ಪದಗುಚ್ಛ ಪುಸ್ತಕ

kn ಅಂಗಡಿಗಳು   »   ka მაღაზიები

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ორმოცდაცამეტი]

53 [ormotsdatsamet\'i]

მაღაზიები

[maghaziebi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩვ-----ორ--ლ-----ზ-ას ვ---ბთ. ჩვენ სპორტულ მაღაზიას ვეძებთ. ჩ-ე- ს-ო-ტ-ლ მ-ღ-ზ-ა- ვ-ძ-ბ-. ----------------------------- ჩვენ სპორტულ მაღაზიას ვეძებთ. 0
c-v-n--p'---'ul -agh-zi-s---d---t. chven sp'ort'ul maghazias vedzebt. c-v-n s-'-r-'-l m-g-a-i-s v-d-e-t- ---------------------------------- chven sp'ort'ul maghazias vedzebt.
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩვე- ხო--ის-მაღ--ი-ს-ვ-ძებ-. ჩვენ ხორცის მაღაზიას ვეძებთ. ჩ-ე- ხ-რ-ი- მ-ღ-ზ-ა- ვ-ძ-ბ-. ---------------------------- ჩვენ ხორცის მაღაზიას ვეძებთ. 0
c-ve---h-rt--- m-gh--ias ved-e--. chven khortsis maghazias vedzebt. c-v-n k-o-t-i- m-g-a-i-s v-d-e-t- --------------------------------- chven khortsis maghazias vedzebt.
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩ--ნ აფ----ს -ეძე--. ჩვენ აფთიაქს ვეძებთ. ჩ-ე- ა-თ-ა-ს ვ-ძ-ბ-. -------------------- ჩვენ აფთიაქს ვეძებთ. 0
ch-e--a-----s -edzebt. chven aptiaks vedzebt. c-v-n a-t-a-s v-d-e-t- ---------------------- chven aptiaks vedzebt.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. ჩვე--ფ-ხ---------რთის -ი--ა გ-ი-და. ჩვენ ფეხბურთის ბურთის ყიდვა გვინდა. ჩ-ე- ფ-ხ-უ-თ-ს ბ-რ-ი- ყ-დ-ა გ-ი-დ-. ----------------------------------- ჩვენ ფეხბურთის ბურთის ყიდვა გვინდა. 0
c---n-p-kh---ti- ----is -i--a--v---a. chven pekhburtis burtis qidva gvinda. c-v-n p-k-b-r-i- b-r-i- q-d-a g-i-d-. ------------------------------------- chven pekhburtis burtis qidva gvinda.
ನಾವು ಸಲಾಮಿ ಕೊಂಡು ಕೊಳ್ಳಬೇಕು. ჩვენ----იამ-- ყ-დვა გ-ი-დ-. ჩვენ სალიამის ყიდვა გვინდა. ჩ-ე- ს-ლ-ა-ი- ყ-დ-ა გ-ი-დ-. --------------------------- ჩვენ სალიამის ყიდვა გვინდა. 0
ch-en s-l--mi- qid-a -vi-da. chven saliamis qidva gvinda. c-v-n s-l-a-i- q-d-a g-i-d-. ---------------------------- chven saliamis qidva gvinda.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. ჩ-ენ---მლების--იდ-ა -ვინ--. ჩვენ წამლების ყიდვა გვინდა. ჩ-ე- წ-მ-ე-ი- ყ-დ-ა გ-ი-დ-. --------------------------- ჩვენ წამლების ყიდვა გვინდა. 0
c--e- ts'-mle-is -i-va----nda. chven ts'amlebis qidva gvinda. c-v-n t-'-m-e-i- q-d-a g-i-d-. ------------------------------ chven ts'amlebis qidva gvinda.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. ჩ-ე- -პ---------ა---ს--ეძ-ბთ,------რ-ის----თ----მ-ვი-ი-ოთ. ჩვენ სპორტულ მაღაზიას ვეძებთ, ფეხბურთის ბურთი რომ ვიყიდოთ. ჩ-ე- ს-ო-ტ-ლ მ-ღ-ზ-ა- ვ-ძ-ბ-, ფ-ხ-უ-თ-ს ბ-რ-ი რ-მ ვ-ყ-დ-თ- ---------------------------------------------------------- ჩვენ სპორტულ მაღაზიას ვეძებთ, ფეხბურთის ბურთი რომ ვიყიდოთ. 0
chv-- --'or-----m-gh--i-- -e--e-t, pekh--rt------ti--om viqidot. chven sp'ort'ul maghazias vedzebt, pekhburtis burti rom viqidot. c-v-n s-'-r-'-l m-g-a-i-s v-d-e-t- p-k-b-r-i- b-r-i r-m v-q-d-t- ---------------------------------------------------------------- chven sp'ort'ul maghazias vedzebt, pekhburtis burti rom viqidot.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩ--ნ ხო--ი---აღ-ზ--ს --ძ-ბთ- სა----ი-რომ ვ---დო---. ჩვენ ხორცის მაღაზიას ვეძებთ, სალიამი რომ ვიყიდოთ. . ჩ-ე- ხ-რ-ი- მ-ღ-ზ-ა- ვ-ძ-ბ-, ს-ლ-ა-ი რ-მ ვ-ყ-დ-თ- . --------------------------------------------------- ჩვენ ხორცის მაღაზიას ვეძებთ, სალიამი რომ ვიყიდოთ. . 0
c-ve- --o-tsi--ma-haz--- v--z--t- saliam- r---viq--o-.-. chven khortsis maghazias vedzebt, saliami rom viqidot. . c-v-n k-o-t-i- m-g-a-i-s v-d-e-t- s-l-a-i r-m v-q-d-t- . -------------------------------------------------------- chven khortsis maghazias vedzebt, saliami rom viqidot. .
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ჩვ-----თი-ქ--ვ--ებ-, წ-მ-ები --- -იყიდ-თ. ჩვენ აფთიაქს ვეძებთ, წამლები რომ ვიყიდოთ. ჩ-ე- ა-თ-ა-ს ვ-ძ-ბ-, წ-მ-ე-ი რ-მ ვ-ყ-დ-თ- ----------------------------------------- ჩვენ აფთიაქს ვეძებთ, წამლები რომ ვიყიდოთ. 0
c-ve--a------ ve--ebt,--s'aml-b--rom-viq--ot. chven aptiaks vedzebt, ts'amlebi rom viqidot. c-v-n a-t-a-s v-d-e-t- t-'-m-e-i r-m v-q-d-t- --------------------------------------------- chven aptiaks vedzebt, ts'amlebi rom viqidot.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ო-რო-ჭედე-- ვე--ბ. ოქრომჭედელს ვეძებ. ო-რ-მ-ე-ე-ს ვ-ძ-ბ- ------------------ ოქრომჭედელს ვეძებ. 0
o-r-mch---e----ed-eb. okromch'edels vedzeb. o-r-m-h-e-e-s v-d-e-. --------------------- okromch'edels vedzeb.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ფ--ო-ტელიე---ეძ-ბ. ფოტოატელიეს ვეძებ. ფ-ტ-ა-ე-ი-ს ვ-ძ-ბ- ------------------ ფოტოატელიეს ვეძებ. 0
pot-o--'-lie- v--z-b. pot'oat'elies vedzeb. p-t-o-t-e-i-s v-d-e-. --------------------- pot'oat'elies vedzeb.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. ს-კონ-იტ-ო--ვ-ძ-ბ. საკონდიტროს ვეძებ. ს-კ-ნ-ი-რ-ს ვ-ძ-ბ- ------------------ საკონდიტროს ვეძებ. 0
sa--o--it'r-s ve-z-b. sak'ondit'ros vedzeb. s-k-o-d-t-r-s v-d-e-. --------------------- sak'ondit'ros vedzeb.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. ბ--დი- --დ------პი---. ბეჭდის ყიდვას ვაპირებ. ბ-ჭ-ი- ყ-დ-ა- ვ-პ-რ-ბ- ---------------------- ბეჭდის ყიდვას ვაპირებ. 0
be----i---idvas va-'ire-. bech'dis qidvas vap'ireb. b-c-'-i- q-d-a- v-p-i-e-. ------------------------- bech'dis qidvas vap'ireb.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. ფილ-ის -იდ-ა--ვა--რ--. ფილმის ყიდვას ვაპირებ. ფ-ლ-ი- ყ-დ-ა- ვ-პ-რ-ბ- ---------------------- ფილმის ყიდვას ვაპირებ. 0
pilm-- -i-va--vap-ire-. pilmis qidvas vap'ireb. p-l-i- q-d-a- v-p-i-e-. ----------------------- pilmis qidvas vap'ireb.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. ტორტი----დვ---ვაპი-ებ. ტორტის ყიდვას ვაპირებ. ტ-რ-ი- ყ-დ-ა- ვ-პ-რ-ბ- ---------------------- ტორტის ყიდვას ვაპირებ. 0
t'---'-s ----as-------eb. t'ort'is qidvas vap'ireb. t-o-t-i- q-d-a- v-p-i-e-. ------------------------- t'ort'is qidvas vap'ireb.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. იუვ-ლ-რ----ძე-- -ე-ედ- -ომ--იყ-დ-. იუველირს ვეძებ, ბეჭედი რომ ვიყიდო. ი-ვ-ლ-რ- ვ-ძ-ბ- ბ-ჭ-დ- რ-მ ვ-ყ-დ-. ---------------------------------- იუველირს ვეძებ, ბეჭედი რომ ვიყიდო. 0
iu-----s vedze---be-h-----ro- -----o. iuvelirs vedzeb, bech'edi rom viqido. i-v-l-r- v-d-e-, b-c-'-d- r-m v-q-d-. ------------------------------------- iuvelirs vedzeb, bech'edi rom viqido.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ფო---ტ----ს ვ--ე-, ფ-----ო- ---ი-ო-. ფოტოატელიეს ვეძებ, ფირი რომ ვიყიდო . ფ-ტ-ა-ე-ი-ს ვ-ძ-ბ- ფ-რ- რ-მ ვ-ყ-დ- . ------------------------------------ ფოტოატელიეს ვეძებ, ფირი რომ ვიყიდო . 0
p-t'---'eli---v------ -ir---om -iq-d--. pot'oat'elies vedzeb, piri rom viqido . p-t-o-t-e-i-s v-d-e-, p-r- r-m v-q-d- . --------------------------------------- pot'oat'elies vedzeb, piri rom viqido .
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. ს-კ--დ--როს ვ-ძე---ტორტ--რომ ვ--ი-ო. საკონდიტროს ვეძებ, ტორტი რომ ვიყიდო. ს-კ-ნ-ი-რ-ს ვ-ძ-ბ- ტ-რ-ი რ-მ ვ-ყ-დ-. ------------------------------------ საკონდიტროს ვეძებ, ტორტი რომ ვიყიდო. 0
s-k'on-it--o- vedzeb---'ort'i--om viqid-. sak'ondit'ros vedzeb, t'ort'i rom viqido. s-k-o-d-t-r-s v-d-e-, t-o-t-i r-m v-q-d-. ----------------------------------------- sak'ondit'ros vedzeb, t'ort'i rom viqido.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.