ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   em Conjunctions

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [ninety-seven]

Conjunctions

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಂಗ್ಲ (US) ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. He-fel- -s-e-p al---u-h-t------was-on. H_ f___ a_____ a_______ t__ T_ w__ o__ H- f-l- a-l-e- a-t-o-g- t-e T- w-s o-. -------------------------------------- He fell asleep although the TV was on. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. He-st--ed a-whil- -l-------i--w-s----e. H_ s_____ a w____ a_______ i_ w__ l____ H- s-a-e- a w-i-e a-t-o-g- i- w-s l-t-. --------------------------------------- He stayed a while although it was late. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. H- di---- c-me-alt----- --------a-- -n -ppoi-t-e-t. H_ d_____ c___ a_______ w_ h__ m___ a_ a___________ H- d-d-’- c-m- a-t-o-g- w- h-d m-d- a- a-p-i-t-e-t- --------------------------------------------------- He didn’t come although we had made an appointment. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. T-e T--was --.-Ne-erthel---,-h- fell--slee-. T__ T_ w__ o__ N____________ h_ f___ a______ T-e T- w-s o-. N-v-r-h-l-s-, h- f-l- a-l-e-. -------------------------------------------- The TV was on. Nevertheless, he fell asleep. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. I- w-s-a-r-ady---te. Ne-e-t-e-e--,--e--t-y---- w--le. I_ w__ a______ l____ N____________ h_ s_____ a w_____ I- w-s a-r-a-y l-t-. N-v-r-h-l-s-, h- s-a-e- a w-i-e- ----------------------------------------------------- It was already late. Nevertheless, he stayed a while. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. We--ad -a-e--- --po-nt---t- ----r---l--s,-h--d--n’--co--. W_ h__ m___ a_ a___________ N____________ h_ d_____ c____ W- h-d m-d- a- a-p-i-t-e-t- N-v-r-h-l-s-, h- d-d-’- c-m-. --------------------------------------------------------- We had made an appointment. Nevertheless, he didn’t come. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. Al-ho-----e h----o-l---ns-,-he-dr---s-t-e-c-r. A_______ h_ h__ n_ l_______ h_ d_____ t__ c___ A-t-o-g- h- h-s n- l-c-n-e- h- d-i-e- t-e c-r- ---------------------------------------------- Although he has no license, he drives the car. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Al-h---h -h- ---d--------per-- -- -ri-e- so--as-. A_______ t__ r___ i_ s________ h_ d_____ s_ f____ A-t-o-g- t-e r-a- i- s-i-p-r-, h- d-i-e- s- f-s-. ------------------------------------------------- Although the road is slippery, he drives so fast. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. Al-ho-gh ---i---r--k,-----id-s --s---cyc-e. A_______ h_ i_ d_____ h_ r____ h__ b_______ A-t-o-g- h- i- d-u-k- h- r-d-s h-s b-c-c-e- ------------------------------------------- Although he is drunk, he rides his bicycle. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. Des-ite-ha-ing n- li--n-e --l---n-e -am-),-he --iv-- --e--a-. D______ h_____ n_ l______ / l______ (_____ h_ d_____ t__ c___ D-s-i-e h-v-n- n- l-c-n-e / l-c-n-e (-m-)- h- d-i-e- t-e c-r- ------------------------------------------------------------- Despite having no licence / license (am.), he drives the car. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Despi---t-e-r-ad b---- --ippe-y, -e dri--s--as-. D______ t__ r___ b____ s________ h_ d_____ f____ D-s-i-e t-e r-a- b-i-g s-i-p-r-, h- d-i-e- f-s-. ------------------------------------------------ Despite the road being slippery, he drives fast. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ D---i-e---ing-drunk, -e ---e---h------. D______ b____ d_____ h_ r____ t__ b____ D-s-i-e b-i-g d-u-k- h- r-d-s t-e b-k-. --------------------------------------- Despite being drunk, he rides the bike. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Alt------s-e -e-t-t----l-eg-- s-- ---’t--i-d - ---. A_______ s__ w___ t_ c_______ s__ c____ f___ a j___ A-t-o-g- s-e w-n- t- c-l-e-e- s-e c-n-t f-n- a j-b- --------------------------------------------------- Although she went to college, she can’t find a job. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. A-thou-- --e--- i----in,--he do-sn’------o th- -oc-or. A_______ s__ i_ i_ p____ s__ d______ g_ t_ t__ d______ A-t-o-g- s-e i- i- p-i-, s-e d-e-n-t g- t- t-e d-c-o-. ------------------------------------------------------ Although she is in pain, she doesn’t go to the doctor. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. Al--ou-- sh--h-s n--m--e-, -h---uys -----. A_______ s__ h__ n_ m_____ s__ b___ a c___ A-t-o-g- s-e h-s n- m-n-y- s-e b-y- a c-r- ------------------------------------------ Although she has no money, she buys a car. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Sh- went-to ---lege.--e--rt--l-ss,---e c--’- -ind----o-. S__ w___ t_ c_______ N____________ s__ c____ f___ a j___ S-e w-n- t- c-l-e-e- N-v-r-h-l-s-, s-e c-n-t f-n- a j-b- -------------------------------------------------------- She went to college. Nevertheless, she can’t find a job. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. She is-in p-i-. -ever-h-less,------o-sn---go to--he-d-c-or. S__ i_ i_ p____ N____________ s__ d______ g_ t_ t__ d______ S-e i- i- p-i-. N-v-r-h-l-s-, s-e d-e-n-t g- t- t-e d-c-o-. ----------------------------------------------------------- She is in pain. Nevertheless, she doesn’t go to the doctor. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. She ha- no -on----Ne-ert-e-e--,-she buy- a-c-r. S__ h__ n_ m_____ N____________ s__ b___ a c___ S-e h-s n- m-n-y- N-v-r-h-l-s-, s-e b-y- a c-r- ----------------------------------------------- She has no money. Nevertheless, she buys a car. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.