ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   am ቤት ጽዳት

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [አስራ ስምንት]

18 [āsira siminiti]

ቤት ጽዳት

[yebēti ts’idati]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ዛ- ቅዳሜ---። ዛ_ ቅ__ ነ__ ዛ- ቅ-ሜ ነ-። ---------- ዛሬ ቅዳሜ ነው። 0
z--- ----a-ē -ewi. z___ k______ n____ z-r- k-i-a-ē n-w-. ------------------ zarē k’idamē newi.
ಇಂದು ನಮಗೆ ಸಮಯವಿದೆ. ዛ--እኛ ጊ- ---። ዛ_ እ_ ጊ_ አ___ ዛ- እ- ጊ- አ-ን- ------------- ዛሬ እኛ ጊዜ አለን። 0
zarē-in-- -ī-ē--leni. z___ i___ g___ ā_____ z-r- i-y- g-z- ā-e-i- --------------------- zarē inya gīzē āleni.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ዛሬ-እኛ------ፀዳ-ን። ዛ_ እ_ ቤ_ እ______ ዛ- እ- ቤ- እ-ፀ-ለ-። ---------------- ዛሬ እኛ ቤት እናፀዳለን። 0
za---i--a-bēti -n-t͟s-ed--en-. z___ i___ b___ i_____________ z-r- i-y- b-t- i-a-͟-’-d-l-n-. ------------------------------ zarē inya bēti inat͟s’edaleni.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. እ- መታጠቢያ---ን እያፀ-- ነ-። እ_ መ____ ቤ__ እ____ ነ__ እ- መ-ጠ-ያ ቤ-ን እ-ፀ-ው ነ-። ---------------------- እኔ መታጠቢያ ቤቱን እያፀዳው ነው። 0
i-- m--a--ebī-a bē-u-- -----s-eda-i-n-w-. i__ m__________ b_____ i__________ n____ i-ē m-t-t-e-ī-a b-t-n- i-a-͟-’-d-w- n-w-. ----------------------------------------- inē metat’ebīya bētuni iyat͟s’edawi newi.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. የእኔ ባ- መ-ና ---በ ነው የ__ ባ_ መ__ እ___ ነ_ የ-ኔ ባ- መ-ና እ-ጠ- ነ- ------------------ የእኔ ባል መኪና እያጠበ ነው 0
y-’-nē --l- -e-īn---ya-’-b- n-wi y_____ b___ m_____ i_______ n___ y-’-n- b-l- m-k-n- i-a-’-b- n-w- -------------------------------- ye’inē bali mekīna iyat’ebe newi
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ል-ቹ -ይ--ች---ያ----ቸ-። ል__ ሳ_____ እ___ ና___ ል-ቹ ሳ-ክ-ች- እ-ፀ- ና-ው- -------------------- ልጆቹ ሳይክሎችን እያፀዱ ናቸው። 0
lijo--u-s-y--iloch------a-͟s--du-na----i. l______ s____________ i________ n_______ l-j-c-u s-y-k-l-c-i-i i-a-͟-’-d- n-c-e-i- ----------------------------------------- lijochu sayikilochini iyat͟s’edu nachewi.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ሴት-አያቴ -በቦቹ- ውሃ-እያጠ-ች---። ሴ_ አ__ አ____ ው_ እ____ ነ__ ሴ- አ-ቴ አ-ቦ-ን ው- እ-ጠ-ች ነ-። ------------------------- ሴት አያቴ አበቦቹን ውሃ እያጠጣች ነው። 0
s-t--ā---- -----c-u-- -i-a-i-----t’ach---e-i. s___ ā____ ā_________ w___ i___________ n____ s-t- ā-a-ē ā-e-o-h-n- w-h- i-a-’-t-a-h- n-w-. --------------------------------------------- sēti āyatē ābebochuni wiha iyat’et’achi newi.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ል-ቹ-የ---ን ክ-- -ያ-ዱ--ቸው። ል__ የ____ ክ__ እ___ ና___ ል-ቹ የ-ጆ-ን ክ-ል እ-ጸ- ና-ው- ----------------------- ልጆቹ የልጆችን ክፍል እያጸዱ ናቸው። 0
lijo-hu yeli-o-h-n- k---l---yats--d- -achewi. l______ y__________ k_____ i________ n_______ l-j-c-u y-l-j-c-i-i k-f-l- i-a-s-e-u n-c-e-i- --------------------------------------------- lijochu yelijochini kifili iyats’edu nachewi.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ባሌ---ሱ- ጠ-ዼ- --ፀ---ው። ባ_ የ___ ጠ___ እ___ ነ__ ባ- የ-ሱ- ጠ-ዼ- እ-ፀ- ነ-። --------------------- ባሌ የራሱን ጠረዼዛ እያፀዳ ነው። 0
ba----erasu-- --e-eዼza -y-t-s’-d- -e-i. b___ y_______ t_______ i________ n____ b-l- y-r-s-n- t-e-e-z- i-a-͟-’-d- n-w-. --------------------------------------- balē yerasuni t’ereዼza iyat͟s’eda newi.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, እኔ -ብሶቹ--ማ--ያ --- -ስጥ-----ባ--ነው። እ_ ል____ ማ___ ማ__ ው__ እ_____ ነ__ እ- ል-ሶ-ን ማ-ቢ- ማ-ን ው-ጥ እ-ስ-ባ- ነ-። -------------------------------- እኔ ልብሶቹን ማጠቢያ ማሽን ውስጥ እያስገባው ነው። 0
inē libi-och-n- -at’ebī-a -as-in--wisit-i-i---i---awi-n--i. i__ l__________ m________ m______ w______ i__________ n____ i-ē l-b-s-c-u-i m-t-e-ī-a m-s-i-i w-s-t-i i-a-i-e-a-i n-w-. ----------------------------------------------------------- inē libisochuni mat’ebīya mashini wisit’i iyasigebawi newi.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. እ- -ብስ--ያሰ-ው ነ-። እ_ ል__ እ____ ነ__ እ- ል-ስ እ-ሰ-ው ነ-። ---------------- እኔ ልብስ እያሰጣው ነው። 0
in- -i-i---i-a------i ---i. i__ l_____ i_________ n____ i-ē l-b-s- i-a-e-’-w- n-w-. --------------------------- inē libisi iyaset’awi newi.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. እኔ -ብሶ-ን---ተ-ስ-- --። እ_ ል____ እ______ ነ__ እ- ል-ሶ-ን እ-ተ-ስ-ኝ ነ-። -------------------- እኔ ልብሶቹን እየተኮስኩኝ ነው። 0
i-ē-li--so----- i-e-ek-si-u--i-newi. i__ l__________ i_____________ n____ i-ē l-b-s-c-u-i i-e-e-o-i-u-y- n-w-. ------------------------------------ inē libisochuni iyetekosikunyi newi.
ಕಿಟಕಿಗಳು ಕೊಳೆಯಾಗಿವೆ. መ---ቹ --- ና-ው። መ____ ቆ__ ና___ መ-ኮ-ቹ ቆ-ሻ ና-ው- -------------- መስኮቶቹ ቆሻሻ ናቸው። 0
m-sikoto-hu-k--sh-s-a -ac--wi. m__________ k________ n_______ m-s-k-t-c-u k-o-h-s-a n-c-e-i- ------------------------------ mesikotochu k’oshasha nachewi.
ನೆಲ ಕೊಳೆಯಾಗಿದೆ. ወለሉ-ቆሻሻ--ው። ወ__ ቆ__ ነ__ ወ-ሉ ቆ-ሻ ነ-። ----------- ወለሉ ቆሻሻ ነው። 0
w---lu-k-os-a-h--new-. w_____ k________ n____ w-l-l- k-o-h-s-a n-w-. ---------------------- welelu k’oshasha newi.
ಪಾತ್ರೆಗಳು ಕೊಳೆಯಾಗಿವೆ. መመገ----ቃ--ቆ-ሻ ነ-። መ____ እ__ ቆ__ ነ__ መ-ገ-ያ እ-ው ቆ-ሻ ነ-። ----------------- መመገቢያ እቃው ቆሻሻ ነው። 0
me-eg---y- -k’-wi -’------- -ewi. m_________ i_____ k________ n____ m-m-g-b-y- i-’-w- k-o-h-s-a n-w-. --------------------------------- memegebīya ik’awi k’oshasha newi.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? መስ-ቶ------ጸዳ- -- -ው? መ_____ የ_____ ማ_ ነ__ መ-ኮ-ቹ- የ-ያ-ዳ- ማ- ነ-? -------------------- መስኮቶቹን የሚያጸዳው ማን ነው? 0
me----toc-----yem-y----e-awi m--i n-w-? m____________ y_____________ m___ n____ m-s-k-t-c-u-i y-m-y-t-’-d-w- m-n- n-w-? --------------------------------------- mesikotochuni yemīyats’edawi mani newi?
ಯಾರು ಧೂಳು ಹೊಡೆಯುತ್ತಾರೆ? ወለ--ስ-የሚ-----ማ- -ው? ወ____ የ_____ ማ_ ነ__ ወ-ሉ-ስ የ-ጠ-ገ- ማ- ነ-? ------------------- ወለሉንስ የሚጠርገው ማን ነው? 0
w--e---i----emī-’eri-e-- ma-- n--i? w_________ y____________ m___ n____ w-l-l-n-s- y-m-t-e-i-e-i m-n- n-w-? ----------------------------------- welelunisi yemīt’erigewi mani newi?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? መ-ገ---እቃው-ስ የ--ጥ-ው -- -ው? መ____ እ____ የ_____ ማ_ ነ__ መ-ገ-ያ እ-ው-ስ የ-ያ-በ- ማ- ነ-? ------------------------- መመገቢያ እቃውንስ የሚያጥበው ማን ነው? 0
me--geb-ya ik’a--ni-- y--ī------ew--m--i--ewi? m_________ i_________ y____________ m___ n____ m-m-g-b-y- i-’-w-n-s- y-m-y-t-i-e-i m-n- n-w-? ---------------------------------------------- memegebīya ik’awinisi yemīyat’ibewi mani newi?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.