ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   sr Делови тела

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [педесет и осам]

58 [pedeset i osam]

Делови тела

Delovi tela

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. Ја ---а--му-ка--а. Ј_ ц____ м________ Ј- ц-т-м м-ш-а-ц-. ------------------ Ја цртам мушкарца. 0
J--cr-am----k--ca. J_ c____ m________ J- c-t-m m-š-a-c-. ------------------ Ja crtam muškarca.
ಮೊದಲಿಗೆ ತಲೆ. Прво гл---. П___ г_____ П-в- г-а-у- ----------- Прво главу. 0
Prv----av-. P___ g_____ P-v- g-a-u- ----------- Prvo glavu.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Муш-а-а----с--шеш-р. М_______ н___ ш_____ М-ш-а-а- н-с- ш-ш-р- -------------------- Мушкарац носи шешир. 0
M-ška-a- no----eš--. M_______ n___ š_____ M-š-a-a- n-s- š-š-r- -------------------- Muškarac nosi šešir.
ಅವನ ಕೂದಲುಗಳು ಕಾಣಿಸುವುದಿಲ್ಲ. К-са--е -- -и-и. К___ с_ н_ в____ К-с- с- н- в-д-. ---------------- Коса се не види. 0
Kos-----------i. K___ s_ n_ v____ K-s- s- n- v-d-. ---------------- Kosa se ne vidi.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. Уши--е--ак-ђе не в-де. У__ с_ т_____ н_ в____ У-и с- т-к-ђ- н- в-д-. ---------------------- Уши се такође не виде. 0
Uš- -e --kođ--n--v-de. U__ s_ t_____ n_ v____ U-i s- t-k-đ- n- v-d-. ---------------------- Uši se takođe ne vide.
ಅವನ ಬೆನ್ನು ಸಹ ಕಾಣಿಸುವುದಿಲ್ಲ. Леђ---е--а-ође не--ид-. Л___ с_ т_____ н_ в____ Л-ђ- с- т-к-ђ- н- в-д-. ----------------------- Леђа се такође не виде. 0
Le-a se--a---e--e-vid-. L___ s_ t_____ n_ v____ L-đ- s- t-k-đ- n- v-d-. ----------------------- Leđa se takođe ne vide.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. Ја ц-т-- -ч- и-----. Ј_ ц____ о__ и у____ Ј- ц-т-м о-и и у-т-. -------------------- Ја цртам очи и уста. 0
Ja---ta----- i -s-a. J_ c____ o__ i u____ J- c-t-m o-i i u-t-. -------------------- Ja crtam oči i usta.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. Му----а- -л-ш-----меј- с-. М_______ п____ и с____ с__ М-ш-а-а- п-е-е и с-е-е с-. -------------------------- Мушкарац плеше и смеје се. 0
Mu-karac-ple---i sm-je se. M_______ p____ i s____ s__ M-š-a-a- p-e-e i s-e-e s-. -------------------------- Muškarac pleše i smeje se.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. М--ка-а- и-а-д---нос. М_______ и__ д__ н___ М-ш-а-а- и-а д-г н-с- --------------------- Мушкарац има дуг нос. 0
M-š-ara--ima -ug -o-. M_______ i__ d__ n___ M-š-a-a- i-a d-g n-s- --------------------- Muškarac ima dug nos.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. О- --си-шт-- у ру-а--. О_ н___ ш___ у р______ О- н-с- ш-а- у р-к-м-. ---------------------- Он носи штап у рукама. 0
O- -o----t---u --kama. O_ n___ š___ u r______ O- n-s- š-a- u r-k-m-. ---------------------- On nosi štap u rukama.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. О--т-к-ђе--оси ------о-вр-т-. О_ т_____ н___ ш__ о__ в_____ О- т-к-ђ- н-с- ш-л о-о в-а-а- ----------------------------- Он такође носи шал око врата. 0
O- ta--đ---os------o-o-vr-ta. O_ t_____ n___ š__ o__ v_____ O- t-k-đ- n-s- š-l o-o v-a-a- ----------------------------- On takođe nosi šal oko vrata.
ಈಗ ಚಳಿಗಾಲ ಮತ್ತು ಥಂಡಿ ಇದೆ. Зи---ј-------дн- --. З___ ј_ и х_____ ј__ З-м- ј- и х-а-н- ј-. -------------------- Зима је и хладно је. 0
Zi-a--e - -l--n--je. Z___ j_ i h_____ j__ Z-m- j- i h-a-n- j-. -------------------- Zima je i hladno je.
ಕೈಗಳು ಶಕ್ತಿಯುತವಾಗಿವೆ. Р--- -- сн--не. Р___ с_ с______ Р-к- с- с-а-н-. --------------- Руке су снажне. 0
R-ke s- snažn-. R___ s_ s______ R-k- s- s-a-n-. --------------- Ruke su snažne.
ಕಾಲುಗಳು ಸಹ ಶಕ್ತಿಯುತವಾಗಿವೆ. Но-- с- т--о-- --а-н-. Н___ с_ т_____ с______ Н-г- с- т-к-ђ- с-а-н-. ---------------------- Ноге су такође снажне. 0
Nog--su-t-k--- s-ažne. N___ s_ t_____ s______ N-g- s- t-k-đ- s-a-n-. ---------------------- Noge su takođe snažne.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. М-ш-а-----е од-сн---. М_______ ј_ о_ с_____ М-ш-а-а- ј- о- с-е-а- --------------------- Мушкарац је од снега. 0
M-š-a--- je--- sn---. M_______ j_ o_ s_____ M-š-a-a- j- o- s-e-a- --------------------- Muškarac je od snega.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ О- -- нос- -ант---н--и м-нтил. О_ н_ н___ п________ и м______ О- н- н-с- п-н-а-о-е и м-н-и-. ------------------------------ Он не носи панталоне и мантил. 0
O--n- -os- p-----o---i-ma-t--. O_ n_ n___ p________ i m______ O- n- n-s- p-n-a-o-e i m-n-i-. ------------------------------ On ne nosi pantalone i mantil.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. А-и-м--карац се не смрзав-. А__ м_______ с_ н_ с_______ А-и м-ш-а-а- с- н- с-р-а-а- --------------------------- Али мушкарац се не смрзава. 0
A-i muškar----e -e s--za--. A__ m_______ s_ n_ s_______ A-i m-š-a-a- s- n- s-r-a-a- --------------------------- Ali muškarac se ne smrzava.
ಅವನು ಮಂಜಿನ ಮನುಷ್ಯ. Он ----н--ко Б-л--. О_ ј_ С_____ Б_____ О- ј- С-е-к- Б-л-ћ- ------------------- Он је Снешко Белић. 0
O--je---eško-Be-ić. O_ j_ S_____ B_____ O- j- S-e-k- B-l-c-. -------------------- On je Sneško Belić.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.