ಪದಗುಚ್ಛ ಪುಸ್ತಕ

kn ಅಂಗಡಿಗಳು   »   ar ‫المتاجر‬

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

‫53 [ثلاثة وخمسون]

53 [thlathat wakhamsun]

‫المتاجر‬

almutajirat

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. نحن-ن--- عن-م--- -ياض-. ن__ ن___ ع_ م___ ر_____ ن-ن ن-ح- ع- م-ج- ر-ا-ي- ----------------------- نحن نبحث عن متجر رياضي. 0
nahn -ab-----e-- ---aj-r-r-a--. n___ n______ e__ m______ r_____ n-h- n-b-a-h e-n m-t-j-r r-a-i- ------------------------------- nahn nabhath ean mutajir riadi.
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. نح-----ث -ن ---ر. ن__ ن___ ع_ ج____ ن-ن ن-ح- ع- ج-ا-. ----------------- نحن نبحث عن جزار. 0
nah- na----- e-n --z--r. n___ n______ e__ j______ n-h- n-b-a-h e-n j-z-a-. ------------------------ nahn nabhath ean jazzar.
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ن-- نبح- -- ---لي-. ن__ ن___ ع_ ص______ ن-ن ن-ح- ع- ص-د-ي-. ------------------- نحن نبحث عن صيدلية. 0
nah- -abhath ea------aliat. n___ n______ e__ s_________ n-h- n-b-a-h e-n s-y-a-i-t- --------------------------- nahn nabhath ean saydaliat.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. ‫-ري---- نشت---كرة قد-. ‫____ أ_ ن____ ك__ ق___ ‫-ر-د أ- ن-ت-ي ك-ة ق-م- ----------------------- ‫نريد أن نشتري كرة قدم. 0
nu--d--n-nas--ar-----a- -ad-m. n____ a_ n_______ k____ q_____ n-r-d a- n-s-t-r- k-r-t q-d-m- ------------------------------ nurid an nashtari kurat qadam.
ನಾವು ಸಲಾಮಿ ಕೊಂಡು ಕೊಳ್ಳಬೇಕು. ‫ن-ي---ن------ سلا-- (-ج--. ‫____ أ_ ن____ س____ (_____ ‫-ر-د أ- ن-ت-ي س-ا-ي (-ج-)- --------------------------- ‫نريد أن نشتري سلامي (سجق). 0
nur-d an -a-ht-r- sa-a---(--jq-. n____ a_ n_______ s_____ (______ n-r-d a- n-s-t-r- s-l-m- (-u-q-. -------------------------------- nurid an nashtari salami (sujq).
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. ‫نر-- -ن-ن-ت-ي---وية. ‫____ أ_ ن____ أ_____ ‫-ر-د أ- ن-ت-ي أ-و-ة- --------------------- ‫نريد أن نشتري أدوية. 0
nu--d-an ----tari adwi-t. n____ a_ n_______ a______ n-r-d a- n-s-t-r- a-w-a-. ------------------------- nurid an nashtari adwiat.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. ن---نبح---ن --- رياضي --ر-ء -ر- -د-. ن__ ن___ ع_ م__ ر____ ل____ ك__ ق___ ن-ن ن-ح- ع- م-ل ر-ا-ي ل-ر-ء ك-ة ق-م- ------------------------------------ نحن نبحث عن محل رياضي لشراء كرة قدم. 0
n--- -a-hat- -a----h-- -iadi--is--ra ------q-da-. n___ n______ e__ m____ r____ l______ k____ q_____ n-h- n-b-a-h e-n m-h-l r-a-i l-s-i-a k-r-t q-d-m- ------------------------------------------------- nahn nabhath ean mahal riadi lishira kurat qadam.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. نح- نب-- عن -ز---لش-ا--ال----ي. ن__ ن___ ع_ ج___ ل____ ا_______ ن-ن ن-ح- ع- ج-ا- ل-ر-ء ا-س-ا-ي- ------------------------------- نحن نبحث عن جزار لشراء السلامي. 0
na-- na----h---- -azz-r -i-hi---a--alami. n___ n______ e__ j_____ l______ a________ n-h- n-b-a-h e-n j-z-a- l-s-i-a a-s-l-m-. ----------------------------------------- nahn nabhath ean jazzar lishira alsalami.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ‫نبحث -ن --دل---ل--ا-------. ‫____ ع_ ص_____ ل____ أ_____ ‫-ب-ث ع- ص-د-ي- ل-ر-ء أ-و-ة- ---------------------------- ‫نبحث عن صيدلية لشراء أدوية. 0
na--a-- e-n say-ali---li-hi-a-adwi--. n______ e__ s________ l______ a______ n-b-a-h e-n s-y-a-i-t l-s-i-a a-w-a-. ------------------------------------- nabhath ean saydaliat lishira adwiat.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. أبح---ن صا--. أ___ ع_ ص____ أ-ح- ع- ص-ئ-. ------------- أبحث عن صائغ. 0
abha-h e-- -aayig-. a_____ e__ s_______ a-h-t- e-n s-a-i-h- ------------------- abhath ean saayigh.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ‫-ب-- -ن---ل --تص-ير -ل--ت-غ---ي. ‫____ ع_ م__ ل______ ا___________ ‫-ب-ث ع- م-ل ل-ت-و-ر ا-ف-ت-غ-ا-ي- --------------------------------- ‫أبحث عن محل للتصوير الفوتوغرافي. 0
ab-a-----n---h-l-li---swi---l--tu-hra--i. a_____ e__ m____ l________ a_____________ a-h-t- e-n m-h-l l-l-a-w-r a-f-t-g-r-f-i- ----------------------------------------- abhath ean mahal liltaswir alfutughrafii.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. ‫--حث-ع----- بيع---ويات. ‫____ ع_ م__ ب__ ح______ ‫-ب-ث ع- م-ل ب-ع ح-و-ا-. ------------------------ ‫أبحث عن محل بيع حلويات. 0
ab-at- ean --h-- -a-e -a-w--a-. a_____ e__ m____ b___ h________ a-h-t- e-n m-h-l b-y- h-l-i-a-. ------------------------------- abhath ean mahal baye halwiyat.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. أ-ا --ط---ش-اء-خاتم. أ__ أ___ ل____ خ____ أ-ا أ-ط- ل-ر-ء خ-ت-. -------------------- أنا أخطط لشراء خاتم. 0
ana --h-t--- lishi-- k-a--m. a__ u_______ l______ k______ a-a u-h-t-i- l-s-i-a k-a-a-. ---------------------------- ana ukhattit lishira khatam.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. أن---خ-ط-----ء ف---. أ__ أ___ ل____ ف____ أ-ا أ-ط- ل-ر-ء ف-ل-. -------------------- أنا أخطط لشراء فيلم. 0
a-- uk--tt-- li-h--- -i-m. a__ u_______ l______ f____ a-a u-h-t-i- l-s-i-a f-l-. -------------------------- ana ukhattit lishira film.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. أنا أ----لش-ا- ----. أ__ أ___ ل____ ك____ أ-ا أ-ط- ل-ر-ء ك-ك-. -------------------- أنا أخطط لشراء كعكة. 0
an--u-h----t-li---r- ka--at. a__ u_______ l______ k______ a-a u-h-t-i- l-s-i-a k-e-a-. ---------------------------- ana ukhattit lishira kaekat.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ‫--حث -ن ص-ئغ لشرا- -ا--. ‫____ ع_ ص___ ل____ خ____ ‫-ب-ث ع- ص-ئ- ل-ر-ء خ-ت-. ------------------------- ‫أبحث عن صائغ لشراء خاتم. 0
a-hat--e-n s-a-igh-li-hir--k---a-. a_____ e__ s______ l______ k______ a-h-t- e-n s-a-i-h l-s-i-a k-a-a-. ---------------------------------- abhath ean saayigh lishira khatam.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. أب-ث--ن -ت-ر ---ير---ل-راء الف-لم. أ___ ع_ م___ ك______ ل____ ا______ أ-ح- ع- م-ج- ك-م-ر-ت ل-ر-ء ا-ف-ل-. ---------------------------------- أبحث عن متجر كاميرات لشراء الفيلم. 0
a-h-th --- mu-a-i---a---at l-s---a al----. a_____ e__ m______ k______ l______ a______ a-h-t- e-n m-t-j-r k-m-r-t l-s-i-a a-f-l-. ------------------------------------------ abhath ean mutajir kamirat lishira alfilm.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. أبحث----محل---و--ت-لشراء كع-ة. أ___ ع_ م__ ح_____ ل____ ك____ أ-ح- ع- م-ل ح-و-ا- ل-ر-ء ك-ك-. ------------------------------ أبحث عن محل حلويات لشراء كعكة. 0
abhath-ean m-h-l---lw--at-l-sh--- k--ka-. a_____ e__ m____ h_______ l______ k______ a-h-t- e-n m-h-l h-l-i-a- l-s-i-a k-e-a-. ----------------------------------------- abhath ean mahal halwiyat lishira kaekat.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.