ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   am ጥያቄዎችን መጠየቅ 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [ስልሳ ሶስት]

63 [ስልሳ ሶስት]

ጥያቄዎችን መጠየቅ 2

t’iyak’ē met’eyek’i 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. በት-ፍ-ጊዜ-የ-------የ-ልም----ኝ። በ___ ጊ_ የ___ የ___ ል__ አ___ በ-ር- ጊ- የ-ሰ- የ-ለ- ል-ድ አ-ኝ- -------------------------- በትርፍ ጊዜ የሚሰራ የተለየ ልምድ አለኝ። 0
bet--if----z- ye-īs-------eley- limidi āl-nyi. b_______ g___ y_______ y_______ l_____ ā______ b-t-r-f- g-z- y-m-s-r- y-t-l-y- l-m-d- ā-e-y-. ---------------------------------------------- betirifi gīzē yemīsera yeteleye limidi ālenyi.
ನಾನು ಟೆನ್ನೀಸ್ ಆಡುತ್ತೇನೆ. ቴ-ስ -ጫ---ው። ቴ__ እ______ ቴ-ስ እ-ወ-ለ-። ----------- ቴኒስ እጫወታለው። 0
t-nī-i -ch’aw---le-i. t_____ i_____________ t-n-s- i-h-a-e-a-e-i- --------------------- tēnīsi ich’awetalewi.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? የቴኒ--ሜ---የት --? የ___ ሜ__ የ_ ነ__ የ-ኒ- ሜ-ው የ- ነ-? --------------- የቴኒስ ሜዳው የት ነው? 0
y------i-mēda-i -eti-new-? y_______ m_____ y___ n____ y-t-n-s- m-d-w- y-t- n-w-? -------------------------- yetēnīsi mēdawi yeti newi?
ನಿನಗೂ ಒಂದು ಹವ್ಯಾಸ ಇದೆಯೆ? በት-ፍ ጊዜ---ሰራ የተ-የ --ድ አለህ/ሽ? በ___ ጊ_ የ___ የ___ ል__ አ_____ በ-ር- ጊ- የ-ሰ- የ-ለ- ል-ድ አ-ህ-ሽ- ---------------------------- በትርፍ ጊዜ የሚሰራ የተለየ ልምድ አለህ/ሽ? 0
b-t----- gīz- -em-se---y-te--ye l--i---ā------hi? b_______ g___ y_______ y_______ l_____ ā_________ b-t-r-f- g-z- y-m-s-r- y-t-l-y- l-m-d- ā-e-i-s-i- ------------------------------------------------- betirifi gīzē yemīsera yeteleye limidi ālehi/shi?
ನಾನು ಕಾಲ್ಚೆಂಡನ್ನು ಆಡುತ್ತೇನೆ. እ-- ኳስ -ጫወታ-ው። እ__ ኳ_ እ______ እ-ር ኳ- እ-ወ-ለ-። -------------- እግር ኳስ እጫወታለው። 0
i-i-i -w--i--c---w---le--. i____ k____ i_____________ i-i-i k-a-i i-h-a-e-a-e-i- -------------------------- igiri kwasi ich’awetalewi.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ኳ--ሜዳ--የ----? ኳ_ ሜ__ የ_ ነ__ ኳ- ሜ-ው የ- ነ-? ------------- ኳስ ሜዳው የት ነው? 0
kw-si-m----i -e-- new-? k____ m_____ y___ n____ k-a-i m-d-w- y-t- n-w-? ----------------------- kwasi mēdawi yeti newi?
ನನ್ನ ಕೈ ನೋಯುತ್ತಿದೆ. ክንዴ-ተ----። ክ__ ተ_____ ክ-ዴ ተ-ድ-ል- ---------- ክንዴ ተጎድቷል። 0
ki-i-ē-tegodit-a-i. k_____ t___________ k-n-d- t-g-d-t-a-i- ------------------- kinidē tegoditwali.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. እግሬ----እ-ም ተጎ--ል። እ__ እ_ እ__ ተ_____ እ-ሬ እ- እ-ም ተ-ድ-ል- ----------------- እግሬ እና እጄም ተጎድታል። 0
ig--- --a ijēmi -egodi-a--. i____ i__ i____ t__________ i-i-ē i-a i-ē-i t-g-d-t-l-. --------------------------- igirē ina ijēmi tegoditali.
ಇಲ್ಲಿ ವೈದ್ಯರು ಎಲ್ಲಿದ್ದಾರೆ? ዶክተ- የ--አለ? ዶ___ የ_ አ__ ዶ-ተ- የ- አ-? ----------- ዶክተር የት አለ? 0
d-k-t-ri-y-t- --e? d_______ y___ ā___ d-k-t-r- y-t- ā-e- ------------------ dokiteri yeti āle?
ನನ್ನ ಬಳಿ ಒಂದು ಕಾರ್ ಇದೆ. መ-ና--ለ-። መ__ አ___ መ-ና አ-ኝ- -------- መኪና አለኝ። 0
m-k----ā--n-i. m_____ ā______ m-k-n- ā-e-y-. -------------- mekīna ālenyi.
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ሞተ-- -ለኝ። ሞ___ አ___ ሞ-ር- አ-ኝ- --------- ሞተርም አለኝ። 0
m--eri-i--le-y-. m_______ ā______ m-t-r-m- ā-e-y-. ---------------- moterimi ālenyi.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? መኪና-ማቆ-ያው--ት ነው? መ__ ማ____ የ_ ነ__ መ-ና ማ-ሚ-ው የ- ነ-? ---------------- መኪና ማቆሚያው የት ነው? 0
mek--a m-k-o---a-- -e---n-w-? m_____ m__________ y___ n____ m-k-n- m-k-o-ī-a-i y-t- n-w-? ----------------------------- mekīna mak’omīyawi yeti newi?
ನನ್ನ ಬಳಿ ಒಂದು ಸ್ವೆಟರ್ ಇದೆ. ሹ-- አ-ኝ። ሹ__ አ___ ሹ-ብ አ-ኝ- -------- ሹራብ አለኝ። 0
s---ab- ālen-i. s______ ā______ s-u-a-i ā-e-y-. --------------- shurabi ālenyi.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ጃ-ት እና-ጅን-ም--ለኝ። ጃ__ እ_ ጅ___ አ___ ጃ-ት እ- ጅ-ስ- አ-ኝ- ---------------- ጃኬት እና ጅንስም አለኝ። 0
ja-ē-- ina-jin-simi -l---i. j_____ i__ j_______ ā______ j-k-t- i-a j-n-s-m- ā-e-y-. --------------------------- jakēti ina jinisimi ālenyi.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ማጠቢ- ማሽኑ-የ----? ማ___ ማ__ የ_ ነ__ ማ-ቢ- ማ-ኑ የ- ነ-? --------------- ማጠቢያ ማሽኑ የት ነው? 0
mat’----a --shi-----ti n-w-? m________ m______ y___ n____ m-t-e-ī-a m-s-i-u y-t- n-w-? ---------------------------- mat’ebīya mashinu yeti newi?
ನನ್ನ ಬಳಿ ಒಂದು ತಟ್ಟೆ ಇದೆ. እ- -ሃ- -ለኝ። እ_ ሰ__ አ___ እ- ሰ-ን አ-ኝ- ----------- እኔ ሰሃን አለኝ። 0
i-ē se--ni ā-eny-. i__ s_____ ā______ i-ē s-h-n- ā-e-y-. ------------------ inē sehani ālenyi.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ቢ---ሹ---ና ማ-ኪ- ---። ቢ_ ፤__ እ_ ማ___ አ___ ቢ- ፤-ካ እ- ማ-ኪ- አ-ኝ- ------------------- ቢላ ፤ሹካ እና ማንኪያ አለኝ። 0
b--- -----a -na-------ya-āl-nyi. b___ ;_____ i__ m_______ ā______ b-l- ;-h-k- i-a m-n-k-y- ā-e-y-. -------------------------------- bīla ;shuka ina manikīya ālenyi.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ጨ--እ--በርበ-ው-የት --? ጨ_ እ_ በ____ የ_ ነ__ ጨ- እ- በ-በ-ው የ- ነ-? ------------------ ጨው እና በርበሬው የት ነው? 0
c-’ewi---- -e--b----i yeti-n--i? c_____ i__ b_________ y___ n____ c-’-w- i-a b-r-b-r-w- y-t- n-w-? -------------------------------- ch’ewi ina beriberēwi yeti newi?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.