ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ko 필요해요 – 원해요

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [예순아홉]

69 [yesun-ahob]

필요해요 – 원해요

pil-yohaeyo – wonhaeyo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. 저--침-- 필--요. 저_ 침__ 필____ 저- 침-가 필-해-. ------------ 저는 침대가 필요해요. 0
jeon-u- c---d-e----il-y-ha-yo. j______ c________ p___________ j-o-e-n c-i-d-e-a p-l-y-h-e-o- ------------------------------ jeoneun chimdaega pil-yohaeyo.
ನಾನು ಮಲಗಲು ಬಯಸುತ್ತೇನೆ. 저는-자기를----. 저_ 자__ 원___ 저- 자-를 원-요- ----------- 저는 자기를 원해요. 0
j-oneun--a--l--l wonh-ey-. j______ j_______ w________ j-o-e-n j-g-l-u- w-n-a-y-. -------------------------- jeoneun jagileul wonhaeyo.
ಇಲ್ಲಿ ಒಂದು ಹಾಸಿಗೆ ಇದೆಯೇ? 여기 침대가-있어-? 여_ 침__ 있___ 여- 침-가 있-요- ----------- 여기 침대가 있어요? 0
y-----c--m--ega -s--e---? y____ c________ i________ y-o-i c-i-d-e-a i-s-e-y-? ------------------------- yeogi chimdaega iss-eoyo?
ನನಗೆ (ಒಂದು) ದೀಪ ಅವಶ್ಯಕವಾಗಿದೆ. 저는-램-가--요-요. 저_ 램__ 필____ 저- 램-가 필-해-. ------------ 저는 램프가 필요해요. 0
j-one-n-l-empeu----il-yoh-e--. j______ l________ p___________ j-o-e-n l-e-p-u-a p-l-y-h-e-o- ------------------------------ jeoneun laempeuga pil-yohaeyo.
ನಾನು ಓದಲು ಬಯಸುತ್ತೇನೆ 저는 ------요. 저_ 읽__ 원___ 저- 읽-를 원-요- ----------- 저는 읽기를 원해요. 0
jeo---n---g-g--eu---o-h--yo. j______ i_________ w________ j-o-e-n i-g-g-l-u- w-n-a-y-. ---------------------------- jeoneun ilg-gileul wonhaeyo.
ಇಲ್ಲಿ ಒಂದು ದೀಪ ಇದೆಯೆ? 여- 램-----요? 여_ 램__ 있___ 여- 램-가 있-요- ----------- 여기 램프가 있어요? 0
ye-g--l--m-eu---i---e-y-? y____ l________ i________ y-o-i l-e-p-u-a i-s-e-y-? ------------------------- yeogi laempeuga iss-eoyo?
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. 저는 전화-- --해요. 저_ 전___ 필____ 저- 전-기- 필-해-. ------------- 저는 전화기가 필요해요. 0
j--n--------h---i-- -i----h-e--. j______ j__________ p___________ j-o-e-n j-o-h-a-i-a p-l-y-h-e-o- -------------------------------- jeoneun jeonhwagiga pil-yohaeyo.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. 저---화--를----. 저_ 전____ 원___ 저- 전-하-를 원-요- ------------- 저는 전화하기를 원해요. 0
jeon-u--je-nhwa-a-i--u--wo----yo. j______ j______________ w________ j-o-e-n j-o-h-a-a-i-e-l w-n-a-y-. --------------------------------- jeoneun jeonhwahagileul wonhaeyo.
ಇಲ್ಲಿ ಒಂದು ಟೆಲಿಫೋನ್ ಇದೆಯೆ? 여- 전화-가 있-요? 여_ 전___ 있___ 여- 전-기- 있-요- ------------ 여기 전화기가 있어요? 0
y-ogi-j-on--agi-a -ss---yo? y____ j__________ i________ y-o-i j-o-h-a-i-a i-s-e-y-? --------------------------- yeogi jeonhwagiga iss-eoyo?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. 저는 --기--필요해요. 저_ 사___ 필____ 저- 사-기- 필-해-. ------------- 저는 사진기가 필요해요. 0
je--eu--s-j--gi-a -il-y-h---o. j______ s________ p___________ j-o-e-n s-j-n-i-a p-l-y-h-e-o- ------------------------------ jeoneun sajingiga pil-yohaeyo.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. 저는 -- -기--원해-. 저_ 사_ 찍__ 원___ 저- 사- 찍-를 원-요- -------------- 저는 사진 찍기를 원해요. 0
je-n-----a--- j--g----u---o---eyo. j______ s____ j_________ w________ j-o-e-n s-j-n j-i-g-l-u- w-n-a-y-. ---------------------------------- jeoneun sajin jjiggileul wonhaeyo.
ಇಲ್ಲಿ ಒಂದು ಕ್ಯಾಮರಾ ಇದೆಯೆ? 여--사--가 있-요? 여_ 사___ 있___ 여- 사-기- 있-요- ------------ 여기 사진기가 있어요? 0
y---i -a-ing-ga i-s--o-o? y____ s________ i________ y-o-i s-j-n-i-a i-s-e-y-? ------------------------- yeogi sajingiga iss-eoyo?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. 저는 --터가---해요. 저_ 컴___ 필____ 저- 컴-터- 필-해-. ------------- 저는 컴퓨터가 필요해요. 0
je--e---k---p-u----a p---y-h----. j______ k___________ p___________ j-o-e-n k-o-p-u-e-g- p-l-y-h-e-o- --------------------------------- jeoneun keompyuteoga pil-yohaeyo.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. 저- --일-보--- 원-요. 저_ 이__ 보___ 원___ 저- 이-일 보-기- 원-요- ---------------- 저는 이메일 보내기를 원해요. 0
jeon-un i-e-l bona-gil--l---n-a--o. j______ i____ b__________ w________ j-o-e-n i-e-l b-n-e-i-e-l w-n-a-y-. ----------------------------------- jeoneun imeil bonaegileul wonhaeyo.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? 여- 컴퓨터가 ---? 여_ 컴___ 있___ 여- 컴-터- 있-요- ------------ 여기 컴퓨터가 있어요? 0
yeog----o-pyuteog- i-s-----? y____ k___________ i________ y-o-i k-o-p-u-e-g- i-s-e-y-? ---------------------------- yeogi keompyuteoga iss-eoyo?
ನನಗೆ ಒಂದು ಬಾಲ್ ಪೆನ್ ಬೇಕು. 저는 펜- ----. 저_ 펜_ 필____ 저- 펜- 필-해-. ----------- 저는 펜이 필요해요. 0
jeo-eu--pe--i --l--o-aey-. j______ p____ p___________ j-o-e-n p-n-i p-l-y-h-e-o- -------------------------- jeoneun pen-i pil-yohaeyo.
ನಾನು ಏನನ್ನೋ ಬರೆಯಲು ಬಯಸುತ್ತೇನೆ. 저는---쓰기- -해-. 저_ 뭘 쓰__ 원___ 저- 뭘 쓰-를 원-요- ------------- 저는 뭘 쓰기를 원해요. 0
j--n-------- sseugileu--w--ha--o. j______ m___ s_________ w________ j-o-e-n m-o- s-e-g-l-u- w-n-a-y-. --------------------------------- jeoneun mwol sseugileul wonhaeyo.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? 여기 종이와 펜이 -어-? 여_ 종__ 펜_ 있___ 여- 종-와 펜- 있-요- -------------- 여기 종이와 펜이 있어요? 0
y---i-jo-g-iwa--e--- i-s-e--o? y____ j_______ p____ i________ y-o-i j-n---w- p-n-i i-s-e-y-? ------------------------------ yeogi jong-iwa pen-i iss-eoyo?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....