ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   kk Үй тазалау

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [он сегіз]

18 [on segiz]

Үй тазалау

[Üy tazalaw]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ Б-г-н с--б-. Б____ с_____ Б-г-н с-н-і- ------------ Бүгін сенбі. 0
Bü-in s-nbi. B____ s_____ B-g-n s-n-i- ------------ Bügin senbi.
ಇಂದು ನಮಗೆ ಸಮಯವಿದೆ. Бү--н----ді- у-қ--ым-з б-р. Б____ б_____ у________ б___ Б-г-н б-з-і- у-қ-т-м-з б-р- --------------------------- Бүгін біздің уақытымыз бар. 0
Bü--- bizd-- --q-tımız ---. B____ b_____ w________ b___ B-g-n b-z-i- w-q-t-m-z b-r- --------------------------- Bügin bizdiñ waqıtımız bar.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. Б--ін --- пәте--і -аз-л-й---. Б____ б__ п______ т__________ Б-г-н б-з п-т-р-і т-з-л-й-ы-. ----------------------------- Бүгін біз пәтерді тазалаймыз. 0
Bü-in---z-pät-r-- --za---m-z. B____ b__ p______ t__________ B-g-n b-z p-t-r-i t-z-l-y-ı-. ----------------------------- Bügin biz päterdi tazalaymız.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. М-н-ж-ын-ты- --л-ені---з-лай---. М__ ж_______ б______ т__________ М-н ж-ы-а-ы- б-л-е-і т-з-л-й-ы-. -------------------------------- Мен жуынатын бөлмені тазалаймын. 0
M-n -wına-------meni -----a----. M__ j_______ b______ t__________ M-n j-ı-a-ı- b-l-e-i t-z-l-y-ı-. -------------------------------- Men jwınatın bölmeni tazalaymın.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. Күйеуі--ма----ны---а-ы. К______ м_______ ж_____ К-й-у-м м-ш-н-н- ж-а-ы- ----------------------- Күйеуім машинаны жуады. 0
K--ewi---a-ï-an- j---ı. K______ m_______ j_____ K-y-w-m m-ş-n-n- j-a-ı- ----------------------- Küyewim maşïnanı jwadı.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Б---ла- в-л--ипе--та--л----. Б______ в________ т_________ Б-л-л-р в-л-с-п-д т-з-л-й-ы- ---------------------------- Балалар велосипед тазалайды. 0
B-l-l-r-ve--sï--d-t-z-la---. B______ v________ t_________ B-l-l-r v-l-s-p-d t-z-l-y-ı- ---------------------------- Balalar velosïped tazalaydı.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Әж---үлдерд--су-ара-ы. Ә__ г_______ с________ Ә-е г-л-е-д- с-ғ-р-д-. ---------------------- Әже гүлдерді суғарады. 0
Äje --l------s-ğar---. Ä__ g_______ s________ Ä-e g-l-e-d- s-ğ-r-d-. ---------------------- Äje gülderdi swğaradı.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Б--ал---б---лар-бө---с-- -ин-й--. Б______ б______ б_______ ж_______ Б-л-л-р б-л-л-р б-л-е-і- ж-н-й-ы- --------------------------------- Балалар балалар бөлмесін жинайды. 0
B-l-l----al-l-r b--m---- j--a-d-. B______ b______ b_______ j_______ B-l-l-r b-l-l-r b-l-e-i- j-n-y-ı- --------------------------------- Balalar balalar bölmesin jïnaydı.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. Кү---ім өзі--- -а-у ----лін -и-а---. К______ ө_____ ж___ ү______ ж_______ К-й-у-м ө-і-і- ж-з- ү-т-л-н ж-н-й-ы- ------------------------------------ Күйеуім өзінің жазу үстелін жинайды. 0
Kü-ewim --i-i--j-zw -s-el-n j-na-d-. K______ ö_____ j___ ü______ j_______ K-y-w-m ö-i-i- j-z- ü-t-l-n j-n-y-ı- ------------------------------------ Küyewim öziniñ jazw üstelin jïnaydı.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Ме- кір------аға киім-ке-е-те--і сала-ы-. М__ к__ м_______ к______________ с_______ М-н к-р м-ш-н-ғ- к-і---е-е-т-р-і с-л-м-н- ----------------------------------------- Мен кір машинаға киім-кешектерді саламын. 0
Men k-----ş----- k-------e-t---i -a---ı-. M__ k__ m_______ k______________ s_______ M-n k-r m-ş-n-ğ- k-i---e-e-t-r-i s-l-m-n- ----------------------------------------- Men kir maşïnağa kïim-keşekterdi salamın.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. Мен-кі---а-мын. М__ к__ ж______ М-н к-р ж-я-ы-. --------------- Мен кір жаямын. 0
M----ir j---mı-. M__ k__ j_______ M-n k-r j-y-m-n- ---------------- Men kir jayamın.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. М-н к-- үт--т-ймін. М__ к__ ү__________ М-н к-р ү-і-т-й-і-. ------------------- Мен кір үтіктеймін. 0
Me- -i--üti-t-ymin. M__ k__ ü__________ M-n k-r ü-i-t-y-i-. ------------------- Men kir ütikteymin.
ಕಿಟಕಿಗಳು ಕೊಳೆಯಾಗಿವೆ. Т-р---л-р----. Т________ к___ Т-р-з-л-р к-р- -------------- Терезелер кір. 0
T-r--eler---r. T________ k___ T-r-z-l-r k-r- -------------- Terezeler kir.
ನೆಲ ಕೊಳೆಯಾಗಿದೆ. Е--- кі-. Е___ к___ Е-е- к-р- --------- Еден кір. 0
E-en --r. E___ k___ E-e- k-r- --------- Eden kir.
ಪಾತ್ರೆಗಳು ಕೊಳೆಯಾಗಿವೆ. Ы-ыс---- -ір. Ы_______ к___ Ы-ы---я- к-р- ------------- Ыдыс-аяқ кір. 0
Id-s-aya--ki-. I________ k___ I-ı---y-q k-r- -------------- Idıs-ayaq kir.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? К-- --р---н- жуа-ы? К__ т_______ ж_____ К-м т-р-з-н- ж-а-ы- ------------------- Кім терезені жуады? 0
Kim t----eni jw--ı? K__ t_______ j_____ K-m t-r-z-n- j-a-ı- ------------------- Kim terezeni jwadı?
ಯಾರು ಧೂಳು ಹೊಡೆಯುತ್ತಾರೆ? Кім ша-со-ғ---ен --за-ай-ы? К__ ш___________ т_________ К-м ш-ң-о-ғ-ш-е- т-з-л-й-ы- --------------------------- Кім шаңсорғышпен тазалайды? 0
K-- ş---o--ışp-n t-zalay--? K__ ş___________ t_________ K-m ş-ñ-o-ğ-ş-e- t-z-l-y-ı- --------------------------- Kim şañsorğışpen tazalaydı?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? Кі- ыды----а-ы? К__ ы___ ж_____ К-м ы-ы- ж-а-ы- --------------- Кім ыдыс жуады? 0
Ki----ı---wadı? K__ ı___ j_____ K-m ı-ı- j-a-ı- --------------- Kim ıdıs jwadı?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.