ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   bg Кратък разговор 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [двайсет и две]

22 [dvayset i dve]

Кратък разговор 3

Kratyk razgovor 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? П----е-ли? П_____ л__ П-ш-т- л-? ---------- Пушите ли? 0
Pu-h-----i? P______ l__ P-s-i-e l-? ----------- Pushite li?
ಮುಂಚೆ ಮಾಡುತ್ತಿದ್ದೆ. П--р-н- да. П______ д__ П---а-о д-. ----------- По-рано да. 0
Po--ano d-. P______ d__ P---a-o d-. ----------- Po-rano da.
ಆದರೆ ಈಗ ಧೂಮಪಾನ ಮಾಡುವುದಿಲ್ಲ. Но-сега вече н--п---. Н_ с___ в___ н_ п____ Н- с-г- в-ч- н- п-ш-. --------------------- Но сега вече не пуша. 0
N--seg-----h--n--p-sh-. N_ s___ v____ n_ p_____ N- s-g- v-c-e n- p-s-a- ----------------------- No sega veche ne pusha.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? П-ечи--и Ви,-ако аз-п---? П____ л_ В__ а__ а_ п____ П-е-и л- В-, а-о а- п-ш-? ------------------------- Пречи ли Ви, ако аз пуша? 0
Pr------- Vi,-ak---- p--ha? P_____ l_ V__ a__ a_ p_____ P-e-h- l- V-, a-o a- p-s-a- --------------------------- Prechi li Vi, ako az pusha?
ಇಲ್ಲ, ಖಂಡಿತ ಇಲ್ಲ. Н-,-въ---е-н-. Н__ в_____ н__ Н-, в-о-щ- н-. -------------- Не, въобще не. 0
Ne- v-ob--che-ne. N__ v________ n__ N-, v-o-s-c-e n-. ----------------- Ne, vyobshche ne.
ಅದು ನನಗೆ ತೊಂದರೆ ಮಾಡುವುದಿಲ್ಲ. То-а н- м---р---. Т___ н_ м_ п_____ Т-в- н- м- п-е-и- ----------------- Това не ми пречи. 0
T----ne m- --echi. T___ n_ m_ p______ T-v- n- m- p-e-h-. ------------------ Tova ne mi prechi.
ಏನನ್ನಾದರೂ ಕುಡಿಯುವಿರಾ? Ще --е-е-л- --щ-? Щ_ п____ л_ н____ Щ- п-е-е л- н-щ-? ----------------- Ще пиете ли нещо? 0
S-che pi-te l--n--hch-? S____ p____ l_ n_______ S-c-e p-e-e l- n-s-c-o- ----------------------- Shche piete li neshcho?
ಬ್ರಾಂಡಿ? Е--н к-н-к? Е___ к_____ Е-и- к-н-к- ----------- Един коняк? 0
E-in-----a-? E___ k______ E-i- k-n-a-? ------------ Edin konyak?
ಬೇಡ, ಬೀರ್ ವಾಸಿ. Не,-----почит-м-----. Н__ п__________ б____ Н-, п-е-п-ч-т-м б-р-. --------------------- Не, предпочитам бира. 0
N-, p--d-oc-i--m bir-. N__ p___________ b____ N-, p-e-p-c-i-a- b-r-. ---------------------- Ne, predpochitam bira.
ನೀವು ಬಹಳ ಪ್ರಯಾಣ ಮಾಡುತ್ತೀರಾ? П--у--те----м-ог-? П_______ л_ м_____ П-т-в-т- л- м-о-о- ------------------ Пътувате ли много? 0
P--uvat- l- m--go? P_______ l_ m_____ P-t-v-t- l- m-o-o- ------------------ Pytuvate li mnogo?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. Да--------в--о---ко-ан-и-о-к-. Д__ о_________ в к____________ Д-, о-и-н-в-н- в к-м-н-и-о-к-. ------------------------------ Да, обикновено в командировка. 0
D-- ---kno--n--v-k-ma--ir-v--. D__ o_________ v k____________ D-, o-i-n-v-n- v k-m-n-i-o-k-. ------------------------------ Da, obiknoveno v komandirovka.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. Н---е-а с-- ----н----ч--к-. Н_ с___ с__ т__ н_ п_______ Н- с-г- с-е т-к н- п-ч-в-а- --------------------------- Но сега сме тук на почивка. 0
N- -e-a -m--t-- -- --c-----. N_ s___ s__ t__ n_ p________ N- s-g- s-e t-k n- p-c-i-k-. ---------------------------- No sega sme tuk na pochivka.
ಅಬ್ಬಾ! ಏನು ಸೆಖೆ. К-к-- жег-! К____ ж____ К-к-а ж-г-! ----------- Каква жега! 0
K-k-a -----! K____ z_____ K-k-a z-e-a- ------------ Kakva zhega!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. Да,---ес -а-стин--е го----. Д__ д___ н_______ е г______ Д-, д-е- н-и-т-н- е г-р-щ-. --------------------------- Да, днес наистина е горещо. 0
Da, d-e- n-i--in--y- -o-e--c--. D__ d___ n_______ y_ g_________ D-, d-e- n-i-t-n- y- g-r-s-c-o- ------------------------------- Da, dnes naistina ye goreshcho.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? Да изл-зе---- -ал-она. Д_ и______ н_ б_______ Д- и-л-з-м н- б-л-о-а- ---------------------- Да излезем на балкона. 0
D--iz-e----n- bal-ona. D_ i______ n_ b_______ D- i-l-z-m n- b-l-o-a- ---------------------- Da izlezem na balkona.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. Ут-е--ук -е-им-----т-. У___ т__ щ_ и__ п_____ У-р- т-к щ- и-а п-р-и- ---------------------- Утре тук ще има парти. 0
U-re --k--h-----m-----t-. U___ t__ s____ i__ p_____ U-r- t-k s-c-e i-a p-r-i- ------------------------- Utre tuk shche ima parti.
ನೀವೂ ಸಹ ಬರುವಿರಾ? Ще дойд-те ли-и-Ви-? Щ_ д______ л_ и В___ Щ- д-й-е-е л- и В-е- -------------------- Ще дойдете ли и Вие? 0
S---- doy-e-e------Vi-? S____ d______ l_ i V___ S-c-e d-y-e-e l- i V-e- ----------------------- Shche doydete li i Vie?
ಹೌದು, ನಮಗೂ ಸಹ ಆಹ್ವಾನ ಇದೆ. Д-- н------о-с---по-ан--и. Д__ н__ с___ с__ п________ Д-, н-е с-щ- с-е п-к-н-н-. -------------------------- Да, ние също сме поканени. 0
D-, nie-sys--ho---e-p-kan--i. D__ n__ s______ s__ p________ D-, n-e s-s-c-o s-e p-k-n-n-. ----------------------------- Da, nie syshcho sme pokaneni.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.