ಪದಗುಚ್ಛ ಪುಸ್ತಕ

kn ಅಂಗಡಿಗಳು   »   bg Магазини

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [петдесет и три]

53 [petdeset i tri]

Магазини

Magazini

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Н-е-тъ---- с-ор-ен--аг-зин. Н__ т_____ с______ м_______ Н-е т-р-и- с-о-т-н м-г-з-н- --------------------------- Ние търсим спортен магазин. 0
N---tyrsim -por--n m-g---n. N__ t_____ s______ m_______ N-e t-r-i- s-o-t-n m-g-z-n- --------------------------- Nie tyrsim sporten magazin.
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Н-- --рси---е--р-и--. Н__ т_____ м_________ Н-е т-р-и- м-с-р-и-а- --------------------- Ние търсим месарница. 0
Nie -y-s-- ---arn-t--. N__ t_____ m__________ N-e t-r-i- m-s-r-i-s-. ---------------------- Nie tyrsim mesarnitsa.
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Н---т-р--м-апт--а. Н__ т_____ а______ Н-е т-р-и- а-т-к-. ------------------ Ние търсим аптека. 0
N-----rs-m --t--a. N__ t_____ a______ N-e t-r-i- a-t-k-. ------------------ Nie tyrsim apteka.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Иск-ме-а-ку-им-ф-тб-лна топк-. И_______ к____ ф_______ т_____ И-к-м-д- к-п-м ф-т-о-н- т-п-а- ------------------------------ Искамеда купим футболна топка. 0
I--am--a kupim futbo--- ----a. I_______ k____ f_______ t_____ I-k-m-d- k-p-m f-t-o-n- t-p-a- ------------------------------ Iskameda kupim futbolna topka.
ನಾವು ಸಲಾಮಿ ಕೊಂಡು ಕೊಳ್ಳಬೇಕು. И----е -а--у-им-с--а-. И_____ д_ к____ с_____ И-к-м- д- к-п-м с-л-м- ---------------------- Искаме да купим салам. 0
Is-a-e da---pim -al--. I_____ d_ k____ s_____ I-k-m- d- k-p-m s-l-m- ---------------------- Iskame da kupim salam.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Искам--да ку-им---к-рств-. И_____ д_ к____ л_________ И-к-м- д- к-п-м л-к-р-т-а- -------------------------- Искаме да купим лекарства. 0
I-k--e d- kup-m---ka-s---. I_____ d_ k____ l_________ I-k-m- d- k-p-m l-k-r-t-a- -------------------------- Iskame da kupim lekarstva.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Н-- --р-и----о--ен --г-з-н- -а--а -у-и--ф-т--л-а--о-к-. Н__ т_____ с______ м_______ з_ д_ к____ ф_______ т_____ Н-е т-р-и- с-о-т-н м-г-з-н- з- д- к-п-м ф-т-о-н- т-п-а- ------------------------------------------------------- Ние търсим спортен магазин, за да купим футболна топка. 0
Ni--t---im s-or--- mag-z-----a-d--k-p-m f-t---n- topka. N__ t_____ s______ m_______ z_ d_ k____ f_______ t_____ N-e t-r-i- s-o-t-n m-g-z-n- z- d- k-p-m f-t-o-n- t-p-a- ------------------------------------------------------- Nie tyrsim sporten magazin, za da kupim futbolna topka.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Н-е--ърсим м-с-рниц----а--а --п-м-са-а-. Н__ т_____ м_________ з_ д_ к____ с_____ Н-е т-р-и- м-с-р-и-а- з- д- к-п-м с-л-м- ---------------------------------------- Ние търсим месарница, за да купим салам. 0
N-e t--si----sa-ni-sa- z---- k---m-sal-m. N__ t_____ m__________ z_ d_ k____ s_____ N-e t-r-i- m-s-r-i-s-, z- d- k-p-m s-l-m- ----------------------------------------- Nie tyrsim mesarnitsa, za da kupim salam.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Ние-т--с-м ап---а, за -- к-пим-л---рст--. Н__ т_____ а______ з_ д_ к____ л_________ Н-е т-р-и- а-т-к-, з- д- к-п-м л-к-р-т-а- ----------------------------------------- Ние търсим аптека, за да купим лекарства. 0
N---ty---m-a-t-ka, z--d---u-im le--r-t--. N__ t_____ a______ z_ d_ k____ l_________ N-e t-r-i- a-t-k-, z- d- k-p-m l-k-r-t-a- ----------------------------------------- Nie tyrsim apteka, za da kupim lekarstva.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Аз тър-- б-ж-те-. А_ т____ б_______ А- т-р-я б-ж-т-р- ----------------- Аз търся бижутер. 0
Az ----ya--i----er. A_ t_____ b________ A- t-r-y- b-z-u-e-. ------------------- Az tyrsya bizhuter.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Аз -ъ-ся ф---ма--зи-. А_ т____ ф___________ А- т-р-я ф-т-м-г-з-н- --------------------- Аз търся фотомагазин. 0
A---y-sya--ot-m-g-z--. A_ t_____ f___________ A- t-r-y- f-t-m-g-z-n- ---------------------- Az tyrsya fotomagazin.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. А- т---- -л----р---а. А_ т____ с___________ А- т-р-я с-а-к-р-и-а- --------------------- Аз търся сладкарница. 0
Az---r--a --ad-a--it--. A_ t_____ s____________ A- t-r-y- s-a-k-r-i-s-. ----------------------- Az tyrsya sladkarnitsa.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. В--щн--т иск-м д- -у-я пръстен. В_______ и____ д_ к___ п_______ В-ъ-н-с- и-к-м д- к-п- п-ъ-т-н- ------------------------------- Всъщност искам да купя пръстен. 0
V-ysh-hn-s- -s-am d--kup-- -r-s-e-. V__________ i____ d_ k____ p_______ V-y-h-h-o-t i-k-m d- k-p-a p-y-t-n- ----------------------------------- Vsyshchnost iskam da kupya prysten.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Вс----с- --кам----к-пя ле---. В_______ и____ д_ к___ л_____ В-ъ-н-с- и-к-м д- к-п- л-н-а- ----------------------------- Всъщност искам да купя лента. 0
V-y-h--n-st -------a --p----e---. V__________ i____ d_ k____ l_____ V-y-h-h-o-t i-k-m d- k-p-a l-n-a- --------------------------------- Vsyshchnost iskam da kupya lenta.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. В--щ-о-т --к---да--у----орт-. В_______ и____ д_ к___ т_____ В-ъ-н-с- и-к-м д- к-п- т-р-а- ----------------------------- Всъщност искам да купя торта. 0
V---h-hno-- i-k----- --p-a-t--t-. V__________ i____ d_ k____ t_____ V-y-h-h-o-t i-k-m d- k-p-a t-r-a- --------------------------------- Vsyshchnost iskam da kupya torta.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Аз т---я --жу-е-- за д- -у----ръстен. А_ т____ б_______ з_ д_ к___ п_______ А- т-р-я б-ж-т-р- з- д- к-п- п-ъ-т-н- ------------------------------------- Аз търся бижутер, за да купя пръстен. 0
Az t-rsya ---h--er,-z- da ----a -ryst--. A_ t_____ b________ z_ d_ k____ p_______ A- t-r-y- b-z-u-e-, z- d- k-p-a p-y-t-n- ---------------------------------------- Az tyrsya bizhuter, za da kupya prysten.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Аз търс--фо--м--аз--,--а-да-к--я-л-н-а. А_ т____ ф___________ з_ д_ к___ л_____ А- т-р-я ф-т-м-г-з-н- з- д- к-п- л-н-а- --------------------------------------- Аз търся фотомагазин, за да купя лента. 0
A-----s-a-fot---gaz-----a -- ku--a-le---. A_ t_____ f___________ z_ d_ k____ l_____ A- t-r-y- f-t-m-g-z-n- z- d- k-p-a l-n-a- ----------------------------------------- Az tyrsya fotomagazin, za da kupya lenta.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Аз --рся--ладк-рн---, ----а -у---торт-. А_ т____ с___________ з_ д_ к___ т_____ А- т-р-я с-а-к-р-и-а- з- д- к-п- т-р-а- --------------------------------------- Аз търся сладкарница, за да купя торта. 0
Az-tyrsy- -l-----n--sa, -a d----py--tort-. A_ t_____ s____________ z_ d_ k____ t_____ A- t-r-y- s-a-k-r-i-s-, z- d- k-p-a t-r-a- ------------------------------------------ Az tyrsya sladkarnitsa, za da kupya torta.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.