ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ps کور پاکول

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [ اتلس ]

18 [ اتلس ]

کور پاکول

[kor pākol]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ نن----بې ور--ده. ن_ د____ و__ د__ ن- د-ن-ې و-ځ د-. ---------------- نن دشنبې ورځ ده. 0
نن-دش-ب--و-ځ---. ن_ د____ و__ د__ ن- د-ن-ې و-ځ د-. ---------------- نن دشنبې ورځ ده.
ಇಂದು ನಮಗೆ ಸಮಯವಿದೆ. نن ور----ږ---- --و. ن_ و__ م__ و__ ل___ ن- و-ځ م-ږ و-ت ل-و- ------------------- نن ورځ موږ وخت لرو. 0
ن--و----و- --- لرو. ن_ و__ م__ و__ ل___ ن- و-ځ م-ږ و-ت ل-و- ------------------- نن ورځ موږ وخت لرو.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ن------موږ-کو- -----. ن_ و__ م__ ک__ پ_____ ن- و-ځ م-ږ ک-ر پ-ک-و- --------------------- نن ورځ موږ کور پاکوو. 0
n--or-- m-g --r----oo n_ o___ m__ k__ p____ n- o-d- m-g k-r p-k-o --------------------- nn ordz mog kor pākoo
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. زه----اب پا---. ز_ ت____ پ_____ ز- ت-ن-ب پ-ک-م- --------------- زه تشناب پاکوم. 0
زه ---ا--پ-کوم. ز_ ت____ پ_____ ز- ت-ن-ب پ-ک-م- --------------- زه تشناب پاکوم.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. زما--یړه----ر--مین--. ز__ م___ م___ و______ ز-ا م-ړ- م-ټ- و-ی-ځ-. --------------------- زما میړه موټر ومینځی. 0
z--------m-----m-n--y z__ m___ m___ o______ z-ā m-ṟ- m-ṯ- o-y-d-y --------------------- zmā myṟa moṯr omyndzy
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. م---م----اي--ل-ن- پ---ي. م______ ب________ پ_____ م-ش-م-ن ب-ي-ک-و-ه پ-ک-ي- ------------------------ ماشومان بايسکلونه پاکوي. 0
م--وما- -----ل-نه پ---ي. م______ ب________ پ_____ م-ش-م-ن ب-ي-ک-و-ه پ-ک-ي- ------------------------ ماشومان بايسکلونه پاکوي.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ا---ګلو-- ------ه -رکو-. ا__ ګ____ ت_ ا___ و_____ ا-ا ګ-و-و ت- ا-ب- و-ک-ي- ------------------------ انا ګلونو ته اوبه ورکوي. 0
ان- ګ---و ته -وبه-و---ي. ا__ ګ____ ت_ ا___ و_____ ا-ا ګ-و-و ت- ا-ب- و-ک-ي- ------------------------ انا ګلونو ته اوبه ورکوي.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ماش--ا--- م-ش-م-نو -------ک--. م______ د م_______ ک___ پ_____ م-ش-م-ن د م-ش-م-ن- ک-ټ- پ-ک-ي- ------------------------------ ماشومان د ماشومانو کوټه پاکوي. 0
م--وما--- -اشوم-نو -وټ---اک-ي. م______ د م_______ ک___ پ_____ م-ش-م-ن د م-ش-م-ن- ک-ټ- پ-ک-ي- ------------------------------ ماشومان د ماشومانو کوټه پاکوي.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. زما -یړ- خ-ل م-ز پ-ک-ي. ز__ م___ خ__ م__ پ_____ ز-ا م-ړ- خ-ل م-ز پ-ک-ي- ----------------------- زما میړه خپل میز پاکوي. 0
ز-- میړه خپل میز-پاکوي. ز__ م___ خ__ م__ پ_____ ز-ا م-ړ- خ-ل م-ز پ-ک-ي- ----------------------- زما میړه خپل میز پاکوي.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, م- ک-ل- د --ن-لو -- ما-ین--- ---ول. م_ ک___ د م_____ پ_ م____ ک_ و_____ م- ک-ل- د م-ن-ل- پ- م-ش-ن ک- و-چ-ل- ----------------------------------- ما کالي د مینځلو په ماشین کې واچول. 0
م- ک--ي د--ی-ځ-و په ما--- -ې--اچ--. م_ ک___ د م_____ پ_ م____ ک_ و_____ م- ک-ل- د م-ن-ل- پ- م-ش-ن ک- و-چ-ل- ----------------------------------- ما کالي د مینځلو په ماشین کې واچول.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. زه-د ک-لو م--ځلو -ړو- --م ز_ د ک___ م_____ ځ___ ک__ ز- د ک-ل- م-ن-ل- ځ-و- ک-م ------------------------- زه د کالو مینځلو ځړول کوم 0
زه د -الو -ینځلو ځړ-----م ز_ د ک___ م_____ ځ___ ک__ ز- د ک-ل- م-ن-ل- ځ-و- ک-م ------------------------- زه د کالو مینځلو ځړول کوم
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. زه -ال- --------م. ز_ ک___ ا____ ک___ ز- ک-ل- ا-ت-ی ک-م- ------------------ زه کالي استری کوم. 0
z----l-- --tr--kom z_ k____ ā____ k__ z- k-l-y ā-t-y k-m ------------------ za kālêy āstry kom
ಕಿಟಕಿಗಳು ಕೊಳೆಯಾಗಿವೆ. کړکۍ-خیرن-دي. ک___ خ___ د__ ک-ک- خ-ر- د-. ------------- کړکۍ خیرن دي. 0
k-kêy--y-- d-y k____ ǩ___ d__ k-k-y ǩ-r- d-y -------------- kṟkêy ǩyrn dêy
ನೆಲ ಕೊಳೆಯಾಗಿದೆ. فر- -ی---دی. ف__ خ___ د__ ف-ش خ-ر- د-. ------------ فرش خیرن دی. 0
f-š-ǩ-rn -y f__ ǩ___ d_ f-š ǩ-r- d- ----------- frš ǩyrn dy
ಪಾತ್ರೆಗಳು ಕೊಳೆಯಾಗಿವೆ. لوښ------ دي. ل___ خ___ د__ ل-ښ- خ-ر- د-. ------------- لوښي خیرن دي. 0
l--êy ǩ-r- d-y l____ ǩ___ d__ l-ǩ-y ǩ-r- d-y -------------- loǩêy ǩyrn dêy
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? څ-ک--ړک--پا---؟ څ__ ک___ پ_____ څ-ک ک-ک- پ-ک-ي- --------------- څوک کړکۍ پاکوي؟ 0
څو--کړکۍ--ا-و-؟ څ__ ک___ پ_____ څ-ک ک-ک- پ-ک-ي- --------------- څوک کړکۍ پاکوي؟
ಯಾರು ಧೂಳು ಹೊಡೆಯುತ್ತಾರೆ? څو- -- دوړې-پ-ک کو-؟ څ__ ب_ د___ پ__ ک___ څ-ک ب- د-ړ- پ-ک ک-ي- -------------------- څوک به دوړې پاک کوي؟ 0
t--- ba --ṟ----- -oêy t___ b_ d___ p__ k___ t-o- b- d-ṟ- p-k k-ê- --------------------- tsok ba doṟê pāk koêy
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? لوښي---- ---؟ ل___ څ__ ک___ ل-ښ- څ-ک ک-ي- ------------- لوښي څوک کوي؟ 0
لوښي--وک ک--؟ ل___ څ__ ک___ ل-ښ- څ-ک ک-ي- ------------- لوښي څوک کوي؟

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.