ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ps نفي 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [ پنځه شپیته ]

65 [ پنځه شپیته ]

نفي 2

[nfêy 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? ا-ا-ده-ګ-----را-ه--ه؟ ا__ د_ ګ___ ګ____ د__ ا-ا د- ګ-ت- ګ-ا-ه د-؟ --------------------- ایا ده ګوته ګرانه ده؟ 0
āyā d- got- gr-na -a ā__ d_ g___ g____ d_ ā-ā d- g-t- g-ā-a d- -------------------- āyā da gota grāna da
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. نه، -ا تش--ل یو-و -یمت-ل-ي. ن__ د_ ت_ س_ ی___ ق___ ل___ ن-، د- ت- س- ی-ر- ق-م- ل-ي- --------------------------- نه، دا تش سل یورو قیمت لري. 0
n- -- tš s- -o---kym- l--y n_ d_ t_ s_ y___ k___ l___ n- d- t- s- y-r- k-m- l-ê- -------------------------- na dā tš sl yoro kymt lrêy
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. مګ- ز- ----نځ-- ل-م. م__ ز_ ت_ پ____ ل___ م-ر ز- ت- پ-ځ-س ل-م- -------------------- مګر زه تش پنځوس لرم. 0
m----- -- --dzos l-m m__ z_ t_ p_____ l__ m-r z- t- p-d-o- l-m -------------------- mgr za tš pndzos lrm
ನಿನ್ನ ಕೆಲಸ ಮುಗಿಯಿತೆ? آی- ته-چم---یې آ__ ت_ چ___ ی_ آ-ا ت- چ-ت- ی- -------------- آیا ته چمتو یې 0
y- t- ---- -ê y_ t_ ç___ y_ y- t- ç-t- y- ------------- yā ta çmto yê
ಇಲ್ಲ, ಇನ್ನೂ ಇಲ್ಲ. نه--تر اوسه-نه. ن__ ت_ ا___ ن__ ن-، ت- ا-س- ن-. --------------- نه، تر اوسه نه. 0
نه- ت--ا-س- ن-. ن__ ت_ ا___ ن__ ن-، ت- ا-س- ن-. --------------- نه، تر اوسه نه.
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. م-- زه ب- -یر ---ترس-ه -ي. م__ ز_ ب_ ډ__ ژ_ ت____ ش__ م-ر ز- ب- ډ-ر ژ- ت-س-ه ش-. -------------------------- مګر زه به ډیر ژر ترسره شي. 0
م-- زه-ب- ----ژر---س-ه شي. م__ ز_ ب_ ډ__ ژ_ ت____ ش__ م-ر ز- ب- ډ-ر ژ- ت-س-ه ش-. -------------------------- مګر زه به ډیر ژر ترسره شي.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? ایا--اس- -و- سوپ---ا-ئ؟ ا__ ت___ ن__ س__ غ_____ ا-ا ت-س- ن-ر س-پ غ-ا-ئ- ----------------------- ایا تاسو نور سوپ غواړئ؟ 0
ا-- ت-س- ن-ر س-- غو-ړ-؟ ا__ ت___ ن__ س__ غ_____ ا-ا ت-س- ن-ر س-پ غ-ا-ئ- ----------------------- ایا تاسو نور سوپ غواړئ؟
ನನಗೆ ಇನ್ನು ಬೇಡ. ن-، -- نور--ه --اړ-. ن__ ز_ ن__ ن_ غ_____ ن-، ز- ن-ر ن- غ-ا-م- -------------------- نه، زه نور نه غواړم. 0
ن-،--ه---ر نه غ--ړ-. ن__ ز_ ن__ ن_ غ_____ ن-، ز- ن-ر ن- غ-ا-م- -------------------- نه، زه نور نه غواړم.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. م-- یو ب--آ-س -ری-. م__ ی_ ب_ آ__ ک____ م-ر ی- ب- آ-س ک-ی-. ------------------- مګر یو بل آیس کریم. 0
مګ--ی- بل---س کر--. م__ ی_ ب_ آ__ ک____ م-ر ی- ب- آ-س ک-ی-. ------------------- مګر یو بل آیس کریم.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ای- -ا------ه --- --ت ژ-----ړ-؟ ا__ ت___ د___ ډ__ و__ ژ___ ک___ ا-ا ت-س- د-ت- ډ-ر و-ت ژ-ن- ک-ی- ------------------------------- ایا تاسو دلته ډیر وخت ژوند کړی؟ 0
ا---تا-و دلت---یر---ت -ون--ک--؟ ا__ ت___ د___ ډ__ و__ ژ___ ک___ ا-ا ت-س- د-ت- ډ-ر و-ت ژ-ن- ک-ی- ------------------------------- ایا تاسو دلته ډیر وخت ژوند کړی؟
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. نه--تش ی-- م-اشت. ن__ ت_ ی__ م_____ ن-، ت- ی-ه م-ا-ت- ----------------- نه، تش یوه میاشت. 0
n---š y-- myāšt n_ t_ y__ m____ n- t- y-a m-ā-t --------------- na tš yoa myāšt
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. م--ز----ر خلک--ی--م. م____ ډ__ خ__ پ_____ م-ر-ه ډ-ر خ-ک پ-ژ-م- -------------------- مګرزه ډیر خلک پیژنم. 0
m-rza ḏy- --- py--m m____ ḏ__ ǩ__ p____ m-r-a ḏ-r ǩ-k p-ž-m ------------------- mgrza ḏyr ǩlk pyžnm
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ا-ا-تا-و سب- --ر ته ځ-؟ ا__ ت___ س__ ک__ ت_ ځ__ ا-ا ت-س- س-ا ک-ر ت- ځ-؟ ----------------------- ایا تاسو سبا کور ته ځئ؟ 0
ایا-------ب- -ور ته-ځ-؟ ا__ ت___ س__ ک__ ت_ ځ__ ا-ا ت-س- س-ا ک-ر ت- ځ-؟ ----------------------- ایا تاسو سبا کور ته ځئ؟
ಇಲ್ಲ, ಕೇವಲ ವಾರಾಂತ್ಯದಲ್ಲಿ. ن----ش-د -ونۍ پ- ---ر-ک-. ن__ ت_ د ا___ پ_ ا___ ک__ ن-، ت- د ا-ن- پ- ا-ی- ک-. ------------------------- نه، تش د اونۍ په اخیر کې. 0
n- tš d ā-n-y------yr--ê n_ t_ d ā____ p_ ā___ k_ n- t- d ā-n-y p- ā-y- k- ------------------------ na tš d āonêy pa āǩyr kê
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. مګر -ه--ه د--کشن-ې پ- -رځ-ب-----ر--م. م__ ز_ ب_ د ی_____ پ_ و__ ب____ ر____ م-ر ز- ب- د ی-ش-ب- پ- و-ځ ب-ر-ه ر-ش-. ------------------------------------- مګر زه به د یکشنبې په ورځ بیرته راشم. 0
مګ- ------- --ش-ب- پ- -ر- --رت--راشم. م__ ز_ ب_ د ی_____ پ_ و__ ب____ ر____ م-ر ز- ب- د ی-ش-ب- پ- و-ځ ب-ر-ه ر-ش-. ------------------------------------- مګر زه به د یکشنبې په ورځ بیرته راشم.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ای--ستاس---ور--ا لو----و- د-؟ ا__ س____ ل__ ل_ ل___ ش__ د__ ا-ا س-ا-و ل-ر ل- ل-ی- ش-ې د-؟ ----------------------------- ایا ستاسو لور لا لویه شوې ده؟ 0
ایا ست--- --- لا --ی- شوې د-؟ ا__ س____ ل__ ل_ ل___ ش__ د__ ا-ا س-ا-و ل-ر ل- ل-ی- ش-ې د-؟ ----------------------------- ایا ستاسو لور لا لویه شوې ده؟
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. نه،-هغه -و-ز- اوول---لنه -ه. ن__ ه__ ی____ ا____ ک___ د__ ن-، ه-ه ی-ا-ې ا-و-س ک-ن- د-. ---------------------------- نه، هغه یوازې اوولس کلنه ده. 0
نه- -غ- -و-ز- او-ل--ک--ه -ه. ن__ ه__ ی____ ا____ ک___ د__ ن-، ه-ه ی-ا-ې ا-و-س ک-ن- د-. ---------------------------- نه، هغه یوازې اوولس کلنه ده.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. م-ر --ه ل-----ه -و--لګر- لر-. م__ ه__ ل_ د___ ی_ م____ ل___ م-ر ه-ه ل- د-خ- ی- م-ګ-ی ل-ي- ----------------------------- مګر هغه لا دمخه یو ملګری لري. 0
مګ--هغ-----دم-- -و -ل--ی لري. م__ ه__ ل_ د___ ی_ م____ ل___ م-ر ه-ه ل- د-خ- ی- م-ګ-ی ل-ي- ----------------------------- مګر هغه لا دمخه یو ملګری لري.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.