ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ko 질문하기 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [예순셋]

63 [yesunses]

질문하기 2

jilmunhagi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. 저- 취-- -어-. 저_ 취__ 있___ 저- 취-가 있-요- ----------- 저는 취미가 있어요. 0
jeon-u-------i---i-s----o. j______ c_______ i________ j-o-e-n c-w-m-g- i-s-e-y-. -------------------------- jeoneun chwimiga iss-eoyo.
ನಾನು ಟೆನ್ನೀಸ್ ಆಡುತ್ತೇನೆ. 저--테니스를---. 저_ 테___ 해__ 저- 테-스- 해-. ----------- 저는 테니스를 해요. 0
j-o-e-n -en---ul-ul--aeyo. j______ t__________ h_____ j-o-e-n t-n-s-u-e-l h-e-o- -------------------------- jeoneun teniseuleul haeyo.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? 테-- 코-가-어디--어-? 테__ 코__ 어_ 있___ 테-스 코-가 어- 있-요- --------------- 테니스 코트가 어디 있어요? 0
t----eu-ko--u-a--odi--s--e---? t______ k______ e___ i________ t-n-s-u k-t-u-a e-d- i-s-e-y-? ------------------------------ teniseu koteuga eodi iss-eoyo?
ನಿನಗೂ ಒಂದು ಹವ್ಯಾಸ ಇದೆಯೆ? 취-- 있어요? 취__ 있___ 취-가 있-요- -------- 취미가 있어요? 0
c--i-iga iss-eoy-? c_______ i________ c-w-m-g- i-s-e-y-? ------------------ chwimiga iss-eoyo?
ನಾನು ಕಾಲ್ಚೆಂಡನ್ನು ಆಡುತ್ತೇನೆ. 저---구---요. 저_ 축__ 해__ 저- 축-를 해-. ---------- 저는 축구를 해요. 0
je---un -h----le---h-ey-. j______ c_________ h_____ j-o-e-n c-u-g-l-u- h-e-o- ------------------------- jeoneun chugguleul haeyo.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? 축구----디 있--? 축___ 어_ 있___ 축-장- 어- 있-요- ------------ 축구장이 어디 있어요? 0
c-u-g-j----- -o-- i---eoyo? c___________ e___ i________ c-u-g-j-n--- e-d- i-s-e-y-? --------------------------- chuggujang-i eodi iss-eoyo?
ನನ್ನ ಕೈ ನೋಯುತ್ತಿದೆ. 팔- 아파요. 팔_ 아___ 팔- 아-요- ------- 팔이 아파요. 0
pa----a-a-o. p____ a_____ p-l-i a-a-o- ------------ pal-i apayo.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. 발하고-손도-아--. 발__ 손_ 아___ 발-고 손- 아-요- ----------- 발하고 손도 아파요. 0
b-lh-go-sond- --ayo. b______ s____ a_____ b-l-a-o s-n-o a-a-o- -------------------- balhago sondo apayo.
ಇಲ್ಲಿ ವೈದ್ಯರು ಎಲ್ಲಿದ್ದಾರೆ? 의사선생-이 -어-? 의_____ 있___ 의-선-님- 있-요- ----------- 의사선생님이 있어요? 0
u--aseons--n-n-m--------o-o? u_________________ i________ u-s-s-o-s-e-g-i--- i-s-e-y-? ---------------------------- uisaseonsaengnim-i iss-eoyo?
ನನ್ನ ಬಳಿ ಒಂದು ಕಾರ್ ಇದೆ. 저- 자----있어-. 저_ 자___ 있___ 저- 자-차- 있-요- ------------ 저는 자동차가 있어요. 0
jeon-------on-ch-----s---oy-. j______ j__________ i________ j-o-e-n j-d-n-c-a-a i-s-e-y-. ----------------------------- jeoneun jadongchaga iss-eoyo.
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. 저는 오토바이- 있-요. 저_ 오____ 있___ 저- 오-바-도 있-요- ------------- 저는 오토바이도 있어요. 0
j--ne-n -t-bai-o is--e-yo. j______ o_______ i________ j-o-e-n o-o-a-d- i-s-e-y-. -------------------------- jeoneun otobaido iss-eoyo.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? 주--------어-? 주___ 어_ 있___ 주-장- 어- 있-요- ------------ 주차장이 어디 있어요? 0
ju-h-jan--- e--i---s-eoy-? j__________ e___ i________ j-c-a-a-g-i e-d- i-s-e-y-? -------------------------- juchajang-i eodi iss-eoyo?
ನನ್ನ ಬಳಿ ಒಂದು ಸ್ವೆಟರ್ ಇದೆ. 저- 스-터가 있-요. 저_ 스___ 있___ 저- 스-터- 있-요- ------------ 저는 스웨터가 있어요. 0
jeo-e-n -euwe--o-------eo--. j______ s_________ i________ j-o-e-n s-u-e-e-g- i-s-e-y-. ---------------------------- jeoneun seuweteoga iss-eoyo.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. 저- -켓과--바-도-있-요. 저_ 자__ 청___ 있___ 저- 자-과 청-지- 있-요- ---------------- 저는 자켓과 청바지도 있어요. 0
jeone-- j-kesgw- c---n-baj-d- -s---oy-. j______ j_______ c___________ i________ j-o-e-n j-k-s-w- c-e-n-b-j-d- i-s-e-y-. --------------------------------------- jeoneun jakesgwa cheongbajido iss-eoyo.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? 세탁-- -- -어-? 세___ 어_ 있___ 세-기- 어- 있-요- ------------ 세탁기가 어디 있어요? 0
s--ag-iga -o-i-i-s----o? s________ e___ i________ s-t-g-i-a e-d- i-s-e-y-? ------------------------ setaggiga eodi iss-eoyo?
ನನ್ನ ಬಳಿ ಒಂದು ತಟ್ಟೆ ಇದೆ. 저는---- 있-요. 저_ 접__ 있___ 저- 접-가 있-요- ----------- 저는 접시가 있어요. 0
jeo--un j---s--- --s-----. j______ j_______ i________ j-o-e-n j-o-s-g- i-s-e-y-. -------------------------- jeoneun jeobsiga iss-eoyo.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. 저- -과,---와--숟가-이-있-요. 저_ 칼__ 포___ 숟___ 있___ 저- 칼-, 포-와- 숟-락- 있-요- --------------------- 저는 칼과, 포크와, 숟가락이 있어요. 0
j-o-eu- ---gwa---o-e--a, s-d---ag-----s-e--o. j______ k______ p_______ s_________ i________ j-o-e-n k-l-w-, p-k-u-a- s-d-a-a--- i-s-e-y-. --------------------------------------------- jeoneun kalgwa, pokeuwa, sudgalag-i iss-eoyo.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? 소금과--추가 어--있어-? 소__ 후__ 어_ 있___ 소-과 후-가 어- 있-요- --------------- 소금과 후추가 어디 있어요? 0
s--e-mgw--hu-h------di--ss--o--? s________ h______ e___ i________ s-g-u-g-a h-c-u-a e-d- i-s-e-y-? -------------------------------- sogeumgwa huchuga eodi iss-eoyo?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.