ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   ps نفي 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [ څلور شپېته ]

64 [ څلور شپېته ]

نفي 1

nfêy 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. ز- -ه--ې-ک-م--نه-پ-ه-ږ-. ز_ پ_ د_ ک___ ن_ پ______ ز- پ- د- ک-م- ن- پ-ه-ږ-. ------------------------ زه په دې کلمه نه پوهیږم. 0
زه-----ې ک-مه -- -وهیږم. ز_ پ_ د_ ک___ ن_ پ______ ز- پ- د- ک-م- ن- پ-ه-ږ-. ------------------------ زه په دې کلمه نه پوهیږم.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. زه -ه--- -مله-ن- پوه-ږم. ز_ پ_ د_ ج___ ن_ پ______ ز- پ- د- ج-ل- ن- پ-ه-ږ-. ------------------------ زه په دې جمله نه پوهیږم. 0
za--a d- jmla--a-----gm z_ p_ d_ j___ n_ p_____ z- p- d- j-l- n- p-a-g- ----------------------- za pa dê jmla na poaygm
ನನಗೆ ಅರ್ಥ ಗೊತ್ತಾಗುತ್ತಿಲ್ಲ زه--- معن--نه-پ-----. ز_ پ_ م___ ن_ پ______ ز- پ- م-ن- ن- پ-ه-ږ-. --------------------- زه په معنی نه پوهیږم. 0
زه--ه م----نه-پ-ه-ږ-. ز_ پ_ م___ ن_ پ______ ز- پ- م-ن- ن- پ-ه-ږ-. --------------------- زه په معنی نه پوهیږم.
ಅಧ್ಯಾಪಕ ښ--نکی ښ_____ ښ-و-ک- ------ ښوونکی 0
ښو---ی ښ_____ ښ-و-ک- ------ ښوونکی
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? ا-ا-ته-اس--د--وهی--؟ ا__ ت_ ا____ پ______ ا-ا ت- ا-ت-د پ-ه-ږ-؟ -------------------- ایا ته استاد پوهیږې؟ 0
āy--ta-ās-ād poa-gê ā__ t_ ā____ p_____ ā-ā t- ā-t-d p-a-g- ------------------- āyā ta āstād poaygê
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ه-،--ه ----ښ--پوه--م. ه__ ز_ ه__ ښ_ پ______ ه-، ز- ه-ه ښ- پ-ه-ږ-. --------------------- هو، زه هغه ښه پوهیږم. 0
ه-- ز- هغه -ه-پ-هی-م. ه__ ز_ ه__ ښ_ پ______ ه-، ز- ه-ه ښ- پ-ه-ږ-. --------------------- هو، زه هغه ښه پوهیږم.
ಅಧ್ಯಾಪಕಿ ښ---کی ښ_____ ښ-و-ک- ------ ښوونکی 0
ښ---کی ښ_____ ښ-و-ک- ------ ښوونکی
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? ا-ا-ت------ښ---کی-----ړ----هیږ-؟ ا__ ت___ د ښ_____ پ_ ا__ پ______ ا-ا ت-س- د ښ-و-ک- پ- ا-ه پ-ه-ږ-؟ -------------------------------- ایا تاسو د ښوونکی په اړه پوهیږئ؟ 0
ā-ā tā---d -o---y -a-āṟ- p-ayg ā__ t___ d ǩ_____ p_ ā__ p____ ā-ā t-s- d ǩ-o-k- p- ā-a p-a-g ------------------------------ āyā tāso d ǩoonky pa āṟa poayg
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. هو،--- ----ښ- پ--ی-م. ه__ ز_ د__ ښ_ پ______ ه-، ز- د-ی ښ- پ-ه-ږ-. --------------------- هو، زه دوی ښه پوهیږم. 0
هو- -ه د-ی ښ- -وه--م. ه__ ز_ د__ ښ_ پ______ ه-، ز- د-ی ښ- پ-ه-ږ-. --------------------- هو، زه دوی ښه پوهیږم.
ಜನಗಳು. خ-ک خ__ خ-ک --- خلک 0
خلک خ__ خ-ک --- خلک
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? ایا---س--خلک پ-----؟ ا__ ت___ خ__ پ______ ا-ا ت-س- خ-ک پ-ه-ږ-؟ -------------------- ایا تاسو خلک پوهیږئ؟ 0
ا-ا ت-سو -ل- -و---ئ؟ ا__ ت___ خ__ پ______ ا-ا ت-س- خ-ک پ-ه-ږ-؟ -------------------- ایا تاسو خلک پوهیږئ؟
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. ن-- زه--ه--غ--ښه نه ---یږ-. ن__ ز_ پ_ ه__ ښ_ ن_ پ______ ن-، ز- پ- ه-ې ښ- ن- پ-ه-ږ-. --------------------------- نه، زه په هغې ښه نه پوهیږم. 0
نه،--- په هغ------- پ--ی--. ن__ ز_ پ_ ه__ ښ_ ن_ پ______ ن-، ز- پ- ه-ې ښ- ن- پ-ه-ږ-. --------------------------- نه، زه په هغې ښه نه پوهیږم.
ಸ್ನೇಹಿತೆ. ملګ-ې م____ م-ګ-ې ----- ملګرې 0
ملګرې م____ م-ګ-ې ----- ملګرې
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ته یو--مل-رې-ل-ې؟ ت_ ی__ م____ ل___ ت- ی-ه م-ګ-ې ل-ې- ----------------- ته یوه ملګرې لرې؟ 0
ته ی-ه مل----ل--؟ ت_ ی__ م____ ل___ ت- ی-ه م-ګ-ې ل-ې- ----------------- ته یوه ملګرې لرې؟
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. هو،-زه--و لرم. ه__ ز_ ی_ ل___ ه-، ز- ی- ل-م- -------------- هو، زه یو لرم. 0
ه---ز- ی- لر-. ه__ ز_ ی_ ل___ ه-، ز- ی- ل-م- -------------- هو، زه یو لرم.
ಮಗಳು. لور ل__ ل-ر --- لور 0
لور ل__ ل-ر --- لور
ನಿಮಗೆ ಒಬ್ಬ ಮಗಳು ಇದ್ದಾಳೆಯೆ? لو- لرې؟ ل__ ل___ ل-ر ل-ې- -------- لور لرې؟ 0
لو- لرې؟ ل__ ل___ ل-ر ل-ې- -------- لور لرې؟
ಇಲ್ಲ, ನನಗೆ ಮಗಳು ಇಲ್ಲ. نه، ز- -و--نه لر-. ن__ ز_ ل__ ن_ ل___ ن-، ز- ل-ر ن- ل-م- ------------------ نه، زه لور نه لرم. 0
na z------n----m n_ z_ l__ n_ l__ n- z- l-r n- l-m ---------------- na za lor na lrm

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.