ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ha sassan jiki

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [hamsin da takwas]

sassan jiki

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೌಸಾ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. I-a--ana --mi-i. I__ z___ n______ I-a z-n- n-m-j-. ---------------- Ina zana namiji. 0
ಮೊದಲಿಗೆ ತಲೆ. Da-f---- -a-. D_ f____ k___ D- f-r-o k-i- ------------- Da farko kai. 0
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Mu--m-n----- -anye-d---u-a. M______ y___ s____ d_ h____ M-t-m-n y-n- s-n-e d- h-l-. --------------------------- Mutumin yana sanye da hula. 0
ಅವನ ಕೂದಲುಗಳು ಕಾಣಿಸುವುದಿಲ್ಲ. Ba-za--u-iy---ani----s-- --. B_ z_ k_ i__ g____ g____ b__ B- z- k- i-a g-n-n g-s-i b-. ---------------------------- Ba za ku iya ganin gashi ba. 0
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. B- z---u---a-ga--n-ku-nu----u--. B_ z_ k_ i__ g____ k______ k____ B- z- k- i-a g-n-n k-n-u-a k-m-. -------------------------------- Ba za ku iya ganin kunnuwa kuma. 0
ಅವನ ಬೆನ್ನು ಸಹ ಕಾಣಿಸುವುದಿಲ್ಲ. B- z- ---i----a----baya kum-. B_ z_ k_ i__ g____ b___ k____ B- z- k- i-a g-n-n b-y- k-m-. ----------------------------- Ba za ku iya ganin baya kuma. 0
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. I-a-z--a-i-anu -a b-ki. I__ z___ i____ d_ b____ I-a z-n- i-a-u d- b-k-. ----------------------- Ina zana idanu da baki. 0
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. Mutumin -a------a ---a-dar---. M______ y___ r___ y___ d______ M-t-m-n y-n- r-w- y-n- d-r-y-. ------------------------------ Mutumin yana rawa yana dariya. 0
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. M-t---n -a-- ----o-on -a---. M______ y___ d_ d____ h_____ M-t-m-n y-n- d- d-g-n h-n-i- ---------------------------- Mutumin yana da dogon hanci. 0
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. Y-n- --u-----a-da ---an---sa. Y___ ɗ_____ s____ a h________ Y-n- ɗ-u-a- s-n-a a h-n-u-s-. ----------------------------- Yana ɗaukar sanda a hannunsa. 0
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. Ya-k-ma s---yal--a -u--nsa. Y_ k___ s_ g____ a w_______ Y- k-m- s- g-a-e a w-y-n-a- --------------------------- Ya kuma sa gyale a wuyansa. 0
ಈಗ ಚಳಿಗಾಲ ಮತ್ತು ಥಂಡಿ ಇದೆ. D-mi----- ---- -kw-i sa-yi. D_____ n_ k___ a____ s_____ D-m-n- n- k-m- a-w-i s-n-i- --------------------------- Damina ne kuma akwai sanyi. 0
ಕೈಗಳು ಶಕ್ತಿಯುತವಾಗಿವೆ. Hannun-su---d- -ar--. H_____ s___ d_ ƙ_____ H-n-u- s-n- d- ƙ-r-i- --------------------- Hannun suna da ƙarfi. 0
ಕಾಲುಗಳು ಸಹ ಶಕ್ತಿಯುತವಾಗಿವೆ. Ƙ-f--u--s-na-d----rfi-k-m-. Ƙ______ s___ d_ ƙ____ k____ Ƙ-f-f-n s-n- d- ƙ-r-i k-m-. --------------------------- Ƙafafun suna da ƙarfi kuma. 0
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. A--yi-m----in-----usa- --nƙ---. A_ y_ m______ d_ d____ ƙ_______ A- y- m-t-m-n d- d-s-r ƙ-n-a-a- ------------------------------- An yi mutumin da dusar ƙanƙara. 0
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Ba-y- ---wa--o-ba -ashi. B_ y_ s_ w____ b_ g_____ B- y- s- w-n-o b- g-s-i- ------------------------ Ba ya sa wando ba gashi. 0
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. Am-- -ut---- -ai -i-s-n-----. A___ m______ b__ y_ s____ b__ A-m- m-t-m-n b-i y- s-n-i b-. ----------------------------- Amma mutumin bai yi sanyi ba. 0
ಅವನು ಮಂಜಿನ ಮನುಷ್ಯ. Mut-m-n- m-i---s---ƙ--ƙa--. M____ n_ m__ d____ ƙ_______ M-t-m n- m-i d-s-r ƙ-n-a-a- --------------------------- Mutum ne mai dusar ƙanƙara. 0

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.