ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   kk Дене мүшелері

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [елу сегіз]

58 [elw segiz]

Дене мүшелері

Dene müşeleri

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. Б-р ---ад---ың-сур---н ------н. Б__ е_ а______ с______ с_______ Б-р е- а-а-н-ң с-р-т-н с-л-м-н- ------------------------------- Бір ер адамның суретін саламын. 0
B-r--r a-a---- s-reti- -al-m-n. B__ e_ a______ s______ s_______ B-r e- a-a-n-ñ s-r-t-n s-l-m-n- ------------------------------- Bir er adamnıñ swretin salamın.
ಮೊದಲಿಗೆ ತಲೆ. А--ы--н ба--н. А______ б_____ А-д-м-н б-с-н- -------------- Алдымен басын. 0
A--ı--------n. A______ b_____ A-d-m-n b-s-n- -------------- Aldımen basın.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Қа--ақ-к-ген. Қ_____ к_____ Қ-л-а- к-г-н- ------------- Қалпақ киген. 0
Q--p---kï---. Q_____ k_____ Q-l-a- k-g-n- ------------- Qalpaq kïgen.
ಅವನ ಕೂದಲುಗಳು ಕಾಣಿಸುವುದಿಲ್ಲ. Ша-- кө-і----ді. Ш___ к__________ Ш-ш- к-р-н-е-д-. ---------------- Шашы көрінбейді. 0
Ş-şı---ri------. Ş___ k__________ Ş-ş- k-r-n-e-d-. ---------------- Şaşı körinbeydi.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. Қ------ры -- --рі------. Қ________ д_ к__________ Қ-л-қ-а-ы д- к-р-н-е-д-. ------------------------ Құлақтары да көрінбейді. 0
Q-l--ta-- -a--ö---b-yd-. Q________ d_ k__________ Q-l-q-a-ı d- k-r-n-e-d-. ------------------------ Qulaqtarı da körinbeydi.
ಅವನ ಬೆನ್ನು ಸಹ ಕಾಣಿಸುವುದಿಲ್ಲ. Арқа-ы-да -ө---бе-д-. А_____ д_ к__________ А-қ-с- д- к-р-н-е-д-. --------------------- Арқасы да көрінбейді. 0
Ar-ası -a---rinb-ydi. A_____ d_ k__________ A-q-s- d- k-r-n-e-d-. --------------------- Arqası da körinbeydi.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. К-здер- -ен а-з---сал-мы-. К______ м__ а____ с_______ К-з-е-і м-н а-з-н с-л-м-н- -------------------------- Көздері мен аузын саламын. 0
Közd--- m-n --zı- -a----n. K______ m__ a____ s_______ K-z-e-i m-n a-z-n s-l-m-n- -------------------------- Közderi men awzın salamın.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. Ол--дам-би--п жә-е--ү-і--т-р. О_ а___ б____ ж___ к____ т___ О- а-а- б-л-п ж-н- к-л-п т-р- ----------------------------- Ол адам билеп және күліп тұр. 0
Ol----- bï-e---än- ---ip-t--. O_ a___ b____ j___ k____ t___ O- a-a- b-l-p j-n- k-l-p t-r- ----------------------------- Ol adam bïlep jäne külip tur.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. О- ад--ның м-рны--зын. О_ а______ м____ ұ____ О- а-а-н-ң м-р-ы ұ-ы-. ---------------------- Ол адамның мұрны ұзын. 0
O--ad----ñ-----ı---ın. O_ a______ m____ u____ O- a-a-n-ñ m-r-ı u-ı-. ---------------------- Ol adamnıñ murnı uzın.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. Қ-лын---а----с---а-. Қ_____ т___ ұ_______ Қ-л-н- т-я- ұ-т-ғ-н- -------------------- Қолына таяқ ұстаған. 0
Qo-ı-a ----q --ta--n. Q_____ t____ u_______ Q-l-n- t-y-q u-t-ğ-n- --------------------- Qolına tayaq ustağan.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. М---ы-а------т--қа-. М______ ш___ т______ М-й-ы-а ш-р- т-қ-а-. -------------------- Мойнына шарф таққан. 0
Mo--ın------ ------. M______ ş___ t______ M-y-ı-a ş-r- t-q-a-. -------------------- Moynına şarf taqqan.
ಈಗ ಚಳಿಗಾಲ ಮತ್ತು ಥಂಡಿ ಇದೆ. Қа--р-қ-с ---е-с---. Қ____ қ__ ж___ с____ Қ-з-р қ-с ж-н- с-ы-. -------------------- Қазір қыс және суық. 0
Q-zir qı---än--sw--. Q____ q__ j___ s____ Q-z-r q-s j-n- s-ı-. -------------------- Qazir qıs jäne swıq.
ಕೈಗಳು ಶಕ್ತಿಯುತವಾಗಿವೆ. Қ-л---- -уа-. Қ______ ж____ Қ-л-а-ы ж-а-. ------------- Қолдары жуан. 0
Q---ar- -w--. Q______ j____ Q-l-a-ı j-a-. ------------- Qoldarı jwan.
ಕಾಲುಗಳು ಸಹ ಶಕ್ತಿಯುತವಾಗಿವೆ. Ая--а-ы----мықты. А______ д_ м_____ А-қ-а-ы д- м-қ-ы- ----------------- Аяқтары да мықты. 0
A-----r- -- -ı--ı. A_______ d_ m_____ A-a-t-r- d- m-q-ı- ------------------ Ayaqtarı da mıqtı.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. А-ам қа-дан--аса----. А___ қ_____ ж________ А-а- қ-р-а- ж-с-л-а-. --------------------- Адам қардан жасалған. 0
Ada--qar--n--a-al-an. A___ q_____ j________ A-a- q-r-a- j-s-l-a-. --------------------- Adam qardan jasalğan.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Ү-т--д- ша-б-р -а,------о-д-----. Ү______ ш_____ д__ п_____ д_ ж___ Ү-т-н-е ш-л-а- д-, п-л-т- д- ж-қ- --------------------------------- Үстінде шалбар да, пальто да жоқ. 0
Ü-tin-e-şa-b-r d-,--a--o--a-j-q. Ü______ ş_____ d__ p____ d_ j___ Ü-t-n-e ş-l-a- d-, p-l-o d- j-q- -------------------------------- Üstinde şalbar da, palto da joq.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. Б---қ--л--дам-жау--ма-д-. Б____ о_ а___ ж__________ Б-р-қ о- а-а- ж-у-а-а-д-. ------------------------- Бірақ ол адам жаурамайды. 0
Bir-- ol -dam jawr--aydı. B____ o_ a___ j__________ B-r-q o- a-a- j-w-a-a-d-. ------------------------- Biraq ol adam jawramaydı.
ಅವನು ಮಂಜಿನ ಮನುಷ್ಯ. О- - -ққа--. О_ – а______ О- – а-қ-л-. ------------ Ол – аққала. 0
Ol - a-qala. O_ – a______ O- – a-q-l-. ------------ Ol – aqqala.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.