ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   fa ‫سؤال کردن 2‬

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

‫63 [شصت و سه]‬

63 [shast-o-se]

‫سؤال کردن 2‬

‫sؤel kardan 2‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. ‫----ک--ر----‌(ک---تفری--) --رم.‬ ‫__ ی_ س_________ ت______ د_____ ‫-ن ی- س-گ-م-‌-ک-ر ت-ر-ح-) د-ر-.- --------------------------------- ‫من یک سرگرمی‌(کار تفریحی) دارم.‬ 0
‫man-ye---a-gar-i-(ka-r--af------da-r----‬‬ ‫___ y__ s_____________ t_______ d_________ ‫-a- y-k s-r-a-m---k-a- t-f-i-i- d-a-a-.-‬- ------------------------------------------- ‫man yek sargarmi-(kaar tafrihi) daaram.‬‬‬
ನಾನು ಟೆನ್ನೀಸ್ ಆಡುತ್ತೇನೆ. ‫-----ی- با-- -ی--ن-.‬ ‫__ ت___ ب___ م______ ‫-ن ت-ی- ب-ز- م-‌-ن-.- ---------------------- ‫من تنیس بازی می‌کنم.‬ 0
‫-a---en---------m--kon--.--‬ ‫___ t____ b____ m___________ ‫-a- t-n-s b-a-i m---o-a-.-‬- ----------------------------- ‫man tenis baazi mi-konam.‬‬‬
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? ‫زمی- ---س-ک-است-‬ ‫____ ت___ ک______ ‫-م-ن ت-ی- ک-ا-ت-‬ ------------------ ‫زمین تنیس کجاست؟‬ 0
‫--mi- --ni- -ojaa--?‬‬‬ ‫_____ t____ k__________ ‫-a-i- t-n-s k-j-a-t-‬-‬ ------------------------ ‫zamin tenis kojaast?‬‬‬
ನಿನಗೂ ಒಂದು ಹವ್ಯಾಸ ಇದೆಯೆ? ‫-یا-تو--- --گ-می-(--ر---ر--ی) دار-؟‬ ‫___ ت_ ی_ س_________ ت______ د_____ ‫-ی- ت- ی- س-گ-م-‌-ک-ر ت-ر-ح-) د-ر-؟- ------------------------------------- ‫آیا تو یک سرگرمی‌(کار تفریحی) داری؟‬ 0
‫-a---too--e- sargarmi-(k--r taf-ih-)--a---?‬-‬ ‫____ t__ y__ s_____________ t_______ d________ ‫-a-a t-o y-k s-r-a-m---k-a- t-f-i-i- d-a-i-‬-‬ ----------------------------------------------- ‫aaya too yek sargarmi-(kaar tafrihi) daari?‬‬‬
ನಾನು ಕಾಲ್ಚೆಂಡನ್ನು ಆಡುತ್ತೇನೆ. ‫م- فو--ال ---- می‌ک---‬ ‫__ ف_____ ب___ م______ ‫-ن ف-ت-ا- ب-ز- م-‌-ن-.- ------------------------ ‫من فوتبال بازی می‌کنم.‬ 0
‫-an ---tb-a---a-z--mi-kon--.-‬‬ ‫___ f_______ b____ m___________ ‫-a- f-o-b-a- b-a-i m---o-a-.-‬- -------------------------------- ‫man footbaal baazi mi-konam.‬‬‬
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ‫-مین---ت--ل ---ست-‬ ‫____ ف_____ ک______ ‫-م-ن ف-ت-ا- ک-ا-ت-‬ -------------------- ‫زمین فوتبال کجاست؟‬ 0
‫za-in f-o---a- k-j--st?--‬ ‫_____ f_______ k__________ ‫-a-i- f-o-b-a- k-j-a-t-‬-‬ --------------------------- ‫zamin footbaal kojaast?‬‬‬
ನನ್ನ ಕೈ ನೋಯುತ್ತಿದೆ. ‫ب-ز--م-د-د م---ند-‬ ‫______ د__ م______ ‫-ا-و-م د-د م-‌-ن-.- -------------------- ‫بازویم درد می‌کند.‬ 0
‫b-az-oya- d-rd -i-ko-a-.-‬‬ ‫_________ d___ m___________ ‫-a-z-o-a- d-r- m---o-a-.-‬- ---------------------------- ‫baazooyam dard mi-konad.‬‬‬
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ‫د-ت-- -ا-م -م -ر--می‌کن-د.‬ ‫___ و پ___ ه_ د__ م_______ ‫-س- و پ-ی- ه- د-د م-‌-ن-د-‬ ---------------------------- ‫دست و پایم هم درد می‌کنند.‬ 0
‫-ast-v- ---yam--a- --r--m--k-nan----‬ ‫____ v_ p_____ h__ d___ m____________ ‫-a-t v- p-a-a- h-m d-r- m---o-a-d-‬-‬ -------------------------------------- ‫dast va paayam ham dard mi-konand.‬‬‬
ಇಲ್ಲಿ ವೈದ್ಯರು ಎಲ್ಲಿದ್ದಾರೆ? ‫--ت- ---س-؟‬ ‫____ ک______ ‫-ک-ر ک-ا-ت-‬ ------------- ‫دکتر کجاست؟‬ 0
‫-ok-or ---a-s-?-‬‬ ‫______ k__________ ‫-o-t-r k-j-a-t-‬-‬ ------------------- ‫doktor kojaast?‬‬‬
ನನ್ನ ಬಳಿ ಒಂದು ಕಾರ್ ಇದೆ. ‫من--ک -ود-و-د-ر-.‬ ‫__ ی_ خ____ د_____ ‫-ن ی- خ-د-و د-ر-.- ------------------- ‫من یک خودرو دارم.‬ 0
‫-an-ye- kh---o--aa-am-‬-‬ ‫___ y__ k_____ d_________ ‫-a- y-k k-o-r- d-a-a-.-‬- -------------------------- ‫man yek khodro daaram.‬‬‬
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ‫من--ک-م--و-سیکلت -م-دا-م.‬ ‫__ ی_ م_________ ه_ د_____ ‫-ن ی- م-ت-ر-ی-ل- ه- د-ر-.- --------------------------- ‫من یک موتورسیکلت هم دارم.‬ 0
‫m-- -e--m---orsi---t---m-da--a----‬ ‫___ y__ m___________ h__ d_________ ‫-a- y-k m-o-o-s-k-e- h-m d-a-a-.-‬- ------------------------------------ ‫man yek mootorsiklet ham daaram.‬‬‬
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? پا---ن--کجا-ت-‬ پ______ ک______ پ-ر-ی-گ ک-ا-ت-‬ --------------- پارکینگ کجاست؟‬ 0
paa-ki-g ko--a-t?‬-‬ p_______ k__________ p-a-k-n- k-j-a-t-‬-‬ -------------------- paarking kojaast?‬‬‬
ನನ್ನ ಬಳಿ ಒಂದು ಸ್ವೆಟರ್ ಇದೆ. ‫-- یک---یو----ر-.‬ ‫__ ی_ پ____ د_____ ‫-ن ی- پ-ی-ر د-ر-.- ------------------- ‫من یک پلیور دارم.‬ 0
‫--- y-- p-liv-r --ara---‬‬ ‫___ y__ p______ d_________ ‫-a- y-k p-l-v-r d-a-a-.-‬- --------------------------- ‫man yek poliver daaram.‬‬‬
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ‫---یک -اپ-ن ---- ش--ار جین--م د-رم.‬ ‫__ ی_ ک____ و ی_ ش____ ج__ ه_ د_____ ‫-ن ی- ک-پ-ن و ی- ش-و-ر ج-ن ه- د-ر-.- ------------------------------------- ‫من یک کاپشن و یک شلوار جین هم دارم.‬ 0
‫m---y----aa--he- v--ye- s-alvar-------- da-ram--‬‬ ‫___ y__ k_______ v_ y__ s______ j__ h__ d_________ ‫-a- y-k k-a-s-e- v- y-k s-a-v-r j-n h-m d-a-a-.-‬- --------------------------------------------------- ‫man yek kaapshen va yek shalvar jan ham daaram.‬‬‬
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ‫ما-ی--ل-اس--وی- --ا-ت-‬ ‫_____ ل___ ش___ ک______ ‫-ا-ی- ل-ا- ش-ی- ک-ا-ت-‬ ------------------------ ‫ماشین لباس شویی کجاست؟‬ 0
‫--ash-n l-baas -hoo---ko-a-s-?‬-‬ ‫_______ l_____ s_____ k__________ ‫-a-s-i- l-b-a- s-o-y- k-j-a-t-‬-‬ ---------------------------------- ‫maashin lebaas shooyi kojaast?‬‬‬
ನನ್ನ ಬಳಿ ಒಂದು ತಟ್ಟೆ ಇದೆ. ‫م--ی--بش--ب-د-رم.‬ ‫__ ی_ ب____ د_____ ‫-ن ی- ب-ق-ب د-ر-.- ------------------- ‫من یک بشقاب دارم.‬ 0
‫m---y-k -o--g--ab--aa-a---‬‬ ‫___ y__ b________ d_________ ‫-a- y-k b-s-g-a-b d-a-a-.-‬- ----------------------------- ‫man yek boshghaab daaram.‬‬‬
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ‫من--ک--ا-د- -- چنگ-- و-یک-قاشق-د----‬ ‫__ ی_ ک____ ی_ چ____ و ی_ ق___ د_____ ‫-ن ی- ک-ر-، ی- چ-گ-ل و ی- ق-ش- د-ر-.- -------------------------------------- ‫من یک کارد، یک چنگال و یک قاشق دارم.‬ 0
‫-an---- k--r-,--e-------aa-------- g-aa----- d-ar--.--‬ ‫___ y__ k_____ y__ c_______ v_ y__ g________ d_________ ‫-a- y-k k-a-d- y-k c-a-g-a- v- y-k g-a-s-o-h d-a-a-.-‬- -------------------------------------------------------- ‫man yek kaard, yek changaal va yek ghaashogh daaram.‬‬‬
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ‫ن-ک و-ف--ل کجاست؟‬ ‫___ و ف___ ک______ ‫-م- و ف-ف- ک-ا-ت-‬ ------------------- ‫نمک و فلفل کجاست؟‬ 0
‫-amak -a-fe-fel ---aa--?‬-‬ ‫_____ v_ f_____ k__________ ‫-a-a- v- f-l-e- k-j-a-t-‬-‬ ---------------------------- ‫namak va felfel kojaast?‬‬‬

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.