ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ka დასაბუთება 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [სამოცდაჩვიდმეტი]

77 [samotsdachvidmet\'i]

დასაბუთება 3

[dasabuteba 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ტო-ტს--ატ-მ -----ი---ევ-? ტორტს რატომ არ მიირთმევთ? ტ-რ-ს რ-ტ-მ ა- მ-ი-თ-ე-თ- ------------------------- ტორტს რატომ არ მიირთმევთ? 0
t'o-t------'om-ar m-ir-m-v-? t'ort's rat'om ar miirtmevt? t-o-t-s r-t-o- a- m-i-t-e-t- ---------------------------- t'ort's rat'om ar miirtmevt?
ನಾನು ಸಣ್ಣ ಆಗಬೇಕು. წონ--ი ---ა-დ-ვ-კლო. წონაში უნდა დავიკლო. წ-ნ-შ- უ-დ- დ-ვ-კ-ო- -------------------- წონაში უნდა დავიკლო. 0
ts--na-hi u-d-----ik'--. ts'onashi unda davik'lo. t-'-n-s-i u-d- d-v-k-l-. ------------------------ ts'onashi unda davik'lo.
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ა--- ა- -ჭა-----დგ------აშ- უ----და-ი-ლო. ამას არ ვჭამ, რადგან წონაში უნდა დავიკლო. ა-ა- ა- ვ-ა-, რ-დ-ა- წ-ნ-შ- უ-დ- დ-ვ-კ-ო- ----------------------------------------- ამას არ ვჭამ, რადგან წონაში უნდა დავიკლო. 0
a-----r -ch'--- -ad-a--ts-o--sh- ------a--k'lo. amas ar vch'am, radgan ts'onashi unda davik'lo. a-a- a- v-h-a-, r-d-a- t-'-n-s-i u-d- d-v-k-l-. ----------------------------------------------- amas ar vch'am, radgan ts'onashi unda davik'lo.
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? რ-ტ-მ -რ-ს-ამ- ლ-დს? რატომ არ სვამთ ლუდს? რ-ტ-მ ა- ს-ა-თ ლ-დ-? -------------------- რატომ არ სვამთ ლუდს? 0
rat-om-ar -vam- lu-s? rat'om ar svamt luds? r-t-o- a- s-a-t l-d-? --------------------- rat'om ar svamt luds?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. უნ-ა -იმგზ--რო. უნდა ვიმგზავრო. უ-დ- ვ-მ-ზ-ვ-ო- --------------- უნდა ვიმგზავრო. 0
u-----img---r-. unda vimgzavro. u-d- v-m-z-v-o- --------------- unda vimgzavro.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. არ--სვამ- -ად------და-ვი--ზ-ვრო. არ ვსვამ, რადგან უნდა ვიმგზავრო. ა- ვ-ვ-მ- რ-დ-ა- უ-დ- ვ-მ-ზ-ვ-ო- -------------------------------- არ ვსვამ, რადგან უნდა ვიმგზავრო. 0
ar-vsv-m---adg-- u--a v--g-av--. ar vsvam, radgan unda vimgzavro. a- v-v-m- r-d-a- u-d- v-m-z-v-o- -------------------------------- ar vsvam, radgan unda vimgzavro.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? რ-ტ-- -- ს--- ყ----? რატომ არ სვამ ყავას? რ-ტ-მ ა- ს-ა- ყ-ვ-ს- -------------------- რატომ არ სვამ ყავას? 0
r---om-a- svam -ava-? rat'om ar svam qavas? r-t-o- a- s-a- q-v-s- --------------------- rat'om ar svam qavas?
ಅದು ತಣ್ಣಗಿದೆ. ის ცივი-. ის ცივია. ი- ც-ვ-ა- --------- ის ცივია. 0
is -s-v-a. is tsivia. i- t-i-i-. ---------- is tsivia.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. ა--ვ--ა-- -დგ-ნ---ვი-. არ ვსვამ, რდგან ცივია. ა- ვ-ვ-მ- რ-გ-ნ ც-ვ-ა- ---------------------- არ ვსვამ, რდგან ცივია. 0
ar-vs-a-- r-g-- --i-i-. ar vsvam, rdgan tsivia. a- v-v-m- r-g-n t-i-i-. ----------------------- ar vsvam, rdgan tsivia.
ನೀನು ಚಹ ಏಕೆ ಕುಡಿಯುತ್ತಿಲ್ಲ? რ---მ--რ -ვა- ჩ--ს? რატომ არ სვამ ჩაის? რ-ტ-მ ა- ს-ა- ჩ-ი-? ------------------- რატომ არ სვამ ჩაის? 0
ra---m a---v-m --a--? rat'om ar svam chais? r-t-o- a- s-a- c-a-s- --------------------- rat'om ar svam chais?
ನನ್ನ ಬಳಿ ಸಕ್ಕರೆ ಇಲ್ಲ. მე -რ---ქვს-შ--არი. მე არ მაქვს შაქარი. მ- ა- მ-ქ-ს შ-ქ-რ-. ------------------- მე არ მაქვს შაქარი. 0
m---r-m--v--shakar-. me ar makvs shakari. m- a- m-k-s s-a-a-i- -------------------- me ar makvs shakari.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. არ-ვ-ვ-მ- ------ ა- მაქვ- --ქარ-. არ ვსვამ, რადგან არ მაქვს შაქარი. ა- ვ-ვ-მ- რ-დ-ა- ა- მ-ქ-ს შ-ქ-რ-. --------------------------------- არ ვსვამ, რადგან არ მაქვს შაქარი. 0
a-----a-,--adgan-a--ma-vs-sh-ka-i. ar vsvam, radgan ar makvs shakari. a- v-v-m- r-d-a- a- m-k-s s-a-a-i- ---------------------------------- ar vsvam, radgan ar makvs shakari.
ನೀವು ಸೂಪ್ ಏಕೆ ತಿನ್ನುತ್ತಿಲ್ಲ? რ------რ----რთ-ევთ ----? რატომ არ მიირთმევთ სუპს? რ-ტ-მ ა- მ-ი-თ-ე-თ ს-პ-? ------------------------ რატომ არ მიირთმევთ სუპს? 0
ra-'-- ----ii-t--v- su-'-? rat'om ar miirtmevt sup's? r-t-o- a- m-i-t-e-t s-p-s- -------------------------- rat'om ar miirtmevt sup's?
ನಾನು ಅದನ್ನು ಕೇಳಿರಲಿಲ್ಲ. მე ეს -რ-შ---კვე---ს. მე ეს არ შემიკვეთავს. მ- ე- ა- შ-მ-კ-ე-ა-ს- --------------------- მე ეს არ შემიკვეთავს. 0
m- e---r---emik---tav-. me es ar shemik'vetavs. m- e- a- s-e-i-'-e-a-s- ----------------------- me es ar shemik'vetavs.
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. არ ვჭ-მ,-რადგან-არ -ე-ი--ე-ავ-. არ ვჭამ, რადგან არ შემიკვეთავს. ა- ვ-ა-, რ-დ-ა- ა- შ-მ-კ-ე-ა-ს- ------------------------------- არ ვჭამ, რადგან არ შემიკვეთავს. 0
ar-v------ r-------r--h-mi-'v---vs. ar vch'am, radgan ar shemik'vetavs. a- v-h-a-, r-d-a- a- s-e-i-'-e-a-s- ----------------------------------- ar vch'am, radgan ar shemik'vetavs.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? რატო- ა- მიირ----თ -ო---? რატომ არ მიირთმევთ ხორცს? რ-ტ-მ ა- მ-ი-თ-ე-თ ხ-რ-ს- ------------------------- რატომ არ მიირთმევთ ხორცს? 0
ra---m -- mi-r--evt---or---? rat'om ar miirtmevt khortss? r-t-o- a- m-i-t-e-t k-o-t-s- ---------------------------- rat'om ar miirtmevt khortss?
ನಾನು ಸಸ್ಯಾಹಾರಿ. ვე-ეტა-იანელი--არ. ვეგეტარიანელი ვარ. ვ-გ-ტ-რ-ა-ე-ი ვ-რ- ------------------ ვეგეტარიანელი ვარ. 0
ve----a--a-e----ar. veget'arianeli var. v-g-t-a-i-n-l- v-r- ------------------- veget'arianeli var.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. მე---ს არ --ახ---ით,---დ-ან--ე-ე---ია--ლი ვა-. მე მას არ გეახლებით, რადგან ვეგეტარიანელი ვარ. მ- მ-ს ა- გ-ა-ლ-ბ-თ- რ-დ-ა- ვ-გ-ტ-რ-ა-ე-ი ვ-რ- ---------------------------------------------- მე მას არ გეახლებით, რადგან ვეგეტარიანელი ვარ. 0
m---as--- -e---l-bit---a-g-n-v-g--'a--a-el-----. me mas ar geakhlebit, radgan veget'arianeli var. m- m-s a- g-a-h-e-i-, r-d-a- v-g-t-a-i-n-l- v-r- ------------------------------------------------ me mas ar geakhlebit, radgan veget'arianeli var.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.