ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ko 집 청소

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [열여덟]

18 [yeol-yeodeolb]

집 청소

jib cheongso

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ 오----요--에-. 오__ 토______ 오-은 토-일-에-. ----------- 오늘은 토요일이에요. 0
o----------o--il--eyo. o________ t___________ o-e-l-e-n t-y-i---e-o- ---------------------- oneul-eun toyoil-ieyo.
ಇಂದು ನಮಗೆ ಸಮಯವಿದೆ. 우---오늘-----있-요. 우__ 오_ 시__ 있___ 우-는 오- 시-이 있-요- --------------- 우리는 오늘 시간이 있어요. 0
ulin--- on--l si-a--- is--e-yo. u______ o____ s______ i________ u-i-e-n o-e-l s-g-n-i i-s-e-y-. ------------------------------- ulineun oneul sigan-i iss-eoyo.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. 우-는 ---아-트- ---고 -어요. 우__ 오_ 아___ 청___ 있___ 우-는 오- 아-트- 청-하- 있-요- --------------------- 우리는 오늘 아파트를 청소하고 있어요. 0
ul--------e-l --ate-l--- --e---s--a-o-is--e--o. u______ o____ a_________ c___________ i________ u-i-e-n o-e-l a-a-e-l-u- c-e-n-s-h-g- i-s-e-y-. ----------------------------------------------- ulineun oneul apateuleul cheongsohago iss-eoyo.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. 저--화장실----하고 --요. 저_ 화___ 청___ 있___ 저- 화-실- 청-하- 있-요- ----------------- 저는 화장실을 청소하고 있어요. 0
j----u- hwa--ngsi--eu- -h--n-s--a-- i-s----o. j______ h_____________ c___________ i________ j-o-e-n h-a-a-g-i---u- c-e-n-s-h-g- i-s-e-y-. --------------------------------------------- jeoneun hwajangsil-eul cheongsohago iss-eoyo.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. 제 남-은-세-하---어요. 제 남__ 세___ 있___ 제 남-은 세-하- 있-요- --------------- 제 남편은 세차하고 있어요. 0
j--n-----on-e-- ---ha--g- i-------. j_ n___________ s________ i________ j- n-m-y-o---u- s-c-a-a-o i-s-e-y-. ----------------------------------- je nampyeon-eun sechahago iss-eoyo.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. 아-들- 자-거- -- ---. 아___ 자___ 닦_ 있___ 아-들- 자-거- 닦- 있-요- ----------------- 아이들은 자전거를 닦고 있어요. 0
ai-eul---n--aj-on-eo-e-----k-g--i-----yo. a_________ j____________ d_____ i________ a-d-u---u- j-j-o-g-o-e-l d-k-g- i-s-e-y-. ----------------------------------------- aideul-eun jajeongeoleul dakkgo iss-eoyo.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. 할머니- 꽃에-물을-주고 계-요. 할___ 꽃_ 물_ 주_ 계___ 할-니- 꽃- 물- 주- 계-요- ------------------ 할머니는 꽃에 물을 주고 계세요. 0
h--meon-n------och-- --l-e-l ju-o -ye--yo. h___________ k______ m______ j___ g_______ h-l-e-n-n-u- k-o-h-e m-l-e-l j-g- g-e-e-o- ------------------------------------------ halmeonineun kkoch-e mul-eul jugo gyeseyo.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. 아--- -이들의-방을-치우--있--. 아___ 아___ 방_ 치__ 있___ 아-들- 아-들- 방- 치-고 있-요- --------------------- 아이들은 아이들의 방을 치우고 있어요. 0
a-deul-eun---deul--i-bang-e-l-chi--o --s--oyo. a_________ a________ b_______ c_____ i________ a-d-u---u- a-d-u---i b-n---u- c-i-g- i-s-e-y-. ---------------------------------------------- aideul-eun aideul-ui bang-eul chiugo iss-eoyo.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. 제-남-은---의 -상을 정리-고 있어요. 제 남__ 자__ 책__ 정___ 있___ 제 남-은 자-의 책-을 정-하- 있-요- ----------------------- 제 남편은 자기의 책상을 정리하고 있어요. 0
j- --mp-e-n--u--j--i-i-cha--sa----ul-je--gl-h-go iss-e--o. j_ n___________ j_____ c____________ j__________ i________ j- n-m-y-o---u- j-g-u- c-a-g-a-g-e-l j-o-g-i-a-o i-s-e-y-. ---------------------------------------------------------- je nampyeon-eun jagiui chaegsang-eul jeonglihago iss-eoyo.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, 저---래를 -탁-- -고-있--. 저_ 빨__ 세___ 넣_ 있___ 저- 빨-를 세-기- 넣- 있-요- ------------------- 저는 빨래를 세탁기에 넣고 있어요. 0
je-neu- -pa-l-eleul--eta--ie --oh-o is---oyo. j______ p__________ s_______ n_____ i________ j-o-e-n p-a-l-e-e-l s-t-g-i- n-o-g- i-s-e-y-. --------------------------------------------- jeoneun ppallaeleul setaggie neohgo iss-eoyo.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. 저는-빨래를 널- 있-요. 저_ 빨__ 널_ 있___ 저- 빨-를 널- 있-요- -------------- 저는 빨래를 널고 있어요. 0
j-o---n--pa-l-e-eul-n--lg---ss--o--. j______ p__________ n_____ i________ j-o-e-n p-a-l-e-e-l n-o-g- i-s-e-y-. ------------------------------------ jeoneun ppallaeleul neolgo iss-eoyo.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. 저는 --질을--고 있-요. 저_ 다___ 하_ 있___ 저- 다-질- 하- 있-요- --------------- 저는 다림질을 하고 있어요. 0
j-on--n-d--im-il--ul hag- i-----y-. j______ d___________ h___ i________ j-o-e-n d-l-m-i---u- h-g- i-s-e-y-. ----------------------------------- jeoneun dalimjil-eul hago iss-eoyo.
ಕಿಟಕಿಗಳು ಕೊಳೆಯಾಗಿವೆ. 창--- 더러-요. 창___ 더____ 창-들- 더-워-. ---------- 창문들이 더러워요. 0
c-angm-n-eu------o--ow-yo. c_____________ d__________ c-a-g-u-d-u--- d-o-e-w-y-. -------------------------- changmundeul-i deoleowoyo.
ನೆಲ ಕೊಳೆಯಾಗಿದೆ. 바---더러--. 바__ 더____ 바-이 더-워-. --------- 바닥이 더러워요. 0
b-dag-i-d-ol------. b______ d__________ b-d-g-i d-o-e-w-y-. ------------------- badag-i deoleowoyo.
ಪಾತ್ರೆಗಳು ಕೊಳೆಯಾಗಿವೆ. 그릇---더러--. 그___ 더____ 그-들- 더-워-. ---------- 그릇들이 더러워요. 0
g-u-eu-d--l----e----wo--. g____________ d__________ g-u-e-s-e-l-i d-o-e-w-y-. ------------------------- geuleusdeul-i deoleowoyo.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? 누가--문- -아요? 누_ 창__ 닦___ 누- 창-을 닦-요- ----------- 누가 창문을 닦아요? 0
nuga ------un-e-- d-----yo? n___ c___________ d________ n-g- c-a-g-u---u- d-k---y-? --------------------------- nuga changmun-eul dakk-ayo?
ಯಾರು ಧೂಳು ಹೊಡೆಯುತ್ತಾರೆ? 누--청소---돌-요? 누_ 청___ 돌___ 누- 청-기- 돌-요- ------------ 누가 청소기를 돌려요? 0
nu-a-c----g-ogile-- d--ly-oy-? n___ c_____________ d_________ n-g- c-e-n-s-g-l-u- d-l-y-o-o- ------------------------------ nuga cheongsogileul dollyeoyo?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? 누가 설----해-? 누_ 설___ 해__ 누- 설-지- 해-? ----------- 누가 설거지를 해요? 0
nu-a--e-l--o-il-u---ae--? n___ s____________ h_____ n-g- s-o-g-o-i-e-l h-e-o- ------------------------- nuga seolgeojileul haeyo?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.