ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ha sifafi 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [tamanin]

sifafi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೌಸಾ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ Tan---a --r-. T___ d_ k____ T-n- d- k-r-. ------------- Tana da kare. 0
ಆ ನಾಯಿ ದೊಡ್ಡದು. K--e -an--da -i-m-. K___ y___ d_ g_____ K-r- y-n- d- g-r-a- ------------------- Kare yana da girma. 0
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. Tana -a----b-- k-r-. T___ d_ b_____ k____ T-n- d- b-b-a- k-r-. -------------------- Tana da babban kare. 0
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. t-n- -- -i-a t___ d_ g___ t-n- d- g-d- ------------ tana da gida 0
ಆ ಮನೆ ಚಿಕ್ಕದು. Gi-------a- ne. G____ k____ n__ G-d-n k-d-n n-. --------------- Gidan kadan ne. 0
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. T-n--da k-ra-in--i-a. T___ d_ k______ g____ T-n- d- k-r-m-n g-d-. --------------------- Tana da karamin gida. 0
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Y--- --u-e a -t-l. Y___ z____ a o____ Y-n- z-u-e a o-a-. ------------------ Yana zaune a otal. 0
ಅದು ಅಗ್ಗದ ವಸತಿಗೃಹ. Hotel---n -an- -a--r-a. H____ d__ y___ d_ a____ H-t-l d-n y-n- d- a-h-. ----------------------- Hotel din yana da arha. 0
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Ya-- z---e a-o-a--mai--rha. Y___ z____ a o___ m__ a____ Y-n- z-u-e a o-a- m-i a-h-. --------------------------- Yana zaune a otal mai arha. 0
ಅವನ ಬಳಿ ಒಂದು ಕಾರ್ ಇದೆ. Y--- d- -ota. Y___ d_ m____ Y-n- d- m-t-. ------------- Yana da mota. 0
ಆ ಕಾರ್ ತುಂಬಾ ದುಬಾರಿ. Motar t--a -a t-a-a. M____ t___ d_ t_____ M-t-r t-n- d- t-a-a- -------------------- Motar tana da tsada. 0
ಅವನ ಬಳಿ ದುಬಾರಿಯಾದ ಕಾರ್ ಇದೆ. Yan- -a mot- -a---s---. Y___ d_ m___ m__ t_____ Y-n- d- m-t- m-i t-a-a- ----------------------- Yana da mota mai tsada. 0
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. Ya-a----a--- nov-l. Y___ k______ n_____ Y-n- k-r-n-a n-v-l- ------------------- Yana karanta novel. 0
ಆ ಕಥೆಪುಸ್ತಕ ನೀರಸವಾಗಿದೆ. Nove- --n--d----n-s--aw-. N____ y___ d_ b__ s______ N-v-l y-n- d- b-n s-a-w-. ------------------------- Novel yana da ban shaawa. 0
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. Y-n- k----t- -o-e- m-- ba--sh--w-. Y___ k______ n____ m__ b__ s______ Y-n- k-r-n-a n-v-l m-i b-n s-a-w-. ---------------------------------- Yana karanta novel mai ban shaawa. 0
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. T- -a -al-o----m. T_ n_ k_____ f___ T- n- k-l-o- f-m- ----------------- Ta na kallon fim. 0
ಆ ಚಿತ್ರ ಸ್ವಾರಸ್ಯಕರವಾಗಿದೆ. F-- ɗin-y-na d- b-n-s--a--. F__ ɗ__ y___ d_ b__ s______ F-m ɗ-n y-n- d- b-n s-a-w-. --------------------------- Fim ɗin yana da ban shaawa. 0
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. Ta--- kallon -an- f-m-mai--an-----wa. T_ n_ k_____ w___ f__ m__ b__ s______ T- n- k-l-o- w-n- f-m m-i b-n s-a-w-. ------------------------------------- Ta na kallon wani fim mai ban shaawa. 0

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.