ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   am መገናኛዎች 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [ዘጠና ስድስት]

96 [zet’ena sidisiti]

መገናኛዎች 3

[mesitets’amiri 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ሰ-- እንደ-ከ ወዲያ- ተነሳው። ሰ__ እ____ ወ___ ተ____ ሰ-ቱ እ-ደ-ከ ወ-ያ- ተ-ሳ-። -------------------- ሰኣቱ እንደጮከ ወዲያው ተነሳው። 0
se--t- i---e---o-- ----ya---ten-sa--. s_____ i__________ w_______ t________ s-’-t- i-i-e-h-o-e w-d-y-w- t-n-s-w-. ------------------------------------- se’atu inidech’oke wedīyawi tenesawi.
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ላጠ---- -ዲ-ው--ደከመኛል። ላ__ ስ_ ው___ ይ______ ላ-ና ስ- ው-ያ- ይ-ከ-ኛ-። ------------------- ላጠና ስል ውዲያው ይደከመኛል። 0
l-t’-na---l--w-d--awi yidekemeny--i. l______ s___ w_______ y_____________ l-t-e-a s-l- w-d-y-w- y-d-k-m-n-a-i- ------------------------------------ lat’ena sili widīyawi yidekemenyali.
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 60 --ት እንደሞላ- -ስ-ት -ቆ-ለ-። 6_ አ__ እ_____ መ___ አ_____ 6- አ-ት እ-ደ-ላ- መ-ራ- አ-ማ-ው- ------------------------- 60 አመት እንደሞላኝ መስራት አቆማለው። 0
60 ----i i----mo------m-s--a----k’oma--w-. 6_ ā____ i___________ m_______ ā__________ 6- ā-e-i i-i-e-o-a-y- m-s-r-t- ā-’-m-l-w-. ------------------------------------------ 60 āmeti inidemolanyi mesirati āk’omalewi.
ಯಾವಾಗ ಫೋನ್ ಮಾಡುತ್ತೀರಾ? መ- -ደው-ሉ? መ_ ይ_____ መ- ይ-ው-ሉ- --------- መቼ ይደውላሉ? 0
mech- --d--ilal-? m____ y__________ m-c-ē y-d-w-l-l-? ----------------- mechē yidewilalu?
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ወ--- ሰ-ት-እ-ዳገኘው። ወ___ ሰ__ እ______ ወ-ያ- ሰ-ት እ-ዳ-ኘ-። ---------------- ወዲያው ሰዓት እንዳገኘው። 0
we--------e‘-ti--n-d--en-e-i. w_______ s_____ i____________ w-d-y-w- s-‘-t- i-i-a-e-y-w-. ----------------------------- wedīyawi se‘ati inidagenyewi.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ት-ሽ -----ዳገኘ ይደ-ላል። ት__ ጊ_ እ____ ይ_____ ት-ሽ ጊ- እ-ዳ-ኘ ይ-ው-ል- ------------------- ትንሽ ጊዜ እንዳገኘ ይደውላል። 0
ti----i -ī-- -nid-gen-- -id-wila-i. t______ g___ i_________ y__________ t-n-s-i g-z- i-i-a-e-y- y-d-w-l-l-. ----------------------------------- tinishi gīzē inidagenye yidewilali.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ምን--ክል -- ---ሉ? ም_ ያ__ ጊ_ ይ____ ም- ያ-ል ጊ- ይ-ራ-? --------------- ምን ያክል ጊዜ ይሰራሉ? 0
mi-----k-li -ī-ē-yis-r-lu? m___ y_____ g___ y________ m-n- y-k-l- g-z- y-s-r-l-? -------------------------- mini yakili gīzē yiseralu?
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. እስ---ለው--ረስ-----ው። እ______ ድ__ እ_____ እ-ከ-ች-ው ድ-ስ እ-ራ-ው- ------------------ እስከምችለው ድረስ እሰራለው። 0
i---emi--i-e-i -iresi-i-er-l--i. i_____________ d_____ i_________ i-i-e-i-h-l-w- d-r-s- i-e-a-e-i- -------------------------------- isikemichilewi diresi iseralewi.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ጤ--------ኩኝ ድረስ-እ--ለው። ጤ__ እ______ ድ__ እ_____ ጤ-ማ እ-ከ-ን-ኝ ድ-ስ እ-ራ-ው- ---------------------- ጤናማ እስከሆንኩኝ ድረስ እሰራለው። 0
t---am- ---k-----k-ny- d--e---i-e---e-i. t______ i_____________ d_____ i_________ t-ē-a-a i-i-e-o-i-u-y- d-r-s- i-e-a-e-i- ---------------------------------------- t’ēnama isikehonikunyi diresi iseralewi.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. በ-ስራት -ንታ-አልጋ -ይ ተ-ቷል። በ____ ፋ__ አ__ ላ_ ተ____ በ-ስ-ት ፋ-ታ አ-ጋ ላ- ተ-ቷ-። ---------------------- በመስራት ፋንታ አልጋ ላይ ተኝቷል። 0
b-m-s---t- -a--ta--lig- ---- ---yi---l-. b_________ f_____ ā____ l___ t__________ b-m-s-r-t- f-n-t- ā-i-a l-y- t-n-i-w-l-. ---------------------------------------- bemesirati fanita āliga layi tenyitwali.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. እሷ-በ--ሰል ፋ-- --- ታ-ባ--። እ_ በ____ ፋ__ ጋ__ ታ_____ እ- በ-ብ-ል ፋ-ታ ጋ-ጣ ታ-ባ-ች- ----------------------- እሷ በማብሰል ፋንታ ጋዜጣ ታነባለች። 0
iswa-be----s--i-fa-ita gazē-----ane--l----. i___ b_________ f_____ g______ t___________ i-w- b-m-b-s-l- f-n-t- g-z-t-a t-n-b-l-c-i- ------------------------------------------- iswa bemabiseli fanita gazēt’a tanebalechi.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ወ---ት --ሄ--ፋንታ-መ-- ቤት-ተቀም-ል። ወ_ ቤ_ በ___ ፋ__ መ__ ቤ_ ተ_____ ወ- ቤ- በ-ሄ- ፋ-ታ መ-ጥ ቤ- ተ-ም-ል- ---------------------------- ወደ ቤት በመሄድ ፋንታ መጠጥ ቤት ተቀምጧል። 0
w-d--b--- bemehē-i------- -e-’--’i--ēt--t--’emi-’wa--. w___ b___ b_______ f_____ m_______ b___ t_____________ w-d- b-t- b-m-h-d- f-n-t- m-t-e-’- b-t- t-k-e-i-’-a-i- ------------------------------------------------------ wede bēti bemehēdi fanita met’et’i bēti tek’emit’wali.
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. እ------ --- -- -ሚኖረው --ህ -ው። እ______ ድ__ እ_ የ____ እ__ ነ__ እ-ከ-ው-ው ድ-ስ እ- የ-ኖ-ው እ-ህ ነ-። ---------------------------- እስከማውቀው ድረስ እሱ የሚኖረው እዚህ ነው። 0
is-k---w--’----di-e-i-is---e--n----i-i---- -ewi. i_____________ d_____ i__ y_________ i____ n____ i-i-e-a-i-’-w- d-r-s- i-u y-m-n-r-w- i-ī-i n-w-. ------------------------------------------------ isikemawik’ewi diresi isu yemīnorewi izīhi newi.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. እ----ቀ--ድረ- -ስቱ-ታማ--። እ______ ድ__ ሚ__ ታ____ እ-ከ-ው-ው ድ-ስ ሚ-ቱ ታ-ለ-። --------------------- እስከማውቀው ድረስ ሚስቱ ታማለች። 0
i-ikema--k-e-i dire-----------a-ale-h-. i_____________ d_____ m_____ t_________ i-i-e-a-i-’-w- d-r-s- m-s-t- t-m-l-c-i- --------------------------------------- isikemawik’ewi diresi mīsitu tamalechi.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. እ--ማውቀ--ድረ--እ---ራ አጥ---። እ______ ድ__ እ_ ስ_ አ_ ነ__ እ-ከ-ው-ው ድ-ስ እ- ስ- አ- ነ-። ------------------------ እስከማውቀው ድረስ እሱ ስራ አጥ ነው። 0
i--kem-wik’--i--i--s- i---s-----t-i-n-w-. i_____________ d_____ i__ s___ ā___ n____ i-i-e-a-i-’-w- d-r-s- i-u s-r- ā-’- n-w-. ----------------------------------------- isikemawik’ewi diresi isu sira āt’i newi.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. በ-- ተኛ----አለዚ--ልክ በሰዓ----ር- ነበ-። በ__ ተ__ ፤ አ___ ል_ በ___ እ___ ነ___ በ-ም ተ-ው ፤ አ-ዚ- ል- በ-ዓ- እ-ር- ነ-ር- -------------------------------- በጣም ተኛው ፤ አለዚያ ልክ በሰዓቱ እደርስ ነበር። 0
b----m----ny-w- ; ā-----a ---i--e-e‘at--id---si -e--ri. b______ t______ ; ā______ l___ b_______ i______ n______ b-t-a-i t-n-a-i ; ā-e-ī-a l-k- b-s-‘-t- i-e-i-i n-b-r-. ------------------------------------------------------- bet’ami tenyawi ; ālezīya liki bese‘atu iderisi neberi.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. አውቶቢ- አመ-ጠኝ ፤ አለ-ያ ልክ በሰ---እ-ርስ --ር። አ____ አ____ ፤ አ___ ል_ በ___ እ___ ነ___ አ-ቶ-ስ አ-ለ-ኝ ፤ አ-ዚ- ል- በ-ዓ- እ-ር- ነ-ር- ------------------------------------ አውቶቢስ አመለጠኝ ፤ አለዚያ ልክ በሰዓቱ እደርስ ነበር። 0
āwi--bīsi--mel-t’-n-i ; --e---a l-k-------at- ideri-- n----i. ā________ ā__________ ; ā______ l___ b_______ i______ n______ ā-i-o-ī-i ā-e-e-’-n-i ; ā-e-ī-a l-k- b-s-‘-t- i-e-i-i n-b-r-. ------------------------------------------------------------- āwitobīsi āmelet’enyi ; ālezīya liki bese‘atu iderisi neberi.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. መንገ-- --ገ-ሁትም - -----ል--በሰዓ---ደርስ---ር። መ____ አ______ ፤ አ___ ል_ በ___ እ___ ነ___ መ-ገ-ን አ-ገ-ሁ-ም ፤ አ-ዚ- ል- በ-ዓ- እ-ር- ነ-ር- -------------------------------------- መንገዱን አላገኘሁትም ፤ አለዚያ ልክ በሰዓቱ እደርስ ነበር። 0
m-n-ge-un- ---g-nye--t-mi------z-ya--ik- --s------i-er-si--e-e-i. m_________ ā_____________ ; ā______ l___ b_______ i______ n______ m-n-g-d-n- ā-a-e-y-h-t-m- ; ā-e-ī-a l-k- b-s-‘-t- i-e-i-i n-b-r-. ----------------------------------------------------------------- menigeduni ālagenyehutimi ; ālezīya liki bese‘atu iderisi neberi.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.