ಪದಗುಚ್ಛ ಪುಸ್ತಕ

kn ಸಮಯ   »   ps وخت

೮ [ಎಂಟು]

ಸಮಯ

ಸಮಯ

8 [ اته ]

8 [ اته ]

وخت

[oǩt]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ! بخ--ه-غ-اړم! ب____ غ_____ ب-ښ-ه غ-ا-م- ------------ بخښنه غواړم! 0
بخ-نه غواړم! ب____ غ_____ ب-ښ-ه غ-ا-م- ------------ بخښنه غواړم!
ಈಗ ಎಷ್ಟು ಸಮಯ ಆಗಿದೆ? اوس-څ---خ----؟ ا__ څ_ و__ د__ ا-س څ- و-ت د-؟ -------------- اوس څه وخت دې؟ 0
او--څ--و-ت--ې؟ ا__ څ_ و__ د__ ا-س څ- و-ت د-؟ -------------- اوس څه وخت دې؟
ಧನ್ಯವಾದಗಳು! ډیر--من--. ډ___ م____ ډ-ر- م-ن-. ---------- ډیره مننه. 0
ډ--- -ن-ه. ډ___ م____ ډ-ر- م-ن-. ---------- ډیره مننه.
ಈಗ ಒಂದು ಘಂಟೆ. ي---بجه---. ي__ ب__ د__ ي-ه ب-ه د-. ----------- يوه بجه ده. 0
ي-ه بجه -ه. ي__ ب__ د__ ي-ه ب-ه د-. ----------- يوه بجه ده.
ಈಗ ಎರಡು ಘಂಟೆ. دو----ې دي. د__ ب__ د__ د-ه ب-ې د-. ----------- دوه بجې دي. 0
دوه --ې --. د__ ب__ د__ د-ه ب-ې د-. ----------- دوه بجې دي.
ಈಗ ಮೂರು ಘಂಟೆ. د---ب-----. د__ ب__ د__ د-ې ب-ې د-. ----------- درې بجې دي. 0
د-- -ج- د-. د__ ب__ د__ د-ې ب-ې د-. ----------- درې بجې دي.
ಈಗ ನಾಲ್ಕು ಘಂಟೆ. څ-ور ب-ې --. څ___ ب__ د__ څ-و- ب-ې د-. ------------ څلور بجې دي. 0
څ-و- --- د-. څ___ ب__ د__ څ-و- ب-ې د-. ------------ څلور بجې دي.
ಈಗ ಐದು ಘಂಟೆ. پ--ه--جې د-. پ___ ب__ د__ پ-ځ- ب-ې د-. ------------ پنځه بجې دي. 0
پ-ځه -ج- -ي. پ___ ب__ د__ پ-ځ- ب-ې د-. ------------ پنځه بجې دي.
ಈಗ ಆರು ಘಂಟೆ. ش-- ب-ې---. ش__ ب__ د__ ش-ږ ب-ې د-. ----------- شپږ بجې دي. 0
ش---بج----. ش__ ب__ د__ ش-ږ ب-ې د-. ----------- شپږ بجې دي.
ಈಗ ಏಳು ಘಂಟೆ. ا---ب-ې--ي. ا__ ب__ د__ ا-ه ب-ې د-. ----------- اوه بجې دي. 0
ا---بجې--ي. ا__ ب__ د__ ا-ه ب-ې د-. ----------- اوه بجې دي.
ಈಗ ಎಂಟು ಘಂಟೆ. ات- بج--دي. ا__ ب__ د__ ا-ه ب-ې د-. ----------- اته بجې دي. 0
ا-ه ب-ې---. ا__ ب__ د__ ا-ه ب-ې د-. ----------- اته بجې دي.
ಈಗ ಒಂಬತ್ತು ಘಂಟೆ. ن-ه ----دي. ن__ ب__ د__ ن-ه ب-ې د-. ----------- نهه بجې دي. 0
ن-ه-بج--د-. ن__ ب__ د__ ن-ه ب-ې د-. ----------- نهه بجې دي.
ಈಗ ಹತ್ತು ಘಂಟೆ. ل--ب-ې-د-. ل_ ب__ د__ ل- ب-ې د-. ---------- لس بجې دي. 0
ل----ې-دي. ل_ ب__ د__ ل- ب-ې د-. ---------- لس بجې دي.
ಈಗ ಹನ್ನೂಂದು ಘಂಟೆ. یو-ل- ب-- دي. ی____ ب__ د__ ی-و-س ب-ې د-. ------------- یوولس بجې دي. 0
ی---- -جې -ي. ی____ ب__ د__ ی-و-س ب-ې د-. ------------- یوولس بجې دي.
ಈಗ ಹನ್ನೆರಡು ಘಂಟೆ. دو-س---ې-دي. د___ ب__ د__ د-ل- ب-ې د-. ------------ دولس بجې دي. 0
د-لس--ج- دي. د___ ب__ د__ د-ل- ب-ې د-. ------------ دولس بجې دي.
ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ. یو--دق-قه -پیته--ا--ې لر-. ی__ د____ ش____ ث____ ل___ ی-ه د-ی-ه ش-ی-ه ث-ن-ې ل-ي- -------------------------- یوه دقیقه شپیته ثانیې لري. 0
ی-- دقیق- ---ته ----- ل--. ی__ د____ ش____ ث____ ل___ ی-ه د-ی-ه ش-ی-ه ث-ن-ې ل-ي- -------------------------- یوه دقیقه شپیته ثانیې لري.
ಒಂದು ಘಂಟೆಯಲ್ಲಿ ಅರವತ್ತು ನಿಮಿಷಗಳಿವೆ. ی--ساعت-ش---ه --یقې ل--. ی_ س___ ش____ د____ ل___ ی- س-ع- ش-ی-ه د-ی-ې ل-ي- ------------------------ یو ساعت شپیته دقیقې لري. 0
ی--سا-----ی----قی-ې-لري. ی_ س___ ش____ د____ ل___ ی- س-ع- ش-ی-ه د-ی-ې ل-ي- ------------------------ یو ساعت شپیته دقیقې لري.
ಒಂದು ದಿವಸದಲ್ಲಿ ಇಪ್ಪತ್ನಾಲ್ಕು ಘಂಟೆಗಳಿವೆ. ی-ه ورځ-څ-وروی-ت--ا--- --ي. ی__ و__ څ_______ س____ ل___ ی-ه و-ځ څ-و-و-ش- س-ع-ه ل-ي- --------------------------- یوه ورځ څلورویشت ساعته لري. 0
یوه-و----لو----ت---ع-- -ر-. ی__ و__ څ_______ س____ ل___ ی-ه و-ځ څ-و-و-ش- س-ع-ه ل-ي- --------------------------- یوه ورځ څلورویشت ساعته لري.

ಭಾಷಾ ಕುಟುಂಬಗಳು.

ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು. ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ!