ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   pa ਨਾਕਾਰਾਤਮਕ ਵਾਕ 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [ਪੈਂਹਠ]

65 [Painhaṭha]

ਨਾਕਾਰਾਤਮਕ ਵਾਕ 2

[nākārātamaka vāka 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? ਕ- -ੰ--ਠੀ-ਮ--ੰ-ੀ -ੈ? ਕੀ ਅੰ__ ਮ__ ਹੈ_ ਕ- ਅ-ਗ-ਠ- ਮ-ਿ-ਗ- ਹ-? -------------------- ਕੀ ਅੰਗੂਠੀ ਮਹਿੰਗੀ ਹੈ? 0
k- agū-hī-mah-g----i? k_ a_____ m_____ h___ k- a-ū-h- m-h-g- h-i- --------------------- kī agūṭhī mahigī hai?
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. ਜ--ਨ---, ਇਸ---ਕੀ-- -ਿ-ਫ -ੌ -ੂ-ੋ --। ਜੀ ਨ__ ਇ__ ਕੀ__ ਸਿ__ ਸੌ ਯੂ_ ਹੈ_ ਜ- ਨ-ੀ-, ਇ-ਦ- ਕ-ਮ- ਸ-ਰ- ਸ- ਯ-ਰ- ਹ-। ----------------------------------- ਜੀ ਨਹੀਂ, ਇਸਦੀ ਕੀਮਤ ਸਿਰਫ ਸੌ ਯੂਰੋ ਹੈ। 0
J-----ī---is--ī -ī--ta ---a-h---a--y-rō -ai. J_ n_____ i____ k_____ s______ s__ y___ h___ J- n-h-ṁ- i-a-ī k-m-t- s-r-p-a s-u y-r- h-i- -------------------------------------------- Jī nahīṁ, isadī kīmata sirapha sau yūrō hai.
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ਪ- ---- ਕ-----ਰਫ--ੰ--- ਯ-ਰ- ਹ--ਹਨ। ਪ_ ਮੇ_ ਕੋ_ ਸਿ__ ਪੰ__ ਯੂ_ ਹੀ ਹ__ ਪ- ਮ-ਰ- ਕ-ਲ ਸ-ਰ- ਪ-ਜ-ਹ ਯ-ਰ- ਹ- ਹ-। ---------------------------------- ਪਰ ਮੇਰੇ ਕੋਲ ਸਿਰਫ ਪੰਜਾਹ ਯੂਰੋ ਹੀ ਹਨ। 0
P-ra ---- kōl-----ap---pa-ā-a y-r- h-----a. P___ m___ k___ s______ p_____ y___ h_ h____ P-r- m-r- k-l- s-r-p-a p-j-h- y-r- h- h-n-. ------------------------------------------- Para mērē kōla sirapha pajāha yūrō hī hana.
ನಿನ್ನ ಕೆಲಸ ಮುಗಿಯಿತೆ? ਕੀ--ੁਹ-ਡਾ-ਕ-- -ੁੱ- ਗ-----? ਕੀ ਤੁ__ ਕੰ_ ਮੁੱ_ ਗਿ_ ਹੈ_ ਕ- ਤ-ਹ-ਡ- ਕ-ਮ ਮ-ੱ- ਗ-ਆ ਹ-? -------------------------- ਕੀ ਤੁਹਾਡਾ ਕੰਮ ਮੁੱਕ ਗਿਆ ਹੈ? 0
Kī -----ā k--a ---a gi'- -a-? K_ t_____ k___ m___ g___ h___ K- t-h-ḍ- k-m- m-k- g-'- h-i- ----------------------------- Kī tuhāḍā kama muka gi'ā hai?
ಇಲ್ಲ, ಇನ್ನೂ ಇಲ್ಲ. ਨਹ-ਂ, --- ਨ--ਂ। ਨ__ ਅ_ ਨ__ ਨ-ੀ-, ਅ-ੇ ਨ-ੀ-। --------------- ਨਹੀਂ, ਅਜੇ ਨਹੀਂ। 0
N-h--, --ē na--ṁ. N_____ a__ n_____ N-h-ṁ- a-ē n-h-ṁ- ----------------- Nahīṁ, ajē nahīṁ.
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. ਪ- --ਰ--ਖ-- -ੋਣ-ਵਾਲਾ ਹ-। ਪ_ ਮੇ_ ਖ__ ਹੋ_ ਵਾ_ ਹੈ_ ਪ- ਮ-ਰ- ਖ-ਮ ਹ-ਣ ਵ-ਲ- ਹ-। ------------------------ ਪਰ ਮੇਰਾ ਖਤਮ ਹੋਣ ਵਾਲਾ ਹੈ। 0
Par--mē-ā-----a-----ṇ--vāl--h--. P___ m___ k______ h___ v___ h___ P-r- m-r- k-a-a-a h-ṇ- v-l- h-i- -------------------------------- Para mērā khatama hōṇa vālā hai.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? ਕੀ ਤੂ---ੋਰ --ਪ---ਣਾ-ਚਾਹ--ਗ--/ -ਾ--ਂਗੀ? ਕੀ ਤੂੰ ਹੋ_ ਸੂ_ ਲੈ_ ਚਾ__ / ਚਾ___ ਕ- ਤ-ੰ ਹ-ਰ ਸ-ਪ ਲ-ਣ- ਚ-ਹ-ਂ-ਾ / ਚ-ਹ-ਂ-ੀ- -------------------------------------- ਕੀ ਤੂੰ ਹੋਰ ਸੂਪ ਲੈਣਾ ਚਾਹੇਂਗਾ / ਚਾਹੇਂਗੀ? 0
Kī -ū-h-r- -ūpa--a--ā----ēṅ-ā/----ē-gī? K_ t_ h___ s___ l____ c_______ c_______ K- t- h-r- s-p- l-i-ā c-h-ṅ-ā- c-h-ṅ-ī- --------------------------------------- Kī tū hōra sūpa laiṇā cāhēṅgā/ cāhēṅgī?
ನನಗೆ ಇನ್ನು ಬೇಡ. ਨਹ--,---------ਰ---ੀ--ਚ-ਹ-ਦ-। ਨ__ ਮੈ_ ਹੋ_ ਨ_ ਚਾ___ ਨ-ੀ-, ਮ-ਨ-ੰ ਹ-ਰ ਨ-ੀ- ਚ-ਹ-ਦ-। ---------------------------- ਨਹੀਂ, ਮੈਨੂੰ ਹੋਰ ਨਹੀਂ ਚਾਹੀਦਾ। 0
N-h-ṁ,----nū----- na-ī- --h-d-. N_____ m____ h___ n____ c______ N-h-ṁ- m-i-ū h-r- n-h-ṁ c-h-d-. ------------------------------- Nahīṁ, mainū hōra nahīṁ cāhīdā.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. ਪ--ਇੱਕ--ੋ- -ਈਸਕ੍----ਚ--ੀਦੀ---। ਪ_ ਇੱ_ ਹੋ_ ਆ_____ ਚਾ__ ਹੈ_ ਪ- ਇ-ਕ ਹ-ਰ ਆ-ਸ-੍-ੀ- ਚ-ਹ-ਦ- ਹ-। ------------------------------ ਪਰ ਇੱਕ ਹੋਰ ਆਈਸਕ੍ਰੀਮ ਚਾਹੀਦੀ ਹੈ। 0
P-ra-i-a h-r--ā'--ak-ī----ā-ī---ha-. P___ i__ h___ ā_________ c_____ h___ P-r- i-a h-r- ā-ī-a-r-m- c-h-d- h-i- ------------------------------------ Para ika hōra ā'īsakrīma cāhīdī hai.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ਕ- ਤ-- ਇ--ੇ--ਈ ਸਾ-ਾ--ਤ---ਰ---ਰਿ-- / -ਹ- -ੈਂ? ਕੀ ਤੂੰ ਇੱ_ ਕ_ ਸਾ_ ਤੋਂ ਰ_ ਰਿ_ / ਰ_ ਹੈਂ_ ਕ- ਤ-ੰ ਇ-ਥ- ਕ- ਸ-ਲ-ਂ ਤ-ਂ ਰ-ਿ ਰ-ਹ- / ਰ-ੀ ਹ-ਂ- -------------------------------------------- ਕੀ ਤੂੰ ਇੱਥੇ ਕਈ ਸਾਲਾਂ ਤੋਂ ਰਹਿ ਰਿਹਾ / ਰਹੀ ਹੈਂ? 0
Kī-----t-ē-k-'ī --lā- t-ṁ---h--r-hā- -ah-----ṁ? K_ t_ i___ k___ s____ t__ r___ r____ r___ h____ K- t- i-h- k-'- s-l-ṁ t-ṁ r-h- r-h-/ r-h- h-i-? ----------------------------------------------- Kī tū ithē ka'ī sālāṁ tōṁ rahi rihā/ rahī haiṁ?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ਨਹੀ--------ਿ-ਫ-ਇੱ- ਮ-----------ੈ। ਨ__ ਅ_ ਸਿ__ ਇੱ_ ਮ__ ਹੋ__ ਹੈ_ ਨ-ੀ-, ਅ-ੇ ਸ-ਰ- ਇ-ਕ ਮ-ੀ-ਾ ਹ-ਇ- ਹ-। --------------------------------- ਨਹੀਂ, ਅਜੇ ਸਿਰਫ ਇੱਕ ਮਹੀਨਾ ਹੋਇਆ ਹੈ। 0
N----,--jē --ra-h----a-mahī---h-'-'ā -a-. N_____ a__ s______ i__ m_____ h_____ h___ N-h-ṁ- a-ē s-r-p-a i-a m-h-n- h-'-'- h-i- ----------------------------------------- Nahīṁ, ajē sirapha ika mahīnā hō'i'ā hai.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ਪ--ਮੈ----ਫ- ਲੋ--ਂ-ਨੂ- ---ਚਾਣਦ----ਪ-ਿ--ਣਦ- ਹ--। ਪ_ ਮੈਂ ਕਾ_ ਲੋ_ ਨੂੰ ਪ____ / ਪ____ ਹਾਂ_ ਪ- ਮ-ਂ ਕ-ਫ- ਲ-ਕ-ਂ ਨ-ੰ ਪ-ਿ-ਾ-ਦ- / ਪ-ਿ-ਾ-ਦ- ਹ-ਂ- ---------------------------------------------- ਪਰ ਮੈਂ ਕਾਫੀ ਲੋਕਾਂ ਨੂੰ ਪਹਿਚਾਣਦਾ / ਪਹਿਚਾਣਦੀ ਹਾਂ। 0
P-ra-m--- ----ī l-kā- ---p---c----ā- --hi-āṇadī--āṁ. P___ m___ k____ l____ n_ p__________ p_________ h___ P-r- m-i- k-p-ī l-k-ṁ n- p-h-c-ṇ-d-/ p-h-c-ṇ-d- h-ṁ- ---------------------------------------------------- Para maiṁ kāphī lōkāṁ nū pahicāṇadā/ pahicāṇadī hāṁ.
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ਕ---ੂ- ਕੱ-------ਜਾ- ਵ-ਲ- - -ਾ------? ਕੀ ਤੂੰ ਕੱ__ ਘ_ ਜਾ_ ਵਾ_ / ਵਾ_ ਹੈਂ_ ਕ- ਤ-ੰ ਕ-ਲ-ਹ ਘ- ਜ-ਣ ਵ-ਲ- / ਵ-ਲ- ਹ-ਂ- ------------------------------------ ਕੀ ਤੂੰ ਕੱਲ੍ਹ ਘਰ ਜਾਣ ਵਾਲਾ / ਵਾਲੀ ਹੈਂ? 0
K- tū -al'ha----r- ---a -ā-ā- -ālī--ai-? K_ t_ k_____ g____ j___ v____ v___ h____ K- t- k-l-h- g-a-a j-ṇ- v-l-/ v-l- h-i-? ---------------------------------------- Kī tū kal'ha ghara jāṇa vālā/ vālī haiṁ?
ಇಲ್ಲ, ಕೇವಲ ವಾರಾಂತ್ಯದಲ್ಲಿ. ਨਹ--, ਇ- --ਤੇ-ਦੇ -ਖ------ --- ਨਹ--। ਨ__ ਇ_ ਹ__ ਦੇ ਅ__ ਤੱ_ ਤਾਂ ਨ__ ਨ-ੀ-, ਇ- ਹ-ਤ- ਦ- ਅ-ੀ- ਤ-ਕ ਤ-ਂ ਨ-ੀ-। ----------------------------------- ਨਹੀਂ, ਇਸ ਹਫਤੇ ਦੇ ਅਖੀਰ ਤੱਕ ਤਾਂ ਨਹੀਂ। 0
Nah--,-i---h-ph----dē -khī-a -a-- --ṁ--ah--. N_____ i__ h______ d_ a_____ t___ t__ n_____ N-h-ṁ- i-a h-p-a-ē d- a-h-r- t-k- t-ṁ n-h-ṁ- -------------------------------------------- Nahīṁ, isa haphatē dē akhīra taka tāṁ nahīṁ.
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. ਪਰ ਮੈਂ-----ਤਵ-ਰ-ਨੂੰ ਵ-ਪ- -ਂਉਣ-ਵ-ਲ- /-ਵਾ-ੀ ਹਾ-। ਪ_ ਮੈਂ ਇ_ ਐ___ ਨੂੰ ਵਾ__ ਆਂ__ ਵਾ_ / ਵਾ_ ਹਾਂ_ ਪ- ਮ-ਂ ਇ- ਐ-ਵ-ਰ ਨ-ੰ ਵ-ਪ- ਆ-ਉ- ਵ-ਲ- / ਵ-ਲ- ਹ-ਂ- ---------------------------------------------- ਪਰ ਮੈਂ ਇਸ ਐਤਵਾਰ ਨੂੰ ਵਾਪਸ ਆਂਉਣ ਵਾਲਾ / ਵਾਲੀ ਹਾਂ। 0
P--a -aiṁ -sa -i---āra nū-vāpasa āṁu-a--āl-- v--ī--ā-. P___ m___ i__ a_______ n_ v_____ ā____ v____ v___ h___ P-r- m-i- i-a a-t-v-r- n- v-p-s- ā-u-a v-l-/ v-l- h-ṁ- ------------------------------------------------------ Para maiṁ isa aitavāra nū vāpasa āṁuṇa vālā/ vālī hāṁ.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ਕ- ---ੀ ਬੇਟੀ ਬਾਲਗ ----ੁ--ੀ---? ਕੀ ਤੇ_ ਬੇ_ ਬਾ__ ਹੋ ਚੁੱ_ ਹੈ_ ਕ- ਤ-ਰ- ਬ-ਟ- ਬ-ਲ- ਹ- ਚ-ੱ-ੀ ਹ-? ------------------------------ ਕੀ ਤੇਰੀ ਬੇਟੀ ਬਾਲਗ ਹੋ ਚੁੱਕੀ ਹੈ? 0
Kī-tēr---ē-ī--ā-aga----cukī-ha-? K_ t___ b___ b_____ h_ c___ h___ K- t-r- b-ṭ- b-l-g- h- c-k- h-i- -------------------------------- Kī tērī bēṭī bālaga hō cukī hai?
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. ਨਹੀ-,-ਉਹ-ਸ--ਫ------ਂ --ਲ----ੀ--ੈ। ਨ__ ਉ_ ਸਿ__ ਸ__ ਸਾ_ ਦੀ ਹੈ_ ਨ-ੀ-, ਉ- ਸ-ਰ- ਸ-ਾ-ਾ- ਸ-ਲ-ਂ ਦ- ਹ-। --------------------------------- ਨਹੀਂ, ਉਹ ਸਿਰਫ ਸਤਾਰਾਂ ਸਾਲਾਂ ਦੀ ਹੈ। 0
Nah--- ------r--h- -atā--- ----ṁ ---h--. N_____ u__ s______ s______ s____ d_ h___ N-h-ṁ- u-a s-r-p-a s-t-r-ṁ s-l-ṁ d- h-i- ---------------------------------------- Nahīṁ, uha sirapha satārāṁ sālāṁ dī hai.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. ਪਰ ---ੇ------ੀ-ਉਸ-ਾ---- ਦੋਸ- ਹ-। ਪ_ ਹੁ_ ਤੋਂ ਹੀ ਉ__ ਇੱ_ ਦੋ__ ਹੈ_ ਪ- ਹ-ਣ- ਤ-ਂ ਹ- ਉ-ਦ- ਇ-ਕ ਦ-ਸ- ਹ-। -------------------------------- ਪਰ ਹੁਣੇ ਤੋਂ ਹੀ ਉਸਦਾ ਇੱਕ ਦੋਸਤ ਹੈ। 0
P-r- --ṇē--ō- h-----dā-ika-d--at--h-i. P___ h___ t__ h_ u____ i__ d_____ h___ P-r- h-ṇ- t-ṁ h- u-a-ā i-a d-s-t- h-i- -------------------------------------- Para huṇē tōṁ hī usadā ika dōsata hai.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.