ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ps په پوسټ دفتر کې.

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [ نهه پنځوس ]

59 [ نهه پنځوس ]

په پوسټ دفتر کې.

pa posṯ dftr kê

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ن----پ-س--دف---چی--ه-د-؟ ن___ پ___ د___ چ____ د__ ن-د- پ-س- د-ت- چ-ر-ه د-؟ ------------------------ نږدې پوسټ دفتر چیرته دی؟ 0
n-d--p-sṯ--f-- --rt- -y n___ p___ d___ ç____ d_ n-d- p-s- d-t- ç-r-a d- ----------------------- ngdê posṯ dftr çyrta dy
ಅಂಚೆ ಕಛೇರಿ ಇಲ್ಲಿಂದ ದೂರವೆ? ای- -وس--دف-ر له----ځا------ل-- --؟ ا__ پ___ د___ ل_ د_ ځ___ ن_ ل__ د__ ا-ا پ-س- د-ت- ل- د- ځ-ی- ن- ل-ې د-؟ ----------------------------------- ایا پوسټ دفتر له دې ځایه نه لرې دی؟ 0
āyā--o-ṯ----- -- d--dzā-a--a---ê dy ā__ p___ d___ l_ d_ d____ n_ l__ d_ ā-ā p-s- d-t- l- d- d-ā-a n- l-ê d- ----------------------------------- āyā posṯ dftr la dê dzāya na lrê dy
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? ن--- --ل-ب--س--یرت- --؟ ن___ م__ ب___ چ____ د__ ن-د- م-ل ب-ک- چ-ر-ه د-؟ ----------------------- نږدې میل باکس چیرته دی؟ 0
نږ-ې-م-- باک- چ-------؟ ن___ م__ ب___ چ____ د__ ن-د- م-ل ب-ک- چ-ر-ه د-؟ ----------------------- نږدې میل باکس چیرته دی؟
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ز- ی- څ- --پون--ت--اړت-ا ل-م. ز_ ی_ څ_ ټ_____ ت_ ا____ ل___ ز- ی- څ- ټ-پ-ن- ت- ا-ت-ا ل-م- ----------------------------- زه یو څو ټاپونو ته اړتیا لرم. 0
ز- یو----ټا---و -ه اړتی- -رم. ز_ ی_ څ_ ټ_____ ت_ ا____ ل___ ز- ی- څ- ټ-پ-ن- ت- ا-ت-ا ل-م- ----------------------------- زه یو څو ټاپونو ته اړتیا لرم.
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. د -و--ا-ت--- --ک لپ--ه. د ی_ ک___ ا_ ل__ ل_____ د ی- ک-ر- ا- ل-ک ل-ا-ه- ----------------------- د یو کارت او لیک لپاره. 0
د یو -ارت--- -یک--پ--ه. د ی_ ک___ ا_ ل__ ل_____ د ی- ک-ر- ا- ل-ک ل-ا-ه- ----------------------- د یو کارت او لیک لپاره.
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? ا-ریکا -ه-ٹ-ٹ--------ی؟ ا_____ ت_ ٹ__ څ____ د__ ا-ر-ک- ت- ٹ-ٹ څ-م-ه د-؟ ----------------------- امریکا ته ٹکٹ څومره دی؟ 0
ā-ryk- t- k--s--ra--y ā_____ t_ k t_____ d_ ā-r-k- t- k t-o-r- d- --------------------- āmrykā ta k tsomra dy
ಈ ಪೊಟ್ಟಣದ ತೂಕ ಎಷ್ಟು? ب-----و--- --ون- ده؟ ب___ څ____ د____ د__ ب-ت- څ-م-ه د-و-د د-؟ -------------------- بسته څومره دروند ده؟ 0
ب-ت- څومره -ر-ن--ده؟ ب___ څ____ د____ د__ ب-ت- څ-م-ه د-و-د د-؟ -------------------- بسته څومره دروند ده؟
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? ای- -- دغ---ه -لو--ه -ې -ېږ-- شم-. ا__ ز_ د__ پ_ ا_____ ک_ ل____ ش___ ا-ا ز- د-ه پ- ا-و-ک- ک- ل-ږ-ی ش-؟- ---------------------------------- ایا زه دغه په الوتکه کې لېږلی شم؟. 0
āyā -a d-- pa -lotka ---l--ly -m ā__ z_ d__ p_ ā_____ k_ l____ š_ ā-ā z- d-a p- ā-o-k- k- l-g-y š- -------------------------------- āyā za dǧa pa ālotka kê lêgly šm
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? پ---سی-- څوم-ه و-ت --سي؟ پ_ ر____ څ____ و__ ن____ پ- ر-ی-و څ-م-ه و-ت ن-س-؟ ------------------------ په رسیدو څومره وخت نیسي؟ 0
pa--------somra o-- -ys-y p_ r____ t_____ o__ n____ p- r-y-o t-o-r- o-t n-s-y ------------------------- pa rsydo tsomra oǩt nysêy
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? زه--یرته-ت-یف----و-- ش-؟ ز_ چ____ ت_____ ک___ ش__ ز- چ-ر-ه ت-ی-و- ک-ل- ش-؟ ------------------------ زه چیرته تلیفون کولی شم؟ 0
زه-چیر-ه----فو- کول--شم؟ ز_ چ____ ت_____ ک___ ش__ ز- چ-ر-ه ت-ی-و- ک-ل- ش-؟ ------------------------ زه چیرته تلیفون کولی شم؟
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? د --ی-ون----ل---ی -وت --رت- د-؟ د ت_____ ر_______ ب__ چ____ د__ د ت-ی-و- ر-ت-و-ک- ب-ت چ-ر-ه د-؟ ------------------------------- د تلیفون راتلونکی بوت چیرته دی؟ 0
د--ل-ف-----تلونک----ت چی-ت- --؟ د ت_____ ر_______ ب__ چ____ د__ د ت-ی-و- ر-ت-و-ک- ب-ت چ-ر-ه د-؟ ------------------------------- د تلیفون راتلونکی بوت چیرته دی؟
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? ایا---سو-د ت-ی-ون----ت--ه-ل--؟ ا__ ت___ د ت_____ ک______ ل___ ا-ا ت-س- د ت-ی-و- ک-ر-و-ه ل-ئ- ------------------------------ ایا تاسو د تلیفون کارتونه لرئ؟ 0
ا-- ت--و-د---ی--- --ر---ه-لرئ؟ ا__ ت___ د ت_____ ک______ ل___ ا-ا ت-س- د ت-ی-و- ک-ر-و-ه ل-ئ- ------------------------------ ایا تاسو د تلیفون کارتونه لرئ؟
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? ا-- ت-س- د --یفو--ک--ب-ل-ئ؟ ا__ ت___ د ت_____ ک___ ل___ ا-ا ت-س- د ت-ی-و- ک-ا- ل-ئ- --------------------------- ایا تاسو د تلیفون کتاب لرئ؟ 0
ایا ---- ---لی-و- ---ب--رئ؟ ا__ ت___ د ت_____ ک___ ل___ ا-ا ت-س- د ت-ی-و- ک-ا- ل-ئ- --------------------------- ایا تاسو د تلیفون کتاب لرئ؟
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? ایا-ت--- - --ریش-ک-ډ پ-ژنئ؟ ا__ ت___ د ا____ ک__ پ_____ ا-ا ت-س- د ا-ر-ش ک-ډ پ-ژ-ئ- --------------------------- ایا تاسو د اتریش کوډ پیژنئ؟ 0
ā-- t-so - -t-yš-koḏ-p-žn ā__ t___ d ā____ k__ p___ ā-ā t-s- d ā-r-š k-ḏ p-ž- ------------------------- āyā tāso d ātryš koḏ pyžn
ಒಂದು ಕ್ಷಣ, ನಾನು ನೋಡುತ್ತೇನೆ. یو ---،-ز- ب---و---- وګ-رم. ی_ م___ ز_ ب_ ی_ ن__ و_____ ی- م-ٹ- ز- ب- ی- ن-ر و-و-م- --------------------------- یو منٹ، زه به یو نظر وګورم. 0
y--m- z--ba -- n-r-----m y_ m_ z_ b_ y_ n__ o____ y- m- z- b- y- n-r o-o-m ------------------------ yo mn za ba yo nzr ogorm
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. ل--- ہ--شہ--ص--ف -ي. ل___ ہ____ م____ و__ ل-ئ- ہ-ی-ہ م-ر-ف و-. -------------------- لائن ہمیشہ مصروف وي. 0
l---myš -sr-f-o-y l__ m__ m____ o__ l-n m-š m-r-f o-y ----------------- lān myš msrof oêy
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ت-سو-کو-- -م--ه ډا-ل----؟ ت___ ک___ ش____ ډ___ ک___ ت-س- ک-م- ش-ی-ه ډ-ی- ک-ی- ------------------------- تاسو کومه شمیره ډایل کړی؟ 0
tās- -o----my-a---y- kṟy t___ k___ š____ ḏ___ k__ t-s- k-m- š-y-a ḏ-y- k-y ------------------------ tāso koma šmyra ḏāyl kṟy
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. تاسو--و-ړ----ر ډ--ل -ړئ! ت___ ل____ ص__ ډ___ ک___ ت-س- ل-م-ی ص-ر ډ-ی- ک-ئ- ------------------------ تاسو لومړی صفر ډایل کړئ! 0
tā-----mṟ- sfr -āy---ṟ t___ l____ s__ ḏ___ k_ t-s- l-m-y s-r ḏ-y- k- ---------------------- tāso lomṟy sfr ḏāyl kṟ

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!