ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ky Суроо берүү 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [алтымыш үч]

63 [altımış üç]

Суроо берүү 2

[Suroo berüü 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. Мени--хо---- --р. М____ х_____ б___ М-н-н х-б-и- б-р- ----------------- Менин хоббим бар. 0
M-n----obb-- -ar. M____ h_____ b___ M-n-n h-b-i- b-r- ----------------- Menin hobbim bar.
ನಾನು ಟೆನ್ನೀಸ್ ಆಡುತ್ತೇನೆ. Ме- т----- ой-ойм--. М__ т_____ о________ М-н т-н-и- о-н-й-у-. -------------------- Мен теннис ойноймун. 0
M-n-te-nis oy---m--. M__ t_____ o________ M-n t-n-i- o-n-y-u-. -------------------- Men tennis oynoymun.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? Т-н-и--к---- кай-а? Т_____ к____ к_____ Т-н-и- к-р-у к-й-а- ------------------- Теннис корту кайда? 0
T---i- ---tu-k--d-? T_____ k____ k_____ T-n-i- k-r-u k-y-a- ------------------- Tennis kortu kayda?
ನಿನಗೂ ಒಂದು ಹವ್ಯಾಸ ಇದೆಯೆ? Х-бб-- барб-? Х_____ б_____ Х-б-и- б-р-ы- ------------- Хоббиң барбы? 0
H-b-i- -ar--? H_____ b_____ H-b-i- b-r-ı- ------------- Hobbiŋ barbı?
ನಾನು ಕಾಲ್ಚೆಂಡನ್ನು ಆಡುತ್ತೇನೆ. Ме- -ут-ол-о----м--. М__ ф_____ о________ М-н ф-т-о- о-н-й-у-. -------------------- Мен футбол ойноймун. 0
Men-fu-bo--o----mu-. M__ f_____ o________ M-n f-t-o- o-n-y-u-. -------------------- Men futbol oynoymun.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? Фу---л т--а--- --йд-? Ф_____ т______ к_____ Ф-т-о- т-л-а-ы к-й-а- --------------------- Футбол талаасы кайда? 0
Fu-b-- -al--sı ka---? F_____ t______ k_____ F-t-o- t-l-a-ı k-y-a- --------------------- Futbol talaası kayda?
ನನ್ನ ಕೈ ನೋಯುತ್ತಿದೆ. М-----к--ум о-руп--атат. М____ к____ о____ ж_____ М-н-н к-л-м о-р-п ж-т-т- ------------------------ Менин колум ооруп жатат. 0
Menin ----m---rup---tat. M____ k____ o____ j_____ M-n-n k-l-m o-r-p j-t-t- ------------------------ Menin kolum oorup jatat.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. Ме-ин-ко-ум--а,-б-т-м--а-ооруп--а-а-. М____ к____ д__ б____ д_ о____ ж_____ М-н-н к-л-м д-, б-т-м д- о-р-п ж-т-т- ------------------------------------- Менин колум да, бутум да ооруп жатат. 0
M-ni---o--- -----utum------rup--at-t. M____ k____ d__ b____ d_ o____ j_____ M-n-n k-l-m d-, b-t-m d- o-r-p j-t-t- ------------------------------------- Menin kolum da, butum da oorup jatat.
ಇಲ್ಲಿ ವೈದ್ಯರು ಎಲ್ಲಿದ್ದಾರೆ? Да--ге---айд-? Д______ к_____ Д-р-г-р к-й-а- -------------- Дарыгер кайда? 0
Dar---r k-yda? D______ k_____ D-r-g-r k-y-a- -------------- Darıger kayda?
ನನ್ನ ಬಳಿ ಒಂದು ಕಾರ್ ಇದೆ. Ме--н-ав-о------б--. М____ а________ б___ М-н-н а-т-у-а-м б-р- -------------------- Менин автоунаам бар. 0
M--i- --t-u--am b--. M____ a________ b___ M-n-n a-t-u-a-m b-r- -------------------- Menin avtounaam bar.
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. М--ин мо-о-и-л-- -агы бар. М____ м_________ д___ б___ М-н-н м-т-ц-к-и- д-г- б-р- -------------------------- Менин мотоциклим дагы бар. 0
M---n m-t--s---im ---- -a-. M____ m__________ d___ b___ M-n-n m-t-t-i-l-m d-g- b-r- --------------------------- Menin mototsiklim dagı bar.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? Ун-а -окт-ту----жа--кай--? У___ т_________ ж__ к_____ У-а- т-к-о-у-ч- ж-й к-й-а- -------------------------- Унаа токтотуучу жай кайда? 0
Unaa to------ç---ay k---a? U___ t_________ j__ k_____ U-a- t-k-o-u-ç- j-y k-y-a- -------------------------- Unaa toktotuuçu jay kayda?
ನನ್ನ ಬಳಿ ಒಂದು ಸ್ವೆಟರ್ ಇದೆ. М--де--в--ер б-р. М____ с_____ б___ М-н-е с-и-е- б-р- ----------------- Менде свитер бар. 0
Men---s-i-e---ar. M____ s_____ b___ M-n-e s-i-e- b-r- ----------------- Mende sviter bar.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. Мени- ---- ---ткам жа-а-д--нсым бар. М____ д___ к______ ж___ д______ б___ М-н-н д-г- к-р-к-м ж-н- д-и-с-м б-р- ------------------------------------ Менин дагы курткам жана джинсым бар. 0
M--i- d----kur---- jan---j---ım -ar. M____ d___ k______ j___ d______ b___ M-n-n d-g- k-r-k-m j-n- d-i-s-m b-r- ------------------------------------ Menin dagı kurtkam jana djinsım bar.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? К-р-жу--у- ма-и-- -ай-а? К__ ж_____ м_____ к_____ К-р ж-у-у- м-ш-н- к-й-а- ------------------------ Кир жуугуч машина кайда? 0
K-r-j-u-u---a-i-a--a---? K__ j_____ m_____ k_____ K-r j-u-u- m-ş-n- k-y-a- ------------------------ Kir juuguç maşina kayda?
ನನ್ನ ಬಳಿ ಒಂದು ತಟ್ಟೆ ಇದೆ. Ме-де -аба--бар. М____ т____ б___ М-н-е т-б-к б-р- ---------------- Менде табак бар. 0
Me-de t-b-k-ba-. M____ t____ b___ M-n-e t-b-k b-r- ---------------- Mende tabak bar.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. Мен-е -ы---- -ил-- --н- ка-ы- ба-. М____ б_____ в____ ж___ к____ б___ М-н-е б-ч-к- в-л-а ж-н- к-ш-к б-р- ---------------------------------- Менде бычак, вилка жана кашык бар. 0
M--de --ça-,-v--k---ana ka-ık ---. M____ b_____ v____ j___ k____ b___ M-n-e b-ç-k- v-l-a j-n- k-ş-k b-r- ---------------------------------- Mende bıçak, vilka jana kaşık bar.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? Ту- ж--- к--е-пи---ай-а? Т__ ж___ к_______ к_____ Т-з ж-н- к-л-м-и- к-й-а- ------------------------ Туз жана калемпир кайда? 0
Tu- j--- -a----ir--a--a? T__ j___ k_______ k_____ T-z j-n- k-l-m-i- k-y-a- ------------------------ Tuz jana kalempir kayda?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.