ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   bg аргументирам нещо 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [седемдесет и седем]

77 [sedemdeset i sedem]

аргументирам нещо 3

[argumentiram neshcho 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? З-що--е ----е -орт--а? З___ н_ я____ т_______ З-щ- н- я-е-е т-р-а-а- ---------------------- Защо не ядете тортата? 0
Z----ho -e--a-et--tor-at-? Z______ n_ y_____ t_______ Z-s-c-o n- y-d-t- t-r-a-a- -------------------------- Zashcho ne yadete tortata?
ನಾನು ಸಣ್ಣ ಆಗಬೇಕು. Т-ябв-----о-сла--а. Т_____ д_ о________ Т-я-в- д- о-с-а-н-. ------------------- Трябва да отслабна. 0
Try------a ots--bn-. T______ d_ o________ T-y-b-a d- o-s-a-n-. -------------------- Tryabva da otslabna.
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Аз н-------я-ям, -ащото-----ва ---о--л-бна. А_ н___ д_ я я__ з_____ т_____ д_ о________ А- н-м- д- я я-, з-щ-т- т-я-в- д- о-с-а-н-. ------------------------------------------- Аз няма да я ям, защото трябва да отслабна. 0
A--ny-ma-da--a---m- --s-c--to---y--va d---t-l--n-. A_ n____ d_ y_ y___ z________ t______ d_ o________ A- n-a-a d- y- y-m- z-s-c-o-o t-y-b-a d- o-s-a-n-. -------------------------------------------------- Az nyama da ya yam, zashchoto tryabva da otslabna.
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? З-що не--иет- бира-а? З___ н_ п____ б______ З-щ- н- п-е-е б-р-т-? --------------------- Защо не пиете бирата? 0
Z-shc---n- -i-t---i----? Z______ n_ p____ b______ Z-s-c-o n- p-e-e b-r-t-? ------------------------ Zashcho ne piete birata?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. Т-ябв--д---о--рам. Т_____ д_ ш_______ Т-я-в- д- ш-ф-р-м- ------------------ Трябва да шофирам. 0
Tr-a-v- -a---o-ir--. T______ d_ s________ T-y-b-a d- s-o-i-a-. -------------------- Tryabva da shofiram.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. А- ---а -а - пия--з-щ-то-тр-б-а -- шо---ам. А_ н___ д_ я п___ з_____ т_____ д_ ш_______ А- н-м- д- я п-я- з-щ-т- т-я-в- д- ш-ф-р-м- ------------------------------------------- Аз няма да я пия, защото трябва да шофирам. 0
A- nyam- -- -a-piy-,-z--hc-ot--t-y-bva-da -hof----. A_ n____ d_ y_ p____ z________ t______ d_ s________ A- n-a-a d- y- p-y-, z-s-c-o-o t-y-b-a d- s-o-i-a-. --------------------------------------------------- Az nyama da ya piya, zashchoto tryabva da shofiram.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? З----не пиеш-ка-е--? З___ н_ п___ к______ З-щ- н- п-е- к-ф-т-? -------------------- Защо не пиеш кафето? 0
Za-h-ho-ne--i-s--k---to? Z______ n_ p____ k______ Z-s-c-o n- p-e-h k-f-t-? ------------------------ Zashcho ne piesh kafeto?
ಅದು ತಣ್ಣಗಿದೆ. Т- ----уде-о. Т_ е с_______ Т- е с-у-е-о- ------------- То е студено. 0
T- ---------o. T_ y_ s_______ T- y- s-u-e-o- -------------- To ye studeno.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. Аз---ма-д--го пи-- --що-о - ст-дено. А_ н___ д_ г_ п___ з_____ е с_______ А- н-м- д- г- п-я- з-щ-т- е с-у-е-о- ------------------------------------ Аз няма да го пия, защото е студено. 0
A---y-ma -a--o p-y-,-zas---oto -e -tuden-. A_ n____ d_ g_ p____ z________ y_ s_______ A- n-a-a d- g- p-y-, z-s-c-o-o y- s-u-e-o- ------------------------------------------ Az nyama da go piya, zashchoto ye studeno.
ನೀನು ಚಹ ಏಕೆ ಕುಡಿಯುತ್ತಿಲ್ಲ? За-о--е п--- ч-я? З___ н_ п___ ч___ З-щ- н- п-е- ч-я- ----------------- Защо не пиеш чая? 0
Z--h--- -e ----h-c-ay-? Z______ n_ p____ c_____ Z-s-c-o n- p-e-h c-a-a- ----------------------- Zashcho ne piesh chaya?
ನನ್ನ ಬಳಿ ಸಕ್ಕರೆ ಇಲ್ಲ. Ня---------. Н____ з_____ Н-м-м з-х-р- ------------ Нямам захар. 0
N--ma---ak---. N_____ z______ N-a-a- z-k-a-. -------------- Nyamam zakhar.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. Аз-ня-а да -о-п--- з-щото н---м---ха-. А_ н___ д_ г_ п___ з_____ н____ з_____ А- н-м- д- г- п-я- з-щ-т- н-м-м з-х-р- -------------------------------------- Аз няма да го пия, защото нямам захар. 0
Az --ama da-go pi-a--z-shc-o-o ---m-- z-k---. A_ n____ d_ g_ p____ z________ n_____ z______ A- n-a-a d- g- p-y-, z-s-c-o-o n-a-a- z-k-a-. --------------------------------------------- Az nyama da go piya, zashchoto nyamam zakhar.
ನೀವು ಸೂಪ್ ಏಕೆ ತಿನ್ನುತ್ತಿಲ್ಲ? Защ- н---де---супат-? З___ н_ я____ с______ З-щ- н- я-е-е с-п-т-? --------------------- Защо не ядете супата? 0
Zash-ho-ne y-d--e----at-? Z______ n_ y_____ s______ Z-s-c-o n- y-d-t- s-p-t-? ------------------------- Zashcho ne yadete supata?
ನಾನು ಅದನ್ನು ಕೇಳಿರಲಿಲ್ಲ. Не -ъ- я по-ъчва- ---оръ--ала. Н_ с__ я п_______ / п_________ Н- с-м я п-р-ч-а- / п-р-ч-а-а- ------------------------------ Не съм я поръчвал / поръчвала. 0
N- -ym--a---ry-h-al ---oryc--a--. N_ s__ y_ p________ / p__________ N- s-m y- p-r-c-v-l / p-r-c-v-l-. --------------------------------- Ne sym ya porychval / porychvala.
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Аз-н--- -- - я---защото-не -ъм - пор---а- - ---ъ-в--а. А_ н___ д_ я я__ з_____ н_ с__ я п_______ / п_________ А- н-м- д- я я-, з-щ-т- н- с-м я п-р-ч-а- / п-р-ч-а-а- ------------------------------------------------------ Аз няма да я ям, защото не съм я поръчвал / поръчвала. 0
Az--y--a d---- -a-- -ashc-o-o-ne sym-y- p-rychv-- / p-r-ch--la. A_ n____ d_ y_ y___ z________ n_ s__ y_ p________ / p__________ A- n-a-a d- y- y-m- z-s-c-o-o n- s-m y- p-r-c-v-l / p-r-c-v-l-. --------------------------------------------------------------- Az nyama da ya yam, zashchoto ne sym ya porychval / porychvala.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? Защ- ----дет- мес---? З___ н_ я____ м______ З-щ- н- я-е-е м-с-т-? --------------------- Защо не ядете месото? 0
Z-s-c-o--e-ya-ete---so--? Z______ n_ y_____ m______ Z-s-c-o n- y-d-t- m-s-t-? ------------------------- Zashcho ne yadete mesoto?
ನಾನು ಸಸ್ಯಾಹಾರಿ. В----а-и--ец съм. В___________ с___ В-г-т-р-а-е- с-м- ----------------- Вегетарианец съм. 0
Veg-t-r-an-ts-s-m. V____________ s___ V-g-t-r-a-e-s s-m- ------------------ Vegetarianets sym.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. Аз-няма--- го--м, за-------м -еге---иане-. А_ н___ д_ г_ я__ з_____ с__ в____________ А- н-м- д- г- я-, з-щ-т- с-м в-г-т-р-а-е-. ------------------------------------------ Аз няма да го ям, защото съм вегетарианец. 0
Az --ama--a -----m---ash----o sy- ve--t-r-an-ts. A_ n____ d_ g_ y___ z________ s__ v_____________ A- n-a-a d- g- y-m- z-s-c-o-o s-m v-g-t-r-a-e-s- ------------------------------------------------ Az nyama da go yam, zashchoto sym vegetarianets.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.