ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   he ‫לשאול שאלות 2‬

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

‫63 [שישים ושלוש]‬

63 [shishim w\'shalosh]

‫לשאול שאלות 2‬

[lish'ol she'elot 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. ‫י--לי תחבי--‬ ‫__ ל_ ת______ ‫-ש ל- ת-ב-ב-‬ -------------- ‫יש לי תחביב.‬ 0
y-sh -- ta---v. y___ l_ t______ y-s- l- t-x-i-. --------------- yesh li taxbiv.
ನಾನು ಟೆನ್ನೀಸ್ ಆಡುತ್ತೇನೆ. ‫אני--ש-- / ------.‬ ‫___ מ___ / ת ט_____ ‫-נ- מ-ח- / ת ט-י-.- -------------------- ‫אני משחק / ת טניס.‬ 0
a-i m---ax--/m-s--xe-et-te---. a__ m__________________ t_____ a-i m-s-a-e-/-e-s-x-q-t t-n-s- ------------------------------ ani messaxeq/messaxeqet tenis.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? ‫-----נמ---מג----טני-?‬ ‫____ נ___ מ___ ה______ ‫-י-ן נ-צ- מ-ר- ה-נ-ס-‬ ----------------------- ‫היכן נמצא מגרש הטניס?‬ 0
h-ykh-n------a -i-ra-- ha--n--? h______ n_____ m______ h_______ h-y-h-n n-m-s- m-g-a-h h-t-n-s- ------------------------------- heykhan nimtsa migrash hatenis?
ನಿನಗೂ ಒಂದು ಹವ್ಯಾಸ ಇದೆಯೆ? ‫י- לך-תח--ב?‬ ‫__ ל_ ת______ ‫-ש ל- ת-ב-ב-‬ -------------- ‫יש לך תחביב?‬ 0
yesh -ek-a-l-kh --xbiv? y___ l_________ t______ y-s- l-k-a-l-k- t-x-i-? ----------------------- yesh lekha/lakh taxbiv?
ನಾನು ಕಾಲ್ಚೆಂಡನ್ನು ಆಡುತ್ತೇನೆ. ‫א-י מ------ת כ-ור-ל.‬ ‫___ מ___ / ת כ_______ ‫-נ- מ-ח- / ת כ-ו-ג-.- ---------------------- ‫אני משחק / ת כדורגל.‬ 0
a-- messa-e--me---x---t---durege-. a__ m__________________ k_________ a-i m-s-a-e-/-e-s-x-q-t k-d-r-g-l- ---------------------------------- ani messaxeq/messaxeqet kaduregel.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ‫ה--ן --צא---רש ה--ור-ל-‬ ‫____ נ___ מ___ ה________ ‫-י-ן נ-צ- מ-ר- ה-ד-ר-ל-‬ ------------------------- ‫היכן נמצא מגרש הכדורגל?‬ 0
h---han nimts- -igr--h --kadu-eg-l? h______ n_____ m______ h___________ h-y-h-n n-m-s- m-g-a-h h-k-d-r-g-l- ----------------------------------- heykhan nimtsa migrash hakaduregel?
ನನ್ನ ಕೈ ನೋಯುತ್ತಿದೆ. ‫כו--- -- ה-רו-.‬ ‫_____ ל_ ה______ ‫-ו-ב- ל- ה-ר-ע-‬ ----------------- ‫כואבת לי הזרוע.‬ 0
k-'-v-t--- ha--o--. k______ l_ h_______ k-'-v-t l- h-z-o-a- ------------------- ko'evet li hazro'a.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ‫-ם-ה-ג- ו--ד כו-בו--לי-‬ ‫__ ה___ ו___ כ_____ ל___ ‫-ם ה-ג- ו-י- כ-א-ו- ל-.- ------------------------- ‫גם הרגל והיד כואבות לי.‬ 0
ga- har--e--w---yad-k-'-v----i. g__ h______ w______ k______ l__ g-m h-r-g-l w-h-y-d k-'-v-t l-. ------------------------------- gam haregel w'hayad ko'avot li.
ಇಲ್ಲಿ ವೈದ್ಯರು ಎಲ್ಲಿದ್ದಾರೆ? ‫ה-כן י- ---א?‬ ‫____ י_ ר_____ ‫-י-ן י- ר-פ-?- --------------- ‫היכן יש רופא?‬ 0
he--han----- ro--? h______ y___ r____ h-y-h-n y-s- r-f-? ------------------ heykhan yesh rofe?
ನನ್ನ ಬಳಿ ಒಂದು ಕಾರ್ ಇದೆ. ‫י- ל- מכ-נית.‬ ‫__ ל_ מ_______ ‫-ש ל- מ-ו-י-.- --------------- ‫יש לי מכונית.‬ 0
ye-h-li--ekh-ni-. y___ l_ m________ y-s- l- m-k-o-i-. ----------------- yesh li mekhonit.
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ‫----י-ג- או--וע-‬ ‫__ ל_ ג_ א_______ ‫-ש ל- ג- א-פ-ו-.- ------------------ ‫יש לי גם אופנוע.‬ 0
y-s- li-ga- o----'a. y___ l_ g__ o_______ y-s- l- g-m o-a-o-a- -------------------- yesh li gam ofano'a.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? ‫ה-כן י- -ני-ה-‬ ‫____ י_ ח______ ‫-י-ן י- ח-י-ה-‬ ---------------- ‫היכן יש חנייה?‬ 0
h-yk--n y-s-----ayah? h______ y___ x_______ h-y-h-n y-s- x-n-y-h- --------------------- heykhan yesh xanayah?
ನನ್ನ ಬಳಿ ಒಂದು ಸ್ವೆಟರ್ ಇದೆ. ‫יש ----וו-ר-‬ ‫__ ל_ ס______ ‫-ש ל- ס-ו-ר-‬ -------------- ‫יש לי סוודר.‬ 0
y--h--i s-ed--. y___ l_ s______ y-s- l- s-e-e-. --------------- yesh li sweder.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ‫י- -י-ג- מעיל --כנ-י--’-נ-.‬ ‫__ ל_ ג_ מ___ ו_____ ג______ ‫-ש ל- ג- מ-י- ו-כ-ס- ג-י-ס-‬ ----------------------------- ‫יש לי גם מעיל ומכנסי ג’ינס.‬ 0
ye-h l---a- -----um-k-n------ins. y___ l_ g__ m___ u_________ j____ y-s- l- g-m m-i- u-i-h-a-e- j-n-. --------------------------------- yesh li gam m'il umikhnasey jins.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ‫ה----י--מכ--ת-כב--ה-‬ ‫____ י_ מ____ כ______ ‫-י-ן י- מ-ו-ת כ-י-ה-‬ ---------------------- ‫היכן יש מכונת כביסה?‬ 0
he-k--n------m-k--nat-kv-sah? h______ y___ m_______ k______ h-y-h-n y-s- m-k-o-a- k-i-a-? ----------------------------- heykhan yesh mekhonat kvisah?
ನನ್ನ ಬಳಿ ಒಂದು ತಟ್ಟೆ ಇದೆ. ‫יש---------‬ ‫__ ל_ צ_____ ‫-ש ל- צ-ח-.- ------------- ‫יש לי צלחת.‬ 0
y-sh-l---s-lax-t. y___ l_ t________ y-s- l- t-a-a-a-. ----------------- yesh li tsalaxat.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ‫-ש -י -כ-ן----------.‬ ‫__ ל_ ס____ מ___ ו____ ‫-ש ל- ס-י-, מ-ל- ו-ף-‬ ----------------------- ‫יש לי סכין, מזלג וכף.‬ 0
y--h li--aki---m--leg-w--a-. y___ l_ s_____ m_____ w_____ y-s- l- s-k-n- m-z-e- w-k-f- ---------------------------- yesh li sakin, mazleg w'kaf.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ‫ה--- -ש-מלח--פ-פ--‬ ‫____ י_ מ__ ו______ ‫-י-ן י- מ-ח ו-ל-ל-‬ -------------------- ‫היכן יש מלח ופלפל?‬ 0
h-yk--- -e-h -el-- u--l-e-? h______ y___ m____ u_______ h-y-h-n y-s- m-l-x u-i-p-l- --------------------------- heykhan yesh melax upilpel?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.