ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   fa ‫اعضای بدن‬

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

‫58 [پنجاه و هشت]‬

58 [panjâ-ho-hasht]

‫اعضای بدن‬

[a-azâye badan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ‫م--ی--م-د-می---م-‬ ‫__ ی_ م__ م______ ‫-ن ی- م-د م-‌-ش-.- ------------------- ‫من یک مرد می‌کشم.‬ 0
m-n-y-k -a-d tar-râhi ----n--. m__ y__ m___ t_______ m_______ m-n y-k m-r- t-r-r-h- m-k-n-m- ------------------------------ man yek mard tar-râhi mikonam.
ಮೊದಲಿಗೆ ತಲೆ. ‫ا-- --‬ ‫___ س__ ‫-و- س-‬ -------- ‫اول سر‬ 0
e-ted- s-r e_____ s__ e-t-d- s-r ---------- ebtedâ sar
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ‫----مر---ک -لاه -ر س- د-رد-‬ ‫___ م__ ی_ ک___ ب_ س_ د_____ ‫-ی- م-د ی- ک-ا- ب- س- د-ر-.- ----------------------------- ‫این مرد یک کلاه بر سر دارد.‬ 0
in m-rd---k--------a----r------. i_ m___ y__ k____ b__ s__ d_____ i- m-r- y-k k-l-h b-r s-r d-r-d- -------------------------------- in mard yek kolâh bar sar dârad.
ಅವನ ಕೂದಲುಗಳು ಕಾಣಿಸುವುದಿಲ್ಲ. ‫مو----ا ن-ی‌ب-----‬ ‫____ ر_ ن_________ ‫-و-ا ر- ن-ی-ب-ن-د-‬ -------------------- ‫موها را نمی‌بینید.‬ 0
m--â ---ne----vân -i-. m___ r_ n________ d___ m-h- r- n-m-t-v-n d-d- ---------------------- muhâ râ nemitavân did.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ‫-وش-ا را--م --ی‌بی--د-‬ ‫_____ ر_ ه_ ن_________ ‫-و-ه- ر- ه- ن-ی-ب-ن-د-‬ ------------------------ ‫گوشها را هم نمی‌بینید.‬ 0
gush-h---â--am-ne-i--v-- ---. g______ r_ h__ n________ d___ g-s---â r- h-m n-m-t-v-n d-d- ----------------------------- gush-hâ râ ham nemitavân did.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ‫ک---ر- -----ی‌بینی-.‬ ‫___ ر_ ه_ ن_________ ‫-م- ر- ه- ن-ی-ب-ن-د-‬ ---------------------- ‫کمر را هم نمی‌بینید.‬ 0
kam---râ--a------tavân---d. k____ r_ h__ n________ d___ k-m-r r- h-m n-m-t-v-n d-d- --------------------------- kamar râ ham nemitavân did.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ‫-ن-چش- -- - --ا- -- می‌کشم.‬ ‫__ چ__ ه_ و د___ ر_ م______ ‫-ن چ-م ه- و د-ا- ر- م-‌-ش-.- ----------------------------- ‫من چشم ها و دهان را می‌کشم.‬ 0
m-- -he-h--hâ------hân r--ta--râhi---ko-a-. m__ c________ v_ d____ r_ t_______ m_______ m-n c-e-h---â v- d-h-n r- t-r-r-h- m-k-n-m- ------------------------------------------- man cheshm-hâ va dahân râ tar-râhi mikonam.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ‫-- -ر- م-‌--ص--- می--ند--‬ ‫__ م__ م_____ و م_______ ‫-ن م-د م-‌-ق-د و م-‌-ن-د-‬ --------------------------- ‫آن مرد می‌رقصد و می‌خندد.‬ 0
â- m-r---i-a-h--a- -a ---han--ad â_ m___ m_________ v_ m_________ â- m-r- m-r-g---a- v- m-k-a---a- -------------------------------- ân mard miragh-sad va mikhan-dad
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ‫آ- م---ب-ن--دراز---ا--.‬ ‫__ م__ ب___ د____ د_____ ‫-ن م-د ب-ن- د-ا-ی د-ر-.- ------------------------- ‫آن مرد بینی درازی دارد.‬ 0
â- ---d---- b--i--- -er-z d---d. â_ m___ y__ b______ d____ d_____ â- m-r- y-k b-n---e d-r-z d-r-d- -------------------------------- ân mard yek bini-ye derâz dârad.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ‫-و----ع-ا د- د-تهای--د--د-‬ ‫__ ی_ ع__ د_ د______ د_____ ‫-و ی- ع-ا د- د-ت-ا-ش د-ر-.- ---------------------------- ‫او یک عصا در دستهایش دارد.‬ 0
o- y-- asâ dar d------yash ----d. o_ y__ a__ d__ d__________ d_____ o- y-k a-â d-r d-s---â-a-h d-r-d- --------------------------------- oo yek asâ dar dast-hâyash dârad.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ‫-- -ک --ل--ر-ن-هم-د-ر-گرد-ش-دا-د.‬ ‫__ ی_ ش__ گ___ ه_ د__ گ____ د_____ ‫-و ی- ش-ل گ-د- ه- د-ر گ-د-ش د-ر-.- ----------------------------------- ‫او یک شال گردن هم دور گردنش دارد.‬ 0
o---am-h--i- --k -hâl-ga---- b-------g-rd-nash--âra-. o_ h________ y__ s__________ b_ d___ g________ d_____ o- h-m-h-n-n y-k s-â---a-d-n b- d-r- g-r-a-a-h d-r-d- ----------------------------------------------------- oo hamchenin yek shâl-gardan be dore gardanash dârad.
ಈಗ ಚಳಿಗಾಲ ಮತ್ತು ಥಂಡಿ ಇದೆ. ‫ز-ستا----ت و---ا---د -ست-‬ ‫______ ا__ و ه__ س__ ا____ ‫-م-ت-ن ا-ت و ه-ا س-د ا-ت-‬ --------------------------- ‫زمستان است و هوا سرد است.‬ 0
z-mestân ast ----a-â ---- a-t. z_______ a__ v_ h___ s___ a___ z-m-s-â- a-t v- h-v- s-r- a-t- ------------------------------ zemestân ast va havâ sard ast.
ಕೈಗಳು ಶಕ್ತಿಯುತವಾಗಿವೆ. ‫ب--و-ا قو- -س----‬ ‫______ ق__ ه______ ‫-ا-و-ا ق-ی ه-ت-د-‬ ------------------- ‫بازوها قوی هستند.‬ 0
bâzu-----h--- has----. b______ g____ h_______ b-z---â g-a-i h-s-a-d- ---------------------- bâzu-hâ ghavi hastand.
ಕಾಲುಗಳು ಸಹ ಶಕ್ತಿಯುತವಾಗಿವೆ. ‫--ه- هم قوی----ند.‬ ‫____ ه_ ق__ ه______ ‫-ا-ا ه- ق-ی ه-ت-د-‬ -------------------- ‫پاها هم قوی هستند.‬ 0
p--h---a- ghavi-h-s-a--. p____ h__ g____ h_______ p---â h-m g-a-i h-s-a-d- ------------------------ pâ-hâ ham ghavi hastand.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ‫این م-- از---ف-در-ت--د- ا-ت-‬ ‫___ م__ ا_ ب__ د___ ش__ ا____ ‫-ی- م-د ا- ب-ف د-س- ش-ه ا-ت-‬ ------------------------------ ‫این مرد از برف درست شده است.‬ 0
i- --------b--f d--ost--ho-- -st. i_ m___ a_ b___ d_____ s____ a___ i- m-r- a- b-r- d-r-s- s-o-e a-t- --------------------------------- in mard az barf dorost shode ast.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ‫او---وار-ی- -ا--و ----یده-است.‬ ‫__ ش____ ی_ پ____ ن______ ا____ ‫-و ش-و-ر ی- پ-ل-و ن-و-ی-ه ا-ت-‬ -------------------------------- ‫او شلوار یا پالتو نپوشیده است.‬ 0
o- -halvâr ---pâl-o napu-h-de-as-. o_ s______ y_ p____ n________ a___ o- s-a-v-r y- p-l-o n-p-s-i-e a-t- ---------------------------------- oo shalvâr yâ pâlto napushide ast.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ‫--- -ر---ن--ت (نم-‌-رزد-.‬ ‫___ س___ ن___ (__________ ‫-م- س-د- ن-س- (-م-‌-ر-د-.- --------------------------- ‫اما سردش نیست (نمی‌لرزد).‬ 0
a----o- sa--ash-nis---n-m--a---d). a___ o_ s______ n___ (____________ a-m- o- s-r-a-h n-s- (-e-i-a-z-d-. ---------------------------------- ammâ oo sardash nist (nemilarzad).
ಅವನು ಮಂಜಿನ ಮನುಷ್ಯ. ‫او-ی---------ی-است.‬ ‫__ ی_ آ__ ب___ ا____ ‫-و ی- آ-م ب-ف- ا-ت-‬ --------------------- ‫او یک آدم برفی است.‬ 0
o- y---â-a- --rfi as-. o_ y__ â___ b____ a___ o- y-k â-a- b-r-i a-t- ---------------------- oo yek âdam barfi ast.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.