ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   he ‫לצרוך – לרצות‬

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

‫69 [שישים ותשע]‬

69 [shishim w\'tesha]

‫לצרוך – לרצות‬

[litsrokh – lirtsot]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. ‫אני-צ--- /----י---‬ ‫___ צ___ / ה מ_____ ‫-נ- צ-י- / ה מ-ט-.- -------------------- ‫אני צריך / ה מיטה.‬ 0
ani --ar-kh-tsr---a- -i-ah. a__ t_______________ m_____ a-i t-a-i-h-t-r-k-a- m-t-h- --------------------------- ani tsarikh/tsrikhah mitah.
ನಾನು ಮಲಗಲು ಬಯಸುತ್ತೇನೆ. ‫אנ- --צה --ש---‬ ‫___ ר___ ל______ ‫-נ- ר-צ- ל-ש-ן-‬ ----------------- ‫אני רוצה לישון.‬ 0
a-- --t-----ot--h l---on. a__ r____________ l______ a-i r-t-e-/-o-s-h l-s-o-. ------------------------- ani rotseh/rotsah lishon.
ಇಲ್ಲಿ ಒಂದು ಹಾಸಿಗೆ ಇದೆಯೇ? ‫----א- ----?‬ ‫__ כ__ מ_____ ‫-ש כ-ן מ-ט-?- -------------- ‫יש כאן מיטה?‬ 0
y--h-ka'- mi-ah? y___ k___ m_____ y-s- k-'- m-t-h- ---------------- yesh ka'n mitah?
ನನಗೆ (ಒಂದು) ದೀಪ ಅವಶ್ಯಕವಾಗಿದೆ. ‫-ני --יך-- ה-מנ-ר--‬ ‫___ צ___ / ה מ______ ‫-נ- צ-י- / ה מ-ו-ה-‬ --------------------- ‫אני צריך / ה מנורה.‬ 0
a-- --arik--ts---hah -enora-. a__ t_______________ m_______ a-i t-a-i-h-t-r-k-a- m-n-r-h- ----------------------------- ani tsarikh/tsrikhah menorah.
ನಾನು ಓದಲು ಬಯಸುತ್ತೇನೆ ‫אני -וצה --רו--‬ ‫___ ר___ ל______ ‫-נ- ר-צ- ל-ר-א-‬ ----------------- ‫אני רוצה לקרוא.‬ 0
a-- r---eh-rots---liq-o. a__ r____________ l_____ a-i r-t-e-/-o-s-h l-q-o- ------------------------ ani rotseh/rotsah liqro.
ಇಲ್ಲಿ ಒಂದು ದೀಪ ಇದೆಯೆ? ‫י- כא-------?‬ ‫__ כ__ מ______ ‫-ש כ-ן מ-ו-ה-‬ --------------- ‫יש כאן מנורה?‬ 0
y-sh-k--n---n-r-h? y___ k___ m_______ y-s- k-'- m-n-r-h- ------------------ yesh ka'n menorah?
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. ‫--י צ--- --ה--ל--ן-‬ ‫___ צ___ / ה ט______ ‫-נ- צ-י- / ה ט-פ-ן-‬ --------------------- ‫אני צריך / ה טלפון.‬ 0
ani tsa-ikh/t-ri-h-h ---e-on. a__ t_______________ t_______ a-i t-a-i-h-t-r-k-a- t-l-f-n- ----------------------------- ani tsarikh/tsrikhah telefon.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. ‫--- -----לטל-ן-‬ ‫___ ר___ ל______ ‫-נ- ר-צ- ל-ל-ן-‬ ----------------- ‫אני רוצה לטלפן.‬ 0
a-- -ot--h------h let-l-e-. a__ r____________ l________ a-i r-t-e-/-o-s-h l-t-l-e-. --------------------------- ani rotseh/rotsah letalpen.
ಇಲ್ಲಿ ಒಂದು ಟೆಲಿಫೋನ್ ಇದೆಯೆ? ‫י- -אן טל-ון-‬ ‫__ כ__ ט______ ‫-ש כ-ן ט-פ-ן-‬ --------------- ‫יש כאן טלפון?‬ 0
y----k----t-l--o-? y___ k___ t_______ y-s- k-'- t-l-f-n- ------------------ yesh ka'n telefon?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. ‫-נ--צריך /-ה---ל--.‬ ‫___ צ___ / ה מ______ ‫-נ- צ-י- / ה מ-ל-ה-‬ --------------------- ‫אני צריך / ה מצלמה.‬ 0
a-i -sa---h/-s-i--a- m--s---ah. a__ t_______________ m_________ a-i t-a-i-h-t-r-k-a- m-t-l-m-h- ------------------------------- ani tsarikh/tsrikhah matslemah.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ‫א-- ---- ---ם.‬ ‫___ ר___ ל_____ ‫-נ- ר-צ- ל-ל-.- ---------------- ‫אני רוצה לצלם.‬ 0
a-i-ro-s--/--t--h-l-ts---m. a__ r____________ l________ a-i r-t-e-/-o-s-h l-t-a-e-. --------------------------- ani rotseh/rotsah letsalem.
ಇಲ್ಲಿ ಒಂದು ಕ್ಯಾಮರಾ ಇದೆಯೆ? ‫יש-כ-- מצ-מה-‬ ‫__ כ__ מ______ ‫-ש כ-ן מ-ל-ה-‬ --------------- ‫יש כאן מצלמה?‬ 0
y--- ka'n ma--l--ah? y___ k___ m_________ y-s- k-'- m-t-l-m-h- -------------------- yesh ka'n matslemah?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. ‫--- ---- /-----שב-‬ ‫___ צ___ / ה מ_____ ‫-נ- צ-י- / ה מ-ש-.- -------------------- ‫אני צריך / ה מחשב.‬ 0
an- t-a---h/t----hah --xshe-. a__ t_______________ m_______ a-i t-a-i-h-t-r-k-a- m-x-h-v- ----------------------------- ani tsarikh/tsrikhah maxshev.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. ‫א-י ר--- לשל---אי-מ-יל.‬ ‫___ ר___ ל____ א________ ‫-נ- ר-צ- ל-ל-ח א---י-ל-‬ ------------------------- ‫אני רוצה לשלוח אי-מייל.‬ 0
an--r-t-e-/--t--- -is--oa--i-----. a__ r____________ l_______ i______ a-i r-t-e-/-o-s-h l-s-l-a- i-m-y-. ---------------------------------- ani rotseh/rotsah lishloax i-meyl.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? ‫------ מ-ש--‬ ‫__ כ__ מ_____ ‫-ש כ-ן מ-ש-?- -------------- ‫יש כאן מחשב?‬ 0
yesh --'--m---h--? y___ k___ m_______ y-s- k-'- m-x-h-v- ------------------ yesh ka'n maxshev?
ನನಗೆ ಒಂದು ಬಾಲ್ ಪೆನ್ ಬೇಕು. ‫--י--רי- - ---ט.‬ ‫___ צ___ / ה ע___ ‫-נ- צ-י- / ה ע-.- ------------------ ‫אני צריך / ה עט.‬ 0
a-i-tsarik----r-k--- et. a__ t_______________ e__ a-i t-a-i-h-t-r-k-a- e-. ------------------------ ani tsarikh/tsrikhah et.
ನಾನು ಏನನ್ನೋ ಬರೆಯಲು ಬಯಸುತ್ತೇನೆ. ‫א-- רוצה----וב--שה--‬ ‫___ ר___ ל____ מ_____ ‫-נ- ר-צ- ל-ת-ב מ-ה-.- ---------------------- ‫אני רוצה לכתוב משהו.‬ 0
ani-r-ts-----t--h li-h-o---as-eh-. a__ r____________ l______ m_______ a-i r-t-e-/-o-s-h l-k-t-v m-s-e-u- ---------------------------------- ani rotseh/rotsah likhtov mashehu.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? ‫-ש כא- ד- -ייר-וע--‬ ‫__ כ__ ד_ נ___ ו____ ‫-ש כ-ן ד- נ-י- ו-ט-‬ --------------------- ‫יש כאן דף נייר ועט?‬ 0
ye-h--a-n---f -ia- -'et? y___ k___ d__ n___ w____ y-s- k-'- d-f n-a- w-e-? ------------------------ yesh ka'n daf niar w'et?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....