l--sil -eoy--o? e______ o___ i______ g_______ e-l-a-a o-a- i-h-s-l g-o-e-o- ----------------------------- eolmana olae ilhasil geoyeyo?
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 저- 일- 수 -는-한 일할 거예요. 저_ 일_ 수 있_ 한 일_ 거___ 저- 일- 수 있- 한 일- 거-요- -------------------- 저는 일할 수 있는 한 일할 거예요. 0
jeo-eu- i------- ----e-- --n -lhal--eoyeyo. j______ i____ s_ i______ h__ i____ g_______ j-o-e-n i-h-l s- i-s-e-n h-n i-h-l g-o-e-o- ------------------------------------------- jeoneun ilhal su issneun han ilhal geoyeyo.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 저- 건-이--락-는----- 거예-. 저_ 건__ 허___ 한 일_ 거___ 저- 건-이 허-하- 한 일- 거-요- --------------------- 저는 건강이 허락하는 한 일할 거예요. 0
j--ne-n g---gan--- -eol-ghan-un---- ilhal -e--ey-. j______ g_________ h___________ h__ i____ g_______ j-o-e-n g-o-g-n--- h-o-a-h-n-u- h-n i-h-l g-o-e-o- -------------------------------------------------- jeoneun geongang-i heolaghaneun han ilhal geoyeyo.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. 그는-일-는 --- --에--워 -어-. 그_ 일__ 대__ 침__ 누_ 있___ 그- 일-는 대-에 침-에 누- 있-요- ---------------------- 그는 일하는 대신에 침대에 누워 있어요. 0
geun-un -lha-eun-dae-i----c--m--ee n--o-i-s---yo. g______ i_______ d_______ c_______ n___ i________ g-u-e-n i-h-n-u- d-e-i--- c-i-d-e- n-w- i-s-e-y-. ------------------------------------------------- geuneun ilhaneun daesin-e chimdaee nuwo iss-eoyo.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. 그-는-요리하- ------을 읽고-있어-. 그__ 요___ 대__ 신__ 읽_ 있___ 그-는 요-하- 대-에 신-을 읽- 있-요- ------------------------ 그녀는 요리하는 대신에 신문을 읽고 있어요. 0
geu-y----un -ol-han----d--sin-- ---mu---ul i---go-----e-yo. g__________ y_________ d_______ s_________ i_____ i________ g-u-y-o-e-n y-l-h-n-u- d-e-i--- s-n-u---u- i-g-g- i-s-e-y-. ----------------------------------------------------------- geunyeoneun yolihaneun daesin-e sinmun-eul ilg-go iss-eoyo.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. 그- 집- -- 대---술집에--어요. 그_ 집_ 가_ 대__ 술__ 있___ 그- 집- 가- 대-에 술-에 있-요- --------------------- 그는 집에 가는 대신에 술집에 있어요. 0
ge-n--n---b-- g-ne-- da--i--- -----b-----s-eo--. g______ j____ g_____ d_______ s_______ i________ g-u-e-n j-b-e g-n-u- d-e-i--- s-l-i--- i-s-e-y-. ------------------------------------------------ geuneun jib-e ganeun daesin-e suljib-e iss-eoyo.
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. 제--아는----,-그--여--살아요. 제_ 아_ 바___ 그_ 여_ 살___ 제- 아- 바-는- 그- 여- 살-요- --------------------- 제가 아는 바로는, 그는 여기 살아요. 0
jeg- -n-un bal---un,--e-ne-n--e--- s---ay-. j___ a____ b________ g______ y____ s_______ j-g- a-e-n b-l-n-u-, g-u-e-n y-o-i s-l-a-o- ------------------------------------------- jega aneun baloneun, geuneun yeogi sal-ayo.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. 제- -- -로-, 그--아내---파-. 제_ 아_ 바___ 그_ 아__ 아___ 제- 아- 바-는- 그- 아-는 아-요- ---------------------- 제가 아는 바로는, 그의 아내는 아파요. 0
j--a a-eu----lo-eu-- -e-u--a-ae-eu- --a--. j___ a____ b________ g____ a_______ a_____ j-g- a-e-n b-l-n-u-, g-u-i a-a-n-u- a-a-o- ------------------------------------------ jega aneun baloneun, geuui anaeneun apayo.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. 제- -- 바로-,------자-요. 제_ 아_ 바___ 그_ 실_____ 제- 아- 바-는- 그- 실-자-요- -------------------- 제가 아는 바로는, 그는 실업자예요. 0
j------e-----lon---- geu-eu---il--o-j--ey-. j___ a____ b________ g______ s_____________ j-g- a-e-n b-l-n-u-, g-u-e-n s-l-e-b-a-e-o- ------------------------------------------- jega aneun baloneun, geuneun sil-eobjayeyo.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 저- 늦-- --요-----랬---제--간에-왔을 ---. 저_ 늦__ 잤___ 안 그___ 제 시__ 왔_ 거___ 저- 늦-을 잤-요- 안 그-다- 제 시-에 왔- 거-요- -------------------------------- 저는 늦잠을 잤어요; 안 그랬다면 제 시간에 왔을 거예요. 0
j---eun ne----am-e-l -as------; -n-g--l--ss--myeon-je -i--n-----s---u--ge--ey-. j______ n___________ j_________ a_ g______________ j_ s______ w_______ g_______ j-o-e-n n-u---a---u- j-s---o-o- a- g-u-a-s-d-m-e-n j- s-g-n-e w-s---u- g-o-e-o- ------------------------------------------------------------------------------- jeoneun neuj-jam-eul jass-eoyo; an geulaessdamyeon je sigan-e wass-eul geoyeyo.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 저는 버스- 놓쳤어요;----랬다면-제---- ---거--. 저_ 버__ 놓____ 안 그___ 제 시__ 왔_ 거___ 저- 버-를 놓-어-; 안 그-다- 제 시-에 왔- 거-요- --------------------------------- 저는 버스를 놓쳤어요; 안 그랬다면 제 시간에 왔을 거예요. 0
jeo---n-b----u-eu- -o-----o-s--oy----n-ge---e--d---eo--je---g------as---u- g-oy---. j______ b_________ n_______________ a_ g______________ j_ s______ w_______ g_______ j-o-e-n b-o-e-l-u- n-h-h-e-s---o-o- a- g-u-a-s-d-m-e-n j- s-g-n-e w-s---u- g-o-e-o- ----------------------------------------------------------------------------------- jeoneun beoseuleul nohchyeoss-eoyo; an geulaessdamyeon je sigan-e wass-eul geoyeyo.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 저는 길을-잃---; 안-그--면-제 --에--을-거-요. 저_ 길_ 잃____ 안 그___ 제 시__ 왔_ 거___ 저- 길- 잃-어-; 안 그-다- 제 시-에 왔- 거-요- -------------------------------- 저는 길을 잃었어요; 안 그랬다면 제 시간에 왔을 거예요. 0
je-ne-----l-e---il----ss-eo--- an -eu---ss-amye----e ----n----a-s--ul --o--yo. j______ g______ i_____________ a_ g______________ j_ s______ w_______ g_______ j-o-e-n g-l-e-l i-h-e-s---o-o- a- g-u-a-s-d-m-e-n j- s-g-n-e w-s---u- g-o-e-o- ------------------------------------------------------------------------------ jeoneun gil-eul ilh-eoss-eoyo; an geulaessdamyeon je sigan-e wass-eul geoyeyo.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.