ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   uk потребувати – хотіти

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [шістдесят дев’ять]

69 [shistdesyat devʺyatʹ]

потребувати – хотіти

[potrebuvaty – khotity]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. Ме-і-п--рі--е лі--о. М___ п_______ л_____ М-н- п-т-і-н- л-ж-о- -------------------- Мені потрібне ліжко. 0
M-ni-p--r-bne-li--ko. M___ p_______ l______ M-n- p-t-i-n- l-z-k-. --------------------- Meni potribne lizhko.
ನಾನು ಮಲಗಲು ಬಯಸುತ್ತೇನೆ. Я-х-ч- с---и. Я х___ с_____ Я х-ч- с-а-и- ------------- Я хочу спати. 0
YA-khoch- -pa-y. Y_ k_____ s_____ Y- k-o-h- s-a-y- ---------------- YA khochu spaty.
ಇಲ್ಲಿ ಒಂದು ಹಾಸಿಗೆ ಇದೆಯೇ? Т-т є л-ж-о? Т__ є л_____ Т-т є л-ж-о- ------------ Тут є ліжко? 0
Tu--ye l-z--o? T__ y_ l______ T-t y- l-z-k-? -------------- Tut ye lizhko?
ನನಗೆ (ಒಂದು) ದೀಪ ಅವಶ್ಯಕವಾಗಿದೆ. Мен-----рібн- л-м--. М___ п_______ л_____ М-н- п-т-і-н- л-м-а- -------------------- Мені потрібна лампа. 0
Me-- pot------l-mpa. M___ p_______ l_____ M-n- p-t-i-n- l-m-a- -------------------- Meni potribna lampa.
ನಾನು ಓದಲು ಬಯಸುತ್ತೇನೆ Я-х-чу-чит-т-. Я х___ ч______ Я х-ч- ч-т-т-. -------------- Я хочу читати. 0
YA --o-h- c--tat-. Y_ k_____ c_______ Y- k-o-h- c-y-a-y- ------------------ YA khochu chytaty.
ಇಲ್ಲಿ ಒಂದು ದೀಪ ಇದೆಯೆ? Ч- є-т-т-л-мп-? Ч_ є т__ л_____ Ч- є т-т л-м-а- --------------- Чи є тут лампа? 0
Chy-----ut-l----? C__ y_ t__ l_____ C-y y- t-t l-m-a- ----------------- Chy ye tut lampa?
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. М-ні----рібен-т-л--он. М___ п_______ т_______ М-н- п-т-і-е- т-л-ф-н- ---------------------- Мені потрібен телефон. 0
Men--pot---en -e---on. M___ p_______ t_______ M-n- p-t-i-e- t-l-f-n- ---------------------- Meni potriben telefon.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. Я хоч- зател--о------. Я х___ з______________ Я х-ч- з-т-л-ф-н-в-т-. ---------------------- Я хочу зателефонувати. 0
YA ----hu-zate-e-o----ty. Y_ k_____ z______________ Y- k-o-h- z-t-l-f-n-v-t-. ------------------------- YA khochu zatelefonuvaty.
ಇಲ್ಲಿ ಒಂದು ಟೆಲಿಫೋನ್ ಇದೆಯೆ? Тут є ----ф-н? Т__ є т_______ Т-т є т-л-ф-н- -------------- Тут є телефон? 0
T-- ye--e-e-o-? T__ y_ t_______ T-t y- t-l-f-n- --------------- Tut ye telefon?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. Ме-- пот--бни---ото-па-ат. М___ п________ ф__________ М-н- п-т-і-н-й ф-т-а-а-а-. -------------------------- Мені потрібний фотоапарат. 0
Me-i--ot-ib-yy- --t--p----. M___ p________ f__________ M-n- p-t-i-n-y- f-t-a-a-a-. --------------------------- Meni potribnyy̆ fotoaparat.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. Я-хо-- ф-тогр--у----. Я х___ ф_____________ Я х-ч- ф-т-г-а-у-а-и- --------------------- Я хочу фотографувати. 0
YA----ch- -o-o-----v-ty. Y_ k_____ f_____________ Y- k-o-h- f-t-h-a-u-a-y- ------------------------ YA khochu fotohrafuvaty.
ಇಲ್ಲಿ ಒಂದು ಕ್ಯಾಮರಾ ಇದೆಯೆ? Тут-- -отоапара-? Т__ є ф__________ Т-т є ф-т-а-а-а-? ----------------- Тут є фотоапарат? 0
T-t -e f-t----rat? T__ y_ f__________ T-t y- f-t-a-a-a-? ------------------ Tut ye fotoaparat?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. Мен--потр--ен к--п’ю-ер. М___ п_______ к_________ М-н- п-т-і-е- к-м-’-т-р- ------------------------ Мені потрібен комп’ютер. 0
Me-i pot--be--kom-ʺ-u-e-. M___ p_______ k__________ M-n- p-t-i-e- k-m-ʺ-u-e-. ------------------------- Meni potriben kompʺyuter.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. Я х-ч------ат- пов-до-л---я е-е--р-н----пош-ою. Я х___ п______ п___________ е__________ п______ Я х-ч- п-с-а-и п-в-д-м-е-н- е-е-т-о-н-ю п-ш-о-. ----------------------------------------------- Я хочу послати повідомлення електронною поштою. 0
Y- k-o--u -o-l--y--ov---mle-nya-ele---o-no-- -osh---u. Y_ k_____ p______ p____________ e___________ p________ Y- k-o-h- p-s-a-y p-v-d-m-e-n-a e-e-t-o-n-y- p-s-t-y-. ------------------------------------------------------ YA khochu poslaty povidomlennya elektronnoyu poshtoyu.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? Ч--є-тут-к-мп’ю-ер? Ч_ є т__ к_________ Ч- є т-т к-м-’-т-р- ------------------- Чи є тут комп’ютер? 0
Chy----t-t--o---y-t--? C__ y_ t__ k__________ C-y y- t-t k-m-ʺ-u-e-? ---------------------- Chy ye tut kompʺyuter?
ನನಗೆ ಒಂದು ಬಾಲ್ ಪೆನ್ ಬೇಕು. Мені--от--бна-к--ь-ова ру-ка. М___ п_______ к_______ р_____ М-н- п-т-і-н- к-л-к-в- р-ч-а- ----------------------------- Мені потрібна кулькова ручка. 0
M-n- --tri-na k-l--o-a ru-hk-. M___ p_______ k_______ r______ M-n- p-t-i-n- k-l-k-v- r-c-k-. ------------------------------ Meni potribna kulʹkova ruchka.
ನಾನು ಏನನ್ನೋ ಬರೆಯಲು ಬಯಸುತ್ತೇನೆ. Я х--у--е---н--и-а--. Я х___ д___ н________ Я х-ч- д-щ- н-п-с-т-. --------------------- Я хочу дещо написати. 0
Y- ------ des-cho -apysaty. Y_ k_____ d______ n________ Y- k-o-h- d-s-c-o n-p-s-t-. --------------------------- YA khochu deshcho napysaty.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? Т-т є --куш п-перу-- к---ко---р--к-? Т__ є а____ п_____ і к_______ р_____ Т-т є а-к-ш п-п-р- і к-л-к-в- р-ч-а- ------------------------------------ Тут є аркуш паперу і кулькова ручка? 0
Tu- -e -r---- p----- --kul-k-----u-h-a? T__ y_ a_____ p_____ i k_______ r______ T-t y- a-k-s- p-p-r- i k-l-k-v- r-c-k-? --------------------------------------- Tut ye arkush paperu i kulʹkova ruchka?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....