ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   cs Kladení otázek 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [šedesát tři]

Kladení otázek 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜೆಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. Má---o--č--. M__ k_______ M-m k-n-č-a- ------------ Mám koníčka. 0
ನಾನು ಟೆನ್ನೀಸ್ ಆಡುತ್ತೇನೆ. Hr-ji-ten-s. H____ t_____ H-a-i t-n-s- ------------ Hraji tenis. 0
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? K-e je-t---so---hř-š-ě? K__ j_ t_______ h______ K-e j- t-n-s-v- h-i-t-? ----------------------- Kde je tenisové hřiště? 0
ನಿನಗೂ ಒಂದು ಹವ್ಯಾಸ ಇದೆಯೆ? M-- ---ak-h- k-ní---? M__ n_______ k_______ M-š n-j-k-h- k-n-č-a- --------------------- Máš nějakého koníčka? 0
ನಾನು ಕಾಲ್ಚೆಂಡನ್ನು ಆಡುತ್ತೇನೆ. Hraji-fot-al. H____ f______ H-a-i f-t-a-. ------------- Hraji fotbal. 0
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? K---j- -o--a-ové-h-i---? K__ j_ f________ h______ K-e j- f-t-a-o-é h-i-t-? ------------------------ Kde je fotbalové hřiště? 0
ನನ್ನ ಕೈ ನೋಯುತ್ತಿದೆ. B--- m- --ž-. B___ m_ p____ B-l- m- p-ž-. ------------- Bolí mě paže. 0
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. Bol---ě----oha - ruka. B___ m_ i n___ a r____ B-l- m- i n-h- a r-k-. ---------------------- Bolí mě i noha a ruka. 0
ಇಲ್ಲಿ ವೈದ್ಯರು ಎಲ್ಲಿದ್ದಾರೆ? K---je ---ař? K__ j_ l_____ K-e j- l-k-ř- ------------- Kde je lékař? 0
ನನ್ನ ಬಳಿ ಒಂದು ಕಾರ್ ಇದೆ. Mám -uto. M__ a____ M-m a-t-. --------- Mám auto. 0
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. Má- --mo-o-ku. M__ i m_______ M-m i m-t-r-u- -------------- Mám i motorku. 0
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? Kd--j--p--kovi-tě? K__ j_ p__________ K-e j- p-r-o-i-t-? ------------------ Kde je parkoviště? 0
ನನ್ನ ಬಳಿ ಒಂದು ಸ್ವೆಟರ್ ಇದೆ. Mám -v---. M__ s_____ M-m s-e-r- ---------- Mám svetr. 0
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. Má--i---n-u -----ny. M__ i b____ a d_____ M-m i b-n-u a d-í-y- -------------------- Mám i bundu a džíny. 0
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? Kde-je--r--k-? K__ j_ p______ K-e j- p-a-k-? -------------- Kde je pračka? 0
ನನ್ನ ಬಳಿ ಒಂದು ತಟ್ಟೆ ಇದೆ. Má- t---ř. M__ t_____ M-m t-l-ř- ---------- Mám talíř. 0
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. Má- -ů-,-v----č-u-a -ž-ci. M__ n___ v_______ a l_____ M-m n-ž- v-d-i-k- a l-í-i- -------------------------- Mám nůž, vidličku a lžíci. 0
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? K-e-je --- a -e-ř? K__ j_ s__ a p____ K-e j- s-l a p-p-? ------------------ Kde je sůl a pepř? 0

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.