ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   ps پوښتنه کول

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [ دوه شپیته ]

62 [ دوه شپیته ]

پوښتنه کول

poǩtna kol

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. زده--ول ز__ ک__ ز-ه ک-ل ------- زده کول 0
زده کول ز__ ک__ ز-ه ک-ل ------- زده کول
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? ایا--د--کون-ي---- -ه ز---کو-؟ ا__ ز__ ک____ ډ__ څ_ ز__ ک___ ا-ا ز-ه ک-ن-ي ډ-ر څ- ز-ه ک-ي- ----------------------------- ایا زده کونکي ډیر څه زده کوي؟ 0
ا---زده-کو--ي ډ-- څه ز-- کو-؟ ا__ ز__ ک____ ډ__ څ_ ز__ ک___ ا-ا ز-ه ک-ن-ي ډ-ر څ- ز-ه ک-ي- ----------------------------- ایا زده کونکي ډیر څه زده کوي؟
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. نه،-د-ی-لږ--- زد- -وي. ن__ د__ ل_ څ_ ز__ ک___ ن-، د-ی ل- څ- ز-ه ک-ي- ---------------------- نه، دوی لږ څه زده کوي. 0
نه،-د---لږ څه---ه --ي. ن__ د__ ل_ څ_ ز__ ک___ ن-، د-ی ل- څ- ز-ه ک-ي- ---------------------- نه، دوی لږ څه زده کوي.
ಪ್ರಶ್ನಿಸುವುದು پ-ښ--ه پ_____ پ-ښ-ن- ------ پوښتنه 0
پ-ښ-نه پ_____ پ-ښ-ن- ------ پوښتنه
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? ت--و-خپ- --لم ----ی-- ---ت-ې-ک-ئ ت___ خ__ م___ ن_ ډ___ پ_____ ک__ ت-س- خ-ل م-ل- ن- ډ-ر- پ-ښ-ن- ک-ئ -------------------------------- تاسو خپل معلم نه ډیرې پوښتنې کوئ 0
t-so--pl ma---na-ḏ-r- --ǩ--ê -o t___ ǩ__ m___ n_ ḏ___ p_____ k_ t-s- ǩ-l m-l- n- ḏ-r- p-ǩ-n- k- ------------------------------- tāso ǩpl malm na ḏyrê poǩtnê ko
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ن-،-ز----ثرا--ه -غه -ه پوښ-نه ن- --م. ن__ ز_ ا____ ل_ ه__ ن_ پ_____ ن_ ک___ ن-، ز- ا-ث-ا ل- ه-ه ن- پ-ښ-ن- ن- ک-م- ------------------------------------- نه، زه اکثرا له هغه نه پوښتنه نه کوم. 0
na--- -k--ā-la-aǧ- na p--tna na-kom n_ z_ ā____ l_ a__ n_ p_____ n_ k__ n- z- ā-s-ā l- a-a n- p-ǩ-n- n- k-m ----------------------------------- na za āksrā la aǧa na poǩtna na kom
ಉತ್ತರಿಸುವುದು. ځو-ب ځ___ ځ-ا- ---- ځواب 0
ځواب ځ___ ځ-ا- ---- ځواب
ದಯವಿಟ್ಟು ಉತ್ತರ ನೀಡಿ. مه--ان- -ک-ه ځ-اب-را-ړ-. م______ و___ ځ___ ر_____ م-ر-ا-ی و-ړ- ځ-ا- ر-ک-ه- ------------------------ مهربانی وکړه ځواب راکړه. 0
ma----y o-ṟa----ā- -ākṟa m______ o___ d____ r____ m-r-ā-y o-ṟ- d-o-b r-k-a ------------------------ marbāny okṟa dzoāb rākṟa
ನಾನು ಉತ್ತರಿಸುತ್ತೇನೆ. ز--به ځواب درک-م. ز_ ب_ ځ___ د_____ ز- ب- ځ-ا- د-ک-م- ----------------- زه به ځواب درکړم. 0
z-----d-o-b-----m z_ b_ d____ d____ z- b- d-o-b d-k-m ----------------- za ba dzoāb drkṟm
ಕೆಲಸ ಮಾಡುವುದು کار ک__ ک-ر --- کار 0
کار ک__ ک-ر --- کار
ಈಗ ಅವನು ಕೆಲಸ ಮಾಡುತ್ತಿದ್ದಾನಾ? ا-- هغه -وس ک-- --ي؟ ا__ ه__ ا__ ک__ ک___ ا-ا ه-ه ا-س ک-ر ک-ي- -------------------- ایا هغه اوس کار کوي؟ 0
ایا ه-- او--ک-- -و-؟ ا__ ه__ ا__ ک__ ک___ ا-ا ه-ه ا-س ک-ر ک-ي- -------------------- ایا هغه اوس کار کوي؟
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. هو، -----و- -ا--ک-ي. ه__ ه__ ا__ ک__ ک___ ه-، ه-ه ا-س ک-ر ک-ي- -------------------- هو، هغه اوس کار کوي. 0
ه-- -غ--ا-- کا- --ي. ه__ ه__ ا__ ک__ ک___ ه-، ه-ه ا-س ک-ر ک-ي- -------------------- هو، هغه اوس کار کوي.
ಬರುವುದು. ر--ي ر___ ر-ځ- ---- راځي 0
ر--ي ر___ ر-ځ- ---- راځي
ನೀವು ಬರುತ್ತೀರಾ? راځه؟ ر____ ر-ځ-؟ ----- راځه؟ 0
را-ه؟ ر____ ر-ځ-؟ ----- راځه؟
ಹೌದು, ನಾವು ಬೇಗ ಬರುತ್ತೇವೆ. ه-،-م-ږ-به-ه--- -ر--ش-. ه__ م__ ب_ ه___ ژ______ ه-، م-ږ ب- ه-ت- ژ-ر-ش-. ----------------------- هو، موږ به هلته ژرراشو. 0
ao mo---- a--a -rrāšo a_ m__ b_ a___ ž_____ a- m-g b- a-t- ž-r-š- --------------------- ao mog ba alta žrrāšo
ವಾಸಿಸುವುದು. ا-سېدل ا_____ ا-س-د- ------ اوسېدل 0
ا---دل ا_____ ا-س-د- ------ اوسېدل
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? ایا--اسو--ه ---ین کې-ا--ی--؟ ا__ ت___ پ_ ب____ ک_ ا______ ا-ا ت-س- پ- ب-ل-ن ک- ا-س-ږ-؟ ---------------------------- ایا تاسو په برلین کې اوسیږئ؟ 0
ا-ا---س- په--رل-- ک--اوس--ئ؟ ا__ ت___ پ_ ب____ ک_ ا______ ا-ا ت-س- پ- ب-ل-ن ک- ا-س-ږ-؟ ---------------------------- ایا تاسو په برلین کې اوسیږئ؟
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. ه-------ه-ب--ین ---ژو-- کو-. ه__ ز_ پ_ ب____ ک_ ژ___ ک___ ه-، ز- پ- ب-ل-ن ک- ژ-ن- ک-م- ---------------------------- هو، زه په برلین کې ژوند کوم. 0
هو- -ه--ه بر--ن-------د-ک-م. ه__ ز_ پ_ ب____ ک_ ژ___ ک___ ه-، ز- پ- ب-ل-ن ک- ژ-ن- ک-م- ---------------------------- هو، زه په برلین کې ژوند کوم.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.